ಭಾರತದ ವಿಶೇಷತೆಗಳ ಪಟ್ಟಿ | List of specialties of India in Kannada

Join Telegram Group Join Now
WhatsApp Group Join Now

ಭಾರತದ ವಿಶೇಷತೆಗಳ ಪಟ್ಟಿ List of specialties of India Bharathada Visheshategala Patti in Kannada

ಭಾರತದ ವಿಶೇಷತೆಗಳ ಪಟ್ಟಿ

List of specialties of India in Kannada
ಭಾರತದ ವಿಶೇಷತೆಗಳ ಪಟ್ಟಿ

ಈ ಲೇಖನಿಯಲ್ಲಿ ಭಾರತದ ವಿಶೇಷತೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಎತ್ತರದ ಶಿಖರಕಾಂಚನಜುಂಗಾ(8586ಮೀ)
ಎತ್ತರದ ಗೋಪುರಕುತುಬ್‌ ಮಿನಾರ್‌, ದೆಹಲಿ(234 ಅಡಿ)
ಎತ್ತರದ ವಿಗ್ರಹಗೊಮ್ಮಟೇಶ್ವರ(ಶ್ರವಣಬೆಳಗೊಳ)
ಎತ್ತರದ ಹೋಟೆಲ್ಓಬೆರಾಯ(ಮುಂಬೈ)
ಎತ್ತರದ ದ್ವಾರಬುಲಂದಾ ದರ್ವಾಜ, ಫತೇಪುರ ಸಿಕ್ರಿ 54 ಮೀ
ಎತ್ತರದ ಸೇತುವೆಚಂಬಲ ಸೇತುವೆ(ಮಧ್ಯ ಪ್ರದೇಶ)
ಎತ್ತರದ ರಸ್ತೆಮನಾಲಿ, ಲೆಹ್‌ ರಸ್ತೆ(4,267ಕಿ.ಮೀ)
ಅತಿ ಉದ್ದವಾದ ನೀರಾವರಿ ಕಾಲುವೆಇಂದಿರಾಗಾಂಧಿ ಕಾಲುವೆ(ರಾಜಸ್ತಾನ 959ಕಿ.ಮೀ)
ಅತಿ ಉದ್ದವಾದ ಬೀಚ್ಮರೀನಾ ಬೀಚ್(13ಕಿ.ಮೀ ಚೆನೈ,ಮದ್ರಾಸ್)
ಅತಿ ಉದ್ದವಾದ ರಸ್ತೆಗ್ರ್ಯಾಂಡ್‌ ಟ್ರಂಕ್ ರಸ್ತೆ
ಅತಿ ಉದ್ದವಾದ ಕರಾವಳಿ ಹೊಂದಿದ ನಗರಚೆನ್ನೈ
ಅತಿ ಉದ್ದವಾದ ತೂಗು ಸೇತುವೆಹೌರಾ ಸೇತುವೆ(ಕಲ್ಕತ್ತಾ)
ಅತಿ ದೊಡ್ಡ ಚರ್ಚ್ಸೇಂಟ್‌ ಕೆಥೇಡ್ರಲ್‌ ಚರ್ಚ್(ಗೋವಾ)
ಅತಿ ಉದ್ದವಾದ ಆಣೆಕಟ್ಟುಹಿರಾಕುಡ್‌ ಆಣೆಕಟ್ಟು(ಒಡಿಸ್ಸಾ)
ಅತಿ ದೊಡ್ಡ ಮೃಗಾಲಯ ಜೂವಾಲಾಜಿಕಲ್‌ ಗಾರ್ಡನ್
ಅತಿ ದೊಡ್ಡ ವಸ್ತು ಸಂಗ್ರಹಾಲಯಇಂಡಿಯಾ ಮ್ಯೂಸಿಯಂ(ಕಲ್ಕತ್ತಾ)
ಅತಿ ದೊಡ್ಡ ಗುಹೆಅಮರನಾಥ ಗುಹೆ(ಜಮ್ಮು ಮತ್ತು ಕಾಶ್ಮೀರ)
ಅತಿ ದೊಡ್ಡ ಮಸೀದಿಜಾಮೀಯಾ ಮಸೀದಿ(ದೆಹಲಿ)
