ಪ್ರಮುಖ ಕಾಯ್ದೆಗಳ ಬಗ್ಗೆ ಮಾಹಿತಿ | Information about important Acts in Kannada

Join Telegram Group Join Now
WhatsApp Group Join Now

ಪ್ರಮುಖ ಕಾಯ್ದೆಗಳ ಬಗ್ಗೆ ಮಾಹಿತಿ Information about important Acts Pramuka Kaydegala bagge Mahithi in Kannada

ಪ್ರಮುಖ ಕಾಯ್ದೆಗಳ ಬಗ್ಗೆ ಮಾಹಿತಿ

Information about important Acts in Kannada
ಪ್ರಮುಖ ಕಾಯ್ದೆಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಪ್ರಮುಖ ಕಾಯ್ದೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಕೃಷಿ ಕಾಯ್ದೆಗಳು :

  • ಆಹಾರ ಕಲಬೆರಕೆ ಕಾಯ್ದೆ – 1954
  • ಬೀಜ ಕಾಯ್ದೆ – 1966
  • ಕೀಟನಾಶಕ ಕಾಯ್ದೆ – 1968
  • ಅಪಾಯಕಾರಿ ಯಂತ್ರಗಳ ಕಾಯ್ದೆ – 1983
  • ರಾಸಾಯನಿಕ ಗೊಬ್ಬರ ನಿಯಂತ್ರಣ ಕಾಯ್ದೆ – 1985
  • ಹಾಲು ಮತ್ತು ಹಾಲಿನ ಉತ್ಪನ್ನಗಳ ಕಾಯ್ದೆ – 1992

ಪರಿಸರ ಕಾಯ್ದೆಗಳು :

  • ಅಭಯಾರಣ್ಯ ರಕ್ಷಣಾ ಕಾಯ್ದೆ – 1972
  • ಅರಣ್ಯ ರಕ್ಷಣಾ ಕಾಯ್ದೆ – 1980
  • ಅರಣ್ಯ ಸಮೀಕ್ಷಾ ಕಾಯ್ದೆ – 1981
  • ಪರಿಸರ ಸಂರಕ್ಷಣಾ ಕಾಯ್ದೆ – 1986
  • ರಾಷ್ಟ್ರೀಯ ನದಿ ನೀತಿ – 1988
  • ಜೈವಿಕ ವೈವಿದ್ಯತೆಯ ಕಾಯ್ದೆ – 2002
  • ರಾಷ್ಟ್ರೀಯ ಪರಿಸರ ನೀತಿ – 2006

ಆಹಾರ ಮತ್ತು ನಾಗರಿಕ ಪೂರೈಕೆ ಕಾಯ್ದೆಗಳು :

  • ಇಂಡಿಯನ್‌ ಸ್ಟ್ಯಾಂಡರ್ಡ್‌ ಇನ್ಸ್ಟಿಟ್ಯೂಟ್‌ – 1947
  • ಅವಶ್ಯಕ ವಸ್ತುಗಳ ಕಾಯ್ದೆ – 1955
  • ಸ್ಟ್ಯಾಂಡರ್ಡ್‌ ಅಳತೆ ಮತ್ತು ಮಾಪನ ಕಾಯ್ದೆ – 1976
  • ಗ್ರಾಹಕರ ರಕ್ಷಣಾ ಕಾಯ್ದೆ – 1986
  • ಆಹಾರದ ಸುರಕ್ಷತೆ ಮತ್ತು ಮಾಪನ ಕಾಯ್ದೆ – 2006
  • ಶಾಸನಬದ್ದ ಅಳತೆಯ ಕಾಯ್ದೆ – 2009

ವೈಯಕ್ತಿಕ ಕಾಯ್ದೆಗಳು :

  • ವಿಚ್ಛೇಧನಾ ಕಾಯ್ದೆ – 1869
  • ಭಾರತೀಯ ಕ್ರೈಸ್ತರ ಮದುವೆ ಕಾಯ್ದೆ – 1872
  • ಖಾಜಿ ಯಾಕ್ಟ್‌ – 1880
  • ಭಾರತೀಯ ಉತ್ತರಾಧಿಕಾರಿ ಕಾಯ್ದೆ – 1925
  • ವಿಶೇಷ ಮದುವೆ ಕಾಯ್ದೆ – 1954
  • ಹಿಂದು ಮದುವೆ ಕಾಯ್ದೆ – 1955
  • ಹಿಂದು ದತ್ತಕ ಕಾಯ್ದೆ – 1956
  • ಮುಸ್ಲಿಂ ಮಹಿಳೆಯರ ಹಕ್ಕುಗಳ ಕಾಯ್ದೆ – 1986

ಕಾರ್ಮಿಕ ಕಾಯ್ದೆಗಳು :

  • ಟ್ರೇಡ್‌ ಯೂನಿಯನ್‌ ಯಾಕ್ಟ್‌ – 1926
  • ಕೈಗಾರಿಕಾ ವಿವಾದಗಳ ಕಾಯ್ದೆ – 1947
  • ಕಾರ್ಖಾನೆ ಕಾಯ್ದೆ – 1948
  • ಕನಿಷ್ಠ ಕೂಲಿ ಕಾಯ್ದೆ – 1948
  • ಗಣಿ ಕಾಯ್ದೆ – 1952
  • ಜೀತಗಾರಿಕೆ ನಿರ್ಮೂಲನೆ ಕಾಯ್ದೆ – 1976
  • ಸಮಾನ ವೇತನ ಕಾಯ್ದೆ – 1976
  • ಬಾಲ ಕಾರ್ಮಿಕರ ನಿಷೇಧ ಕಾಯ್ದೆ – 1986
  • ಅಸಂಘಟಿತ ಕಾರ್ಮಿಕರ ಭದ್ರತಾ ಕಾಯ್ದೆ – 2008
  • ಪ್ಲಾಂಟೇಷನ್‌ ಲೇಬರ್‌ ಯಾಕ್ಟ್‌ – 2010

ಜಲ ಕಾಯ್ದೆಗಳು :

  • ಸಿಂಧು ನದಿಯ ನೀರಿನ ಹಂಚಿಕೆ – 1960
  • ಕೇಂದ್ರ ಅಂತರ್ಜಲ ಮಂಡಳಿ – 1970
  • ಬ್ರಹ್ಮಪುತ್ರ ನದಿ ಮಂಡಳಿ – 1981
  • ನ್ಯಾಷನಲ್‌ ವಾಟರ್‌ ಬೋರ್ಡ್‌ – 1990
  • ವಾಟರ್‌ ಕ್ವಾಲಿಟಿ ಅಸೆಸ್ಮೆಂಟ್‌ ಅಥಾರಿಟಿ – 2001

ಸಾಮಾಜಿಕ ಕಾಯ್ದೆಗಳು :

  • ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ – 1955
  • ಎಸ್ ಸಿ/ಎಸ್‌ ಟಿ – 1989

FAQ :

ಅರಣ್ಯ ರಕ್ಷಣಾ ಕಾಯ್ದೆ ಎಷ್ಟರಲ್ಲಿ ಜಾರಿಗೆ ಬಂತು?

1980

ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಎಷ್ಟರಲ್ಲಿ ಜಾರಿಗೆ ಬಂತು?

1955

ಇತರೆ ವಿಷಯಗಳು :

ರಾಷ್ಟ್ರೀಯ ಚಿಹ್ನೆಗಳ ಬಗ್ಗೆ ಮಾಹಿತಿ

Join WhatsApp Join Telegram

ಕರ್ನಾಟಕದ ಕೈಗಾರಿಕೆಗಳ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.