ಭಾರತದಲ್ಲಿರುವ ಪಕ್ಷಗಳ ಬಗ್ಗೆ ಮಾಹಿತಿ | Information about Parties in India in Kannada

Join Telegram Group Join Now
WhatsApp Group Join Now

ಭಾರತದಲ್ಲಿರುವ ಪಕ್ಷಗಳ ಬಗ್ಗೆ ಮಾಹಿತಿ Information about Parties in India Bharathadalliruva Pakshagala bagge Mahithi in Kannada

ಭಾರತದಲ್ಲಿರುವ ಪಕ್ಷಗಳ ಬಗ್ಗೆ ಮಾಹಿತಿ

Information about Parties in India in Kannada
ಭಾರತದಲ್ಲಿರುವ ಪಕ್ಷಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಭಾರತದಲ್ಲಿರುವ ಪಕ್ಷಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಭಾರತದಲ್ಲಿರುವ ಪಕ್ಷಗಳು :

ಅಖಿಲ ಭಾರತ ಕಾಂಗ್ರೆಸ್‌ ಪಕ್ಷ :

1885 ರಲ್ಲಿ ಸ್ಥಾಪನೆಯಾಯಿತು. ಭಾರತದ ಹಳೆಯ ದಾದ ಪಕ್ಷಗಳಲ್ಲಿ ಒಂದಾಗಿದೆ. ಇದು ದೇಶದಲ್ಲಿ ಅತಿ ಹೆಚ್ಚು ಆಡಳಿತ ನಡೆಸಿದ ಪಕ್ಷವಾಗಿದೆ.

ಭಾರತೀಯ ಜನತಾ ಪಕ್ಷ :

1980 ರಲ್ಲಿ ಸ್ಥಾಪನೆಯಾಯಿತು. ಹಿಂದುತ್ವ, ಹಿಂದೂ ರಾಷ್ಟ್ರೀಯ ಜೊತೆ ಗುರುತಿಸಿಕೊಂಡಿದೆ.

Join WhatsApp Join Telegram

ಸ್ಥಾಪಕರು – ಎಲ್.ಕೆ.ಅಡ್ವಾಣಿ, ಅಟಲ್‌ ಬಿಹಾರಿ ವಾಜಪೇಯಿ ಮತ್ತು ಶ್ಯಾಮ್‌ ಪ್ರಸಾದ್‌ ಮುಖರ್ಜಿ.

ಜನತಾ ದಳ ಪಕ್ಷ :

1989 ರಲ್ಲಿ ವಿ.ಪಿ.ಸಿಂಗರ ನೇತೃತ್ವದಲ್ಲಿ ಸ್ಥಾಪನೆಯಾಯಿತು. ಜಯಪ್ರಕಾಶ್‌ ನಾರಾಯಣ್‌ ರವರ ಸಿದ್ದಾಂತಗಳನ್ನು ಅಳವಡಿಸಿಕೊಂಡಿದೆ.

ಕಮ್ಯೂನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ :

1920 ರಲ್ಲಿ ಎಂ.ಎನ್.‌ ರಾಯನ್‌ರಿಂದ ಸ್ಥಾಪನೆ. ಕಾರ್ಮಿಕರು ಮತ್ತು ದುಡಿಯುವ ವರ್ಗದವರ ಹಿತಾಸಕ್ತಿ ಕಾಪಾಡುವುದಕ್ಕಾಗಿ ಈ ಪಕ್ಷ ಸ್ತಾಪನೆಯಾಯಿತು.

ಕಮ್ಯೂನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ(ಮ್ಯಾರ್ಕ್ವಿಸ್ಟ್) :

ಸಿಪಿಎ ಪಕ್ಷದಿಂದ ಪ್ರತ್ಯೇಕಗೊಂಡು 1964 ರಲ್ಲಿ ಸ್ಥಾಪನೆಯಾಯಿತು. ಇದು ಕೂಡ ಕಾರ್ಮಿಕರು, ರೈತರು ಹಾಗೂ ಹಿಂದುಳಿದ ವರ್ಗದವರ ಹಿತಾಸಕ್ತಿಗೆ ಹೋರಾಡುವ ಪಕ್ಷವಾಗಿದೆ.

ರಾಷ್ಟ್ರೀಯ ಜನತಾ ದಳ :

ಜನತಾದಳದಲ್ಲಿನ ಭಿನ್ನಾಭಿಪ್ರಾಯದಿಂದಾಗಿ ಲಾಲೂ ಪ್ರಸಾದ್‌ ಯಾದವ್‌ 1997 ರಲ್ಲಿ ಈ ಪಕ್ಷವನ್ನು ಸ್ಥಾಪಿಸಿದರು.

ಸಮಾಜವಾದಿ ಪಾರ್ಟಿ :

ಜನತಾದಳ ಎಸ್‌ ಮತ್ತು ಜನತಾ ಪಕ್ಷ ಕೂಡಿಕೊಂಡು 1992 ರಲ್ಲಿ ಸ್ಥಾಪನೆಯಾಯಿತು.

ಇದರ ಸ್ಥಾಪಕರು : ಮುಲಾಯಂ ಸಿಂಗ್‌ ಯಾದವ್‌

ಆಲ್‌ ಇಂಡಿಯಾ ತೃಣಮೂಲ ಕಾಂಗ್ರೆಸ್‌ :

ಕಾಂಗ್ರೆಸ್‌ ಪಕ್ಷದಲ್ಲಿನ ಭಿನ್ನಾಭಿಪ್ರಾಯದಿಂದಾಗಿ 1998 ರಲ್ಲಿ ಮಮತಾ ಬ್ಯಾನರ್ಜಿ ಈ ಪಕ್ಷವನ್ನು ಸ್ಥಾಪಿಸಿದರು.