ಅತಿ ದೊಡ್ಡ ಗುಮ್ಮಟಗೋಲಗುಮ್ಮಟ(ಬಿಜಾಪುರ)
ಅತಿ ದೊಡ್ಡ ಪ್ರಸ್ಥಭೂಮಿಸುಂದರಬನ್ಸ್‌ (ವೆಸ್ಟ್‌ ಬೆಂಗಾಲ)
ಅತಿ ದೊಡ್ಡ ಸರೋವರಚಿಲ್ಕಾ ಸರೋವರ(ಒಡಿಸ್ಸಾ)
ಅತಿ ದೊಡ್ಡ ಜಿಲ್ಲೆ ಕಚ್(ಗುಜರಾತ್)
ಅತಿ ದೊಡ್ಡ ಕೋಟೆಕೆಂಪುಕೋಟೆ(ದೆಹಲಿ)
ಅತಿ ದೊಡ್ಡ ಗ್ರಂಥಾಲಯರಾಷ್ಟ್ರೀಯ ಗ್ರಂಥಾಲಯ ಕಲ್ಕತ್ತಾ
ಅತಿ ದೊಡ್ಡ ಸೆರಮನೆತಿಹಾರ ಕೇಂದ್ರೀಯ ಸೆರೆಮನೆ(ದೆಹಲಿ)
ಅತಿ ಚಿಕ್ಕ ಕೇಂಧ್ರಾಡಳಿತ ಪ್ರದೇಶಲಕ್ಷದ್ವೀಪ
ಸಂಪೂರ್ಣ ಸಾಕ್ಷರತಾ ರಾಜ್ಯಕೇರಳ
ಭಾರತದ ಅತ್ಯಂತ ಸುಂದರವಾದ ಕಟ್ಟಡತಾಜಮಹಲ್
ಅತಿ ಹೆಚ್ಚು ಎಸ್‌ ಸಿ ಜನಸಂಖ್ಯೆ ಹೊಂದಿರುವ ರಾಜ್ಯಉತ್ತರಪ್ರದೇಶ
ಅತಿ ದೊಡ್ಡ ಹಿಂದೂ ದೇವಾಲಯಅಕ್ಷರಧಾಮ(ದೆಹಲಿ)
ಭಾರತದ ಅತಿ ದೊಡ್ಡ‌ ಬ್ಯಾಂಕ್ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ
ಭಾರತದ ಹಳೆಯದಾದ ಚರ್ಚ್ಸೇಂಟ್‌ ಥಾಮಸ್‌ ಚರ್ಚ್‌(ಕೇರಳ)
ಅತಿ ದೊಡ್ಡ ಮರುಭೂಮಿಥಾರ್‌ ಮರುಭೂಮಿ
ಅತಿ ದೊಡ್ಡ ಬುಡಕಟ್ಟುಗೊಂಡ
ಪ್ರದೇಶದಲ್ಲಿ ದೊಡ್ಡ ರಾಜ್ಯರಾಜಸ್ತಾನ
ಪ್ರದೇಶದಲ್ಲಿ ಚಿಕ್ಕ ರಾಜ್ಯಗೋವಾ
ಜನಸಂಖ್ಯೆಯಲ್ಲಿ ದೊಡ್ಡ ರಾಜ್ಯಉತ್ತರ ಪ್ರದೇಶ
ಜನಸಂಖ್ಯೆಯಲ್ಲಿ ಚಿಕ್ಕ ರಾಜ್ಯಸಿಕ್ಕಿಂ
ಜನಸಾಂದ್ರತೆಯಲ್ಲಿ ದೊಡ್ಡ ರಾಜ್ಯಬಿಹಾರ
ಜನಸಾಂದ್ರತೆಯಲ್ಲಿ ಚಿಕ್ಕ ರಾಜ್ಯಅರುಣಾಚಲ ಪ್ರದೇಶ
ಭಾರತದ ದೊಡ್ಡದಾದ ಬಂದರುಮುಂಬೈ
ಅತಿ ಎತ್ತರದ ಯುದ್ದ ಭೂಮಿಸಿಯಾಚಿನ್‌ ಗ್ಲೇಸಿಯರ್
ಅತ್ಯಂತ ಹಳೆಯದಾದ ಪತ್ರಿಕೆಬಾಂಬೆ ಸಮಾಚರ್
ಹಳೆಯ ವಿಶ್ವ ವಿದ್ಯಾಲಯಕೋಲ್ಕತ್ತಾ ವಿಶ್ವ ವಿದ್ಯಾಲಯ
ಅತಿ ದೊಡ್ಡ ದ್ವೀಪ ಮಧ್ಯ ಅಂಡಮಾನ್
ಅತಿ ಶೀತ ಪ್ರದೇಶಡ್ರಾಸ್(ಲಡಾಕ್)
ಅತಿ ಹೆಚ್ಚು ಮಳೆ ಬೀಳುವ ಪ್ರದೇಶಮೌಸಿನ್‌ ರಾಮ್
ಅತಿ ಹೆಚ್ಚು ಉಷ್ಣ ಪಡೆಯುವ ಪ್ರದೇಶಗಂಗಾನಗರ(ರಾಜಸ್ತಾನ)
ದಕ್ಷಿಣ ಭಾರತದ ಎತ್ತರವಾದ ಶಿಖರಅನೈಮುಡಿ
ಪೂರ್ವ ಘಟ್ಟಗಳ ಎತ್ತರವಾದ ಶಿಖರಆರ್ಮಕೊಂಡ
ಹೆಚ್ಚು ಮೆಕ್ಕಲು ಮಣ್ಣು ಹೊಂದಿರುವ ರಾಜ್ಯಉತ್ತರ ಪ್ರದೇಶ
ಜ್ವಾಲಾಮುಖಿ ಹೊಂದಿರುವ ದ್ವೀಪಬ್ಯಾರನ್‌ ದ್ವೀಪ
ಭಾರತದ ದಕ್ಷಿಣದ ಭೂತುದಿಕನ್ಯಾಕುಮಾರಿ
ಭಾರತದ ದಕ್ಷಿಣದ ತುದಿಇಂದಿರಾ ಪಾಯಿಂಟ್
ಭಾರತದ ಅತಿ ದೊಡ್ಡ ನಗರಮುಂಬಯಿ
ಅತಿ ದೊಡ್ಡ ನದಿ ದ್ವೀಪಮಜೂಲಿ
ಅತಿ ಹೆಚ್ಚು ನದಿಗಳು ಹರಿಯುವ ರಾಜ್ಯಉತ್ತರ ಪ್ರದೇಶ
ಅತಿ ದೊಡ್ಡ ರೇಲ್ವೆ ವಲಯಉತ್ತರ ರೇಲ್ವೆ ವಲಯ
ಅತಿ ಚಿಕ್ಕ ರೇಲ್ವೆ ವಲಯಈಶಾನ್ಯ ರೇಲ್ವೆ ವಲಯ
ಅತಿ ಹೆಚ್ಚು ರಾಷ್ಟ್ರೀಯ ಹೆದ್ದಾರಿ ಹೊಂದಿರುವ ರಾಜ್ಯಉತ್ತರ ಪ್ರದೇಶ
ಅತಿ ಚಿಕ್ಕ ರಾಷ್ಟ್ರೀಯ ಹೆದ್ದಾರಿ ಹೊಂದಿರುವ ರಾಜ್ಯಸಿಕ್ಕಿಂ
ಹೆಚ್ಚು ರಾಜ್ಯ ರಸ್ತೆ ಹೊಂದಿರುವ ರಾಜ್ಯಮಹಾರಾಷ್ಟ್ರ
ಕಡಿಮೆ ರಸ್ತೆ ಹೊಂದಿರುವ ರಾಜ್ಯಸಿಕ್ಕಿಂ
ಅತಿ ಉದ್ದವಾದ ರೇಲ್ವೆ ಮಾರ್ಗವಿವೇಕ ಎಕ್ಸ್‌ಪ್ರೆಸ್
ಅತಿ ದೊಡ್ಡ ಉಪ್ಪು ನೀರಿನ ಸರೋವರಚಿಲಿಕಾ ಸರೋವರ
ಅತಿ ದೊಡ್ಡ ಸ್ಥೂಪಸಾಂಚಿ ಸ್ಥೂಪ
ಅತಿ ಹೆಚ್ಚು ಅರಣ್ಯ ಹೊಂದಿರುವ ಪ್ರದೇಶಮಧ್ಯಪ್ರದೇಶ
ಅತಿ ಕಡಿಮೆ ಅರಣ್ಯ ಹೊಂದಿರುವ ಪ್ರದೇಶಹರಿಯಾಣ
ಅತಿ ಹೆಚ್ಚು ವಿಧಾನಸಭಾ ಕ್ಷೇತ್ರ ಹೊಂದಿರುವ ರಾಜ್ಯಉತ್ತರ ಪ್ರದೇಶ
ಅತಿ ಕಡಿಮೆ ವಿಧಾನಸಭಾ ಕ್ಷೇತ್ರ ಹೊಂದಿರುವ ರಾಜ್ಯಸಿಕ್ಕಿಂ

FAQ :

ಭಾರತದ ಅತಿ ದೊಡ್ಡ ನದಿ ದ್ವೀಪ ಯಾವುದು?

ಮಜೂಲಿ

ಅತಿ ಹೆಚ್ಚು ಅರಣ್ಯ ಹೊಂದಿರುವ ಪ್ರದೇಶ ಯಾವುದು?

ಮಧ್ಯಪ್ರದೇಶ

ಇತರೆ ವಿಷಯಗಳು :

ಭಾರತದ ನದಿಗಳ ಬಗ್ಗೆ ಮಾಹಿತಿ

Join WhatsApp Join Telegram

ಭಾರತದ ನೈಸರ್ಗಿಕ ವಿಪತ್ತುಗಳ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.