ಆಲ್‌ ಇಂಡಿಯಾ ಅಣ್ಣಾ ದ್ರಾವಿಡ ಮನ್ನೆತ್ರ ಕಜಗಂ :

ಡಿಎಂಕೆ ಪಕ್ಷದಲ್ಲಿನ ಭಿನ್ನಾಭಿಪ್ರಾಯದಿಂದಾಗಿ ಎಂ.ಜಿ. ರಾಮಚಂದ್ರನ್‌ 1972 ರಲ್ಲಿ ಇದನ್ನು ಸ್ಥಾಪನೆ ಮಾಡಿದರು. ತಮಿಳುನಾಡಿನ ಪ್ರಮುಖ ಪಕ್ಷವಾಗಿದೆ.

ಬಹುಜನ ಸಮಾಜ ಪಾರ್ಟಿ :

1984 ರಲ್ಲಿ ಕಾನ್ಷಿರಾಂ ಇದನ್ನು ಸ್ಥಾಪಿಸಿದರು. ಇದು ಅನುಸೂಚಿತ ಜಾತಿ, ಅನುಸೂಚಿತ ಪಂಗಡದವರ ಹಿತವನ್ನು ಕಾಪಾಡುವುದಕ್ಕಾಗಿ ಹೋರಾಟ ಮಾಡುತ್ತದೆ.

ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ :

ಕಾಂಗ್ರೆಸ್‌ ಪಕ್ಷದ ಭಿನ್ನಾಭಿಪ್ರಾಯದಿಂದಾಗಿ 1999 ರಲ್ಲಿ ಶರದ್‌ ಪವಾರ್‌, ಪಿ.ಎ.ಸಂಗ್ಮಾ ಮತ್ತು ತಾರೀಕ್‌ ಅನ್ವರ್‌ ಕೂಡಿಕೊಂಡು ಸ್ಥಾಪನೆ ಮಾಡಿದರು.

ಅಕಾಲಿಕ ದಳ ಪಕ್ಷ :

ಪಂಜಾಬ್‌ನ ಪ್ರಮುಖ ಪಕ್ಷವಾಗಿದೆ. 1920 ರಲ್ಲಿ ಸಿಖ್ಖರ ಹಿತಾಸಕ್ತಿ ಕಾಪಾಡುವುದಕ್ಕಾಗಿ ಸ್ಥಾಪನೆಯಾಯಿತು.

ದ್ರಾವಿಡ ಮುನ್ನೆತ್ರ ಕಜಗಂ(ಡಿಎಂ) :

1949 ರಲ್ಲಿ ಅಣ್ಣಾದೊರೈ ಇದನ್ನು ಸ್ಥಾಪಿಸಿದರು. ಇದು ದ್ರಾವಿಡರ ಹಿತವನ್ನು ಕಾಪಾಡುವುದಕ್ಕಾಗಿ ಸ್ಥಾಪನೆಯಾಗಿದೆ. ತಮಿಳುನಾಡಿನ ಪಕ್ಷವಾಗಿದೆ.

ಆಲ್‌ ಇಂಡಿಯಾ ಫಾರ್ವರ್ಡ್‌ ಬ್ಲಾಕ್‌ :

1939, ಜೂನ್‌ 22 ರಂದು ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಇದನ್ನು ಸ್ಥಾಪಿಸಿದರು. ಸಮಾಜವಾದ ರಾಷ್ಟ್ರ ಕಟ್ಟುವುದು ಇದರ ಉದ್ದೇಶವಾಗಿದೆ.

ಅಸ್ಸಂ ಗಣ ಪರಿಷತ್ತು :

1985 ರಲ್ಲಿ ಪ್ರಫುಲ್‌ ಕುಮಾರ್‌ ಮಹಾಂತ ಇದನ್ನು ಸ್ಥಾಪಿಸಿದರು. ಇದು ಅಸ್ಸಾಂದ ಪ್ರಮುಖ ಪಕ್ಷವಾಗಿದೆ.

ತೆಲುಗು ದೇಶಂ :

1982 ರಲ್ಲಿ ಎನ್.ಟಿ.ರಾಮರಾವ್‌ ಆಂಧ್ರಪ್ರದೇಶದಲ್ಲಿ ಸ್ತಾಪನೆ ಮಾಡಿದರು. ಇದು ಬಡತನ ಮತ್ತು ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಉದ್ದೇಶ ಹೊಂದಿದೆ.

FAQ :

ಅಖಿಲ ಭಾರತ ಕಾಂಗ್ರೆಸ್‌ ಪಕ್ಷ ಯಾವಾಗ ಸ್ಥಾಪನೆಯಾಯಿತು?

1885 ರಲ್ಲಿ ಸ್ಥಾಪನೆಯಾಗಿದೆ.

ರಾಷ್ಟ್ರೀಯ ಜನತಾ ದಳವನ್ನು ಯಾರು ಸ್ಥಾಪಿಸಿದರು?

ಲಾಲು ಪ್ರಸಾದ್‌ ಯಾದವ್

ಇತರೆ ವಿಷಯಗಳು :

ಭಾರತದ ವಿಶೇಷತೆಗಳ ಪಟ್ಟಿ

ಭಾರತದ ನದಿಗಳ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.