ರಾಷ್ಟ್ರೀಯ ಆಯೋಗಗಳು ಮತ್ತು ಸಂಸ್ಥೆಗಳ ಬಗ್ಗೆ ಮಾಹಿತಿ | Information about National Commissions and Institutions in Kannada

Join Telegram Group Join Now
WhatsApp Group Join Now

ರಾಷ್ಟ್ರೀಯ ಆಯೋಗಗಳು ಮತ್ತು ಸಂಸ್ಥೆಗಳ ಬಗ್ಗೆ ಮಾಹಿತಿ Information about National Commissions and Institutions Rastriya Ayogagalu mattu Samsthegala bagge Mahithi in Kannada

ರಾಷ್ಟ್ರೀಯ ಆಯೋಗಗಳು ಮತ್ತು ಸಂಸ್ಥೆಗಳ ಬಗ್ಗೆ ಮಾಹಿತಿ

Information about National Commissions and Institutions in Kannada
ರಾಷ್ಟ್ರೀಯ ಆಯೋಗಗಳು ಮತ್ತು ಸಂಸ್ಥೆಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ರಾಷ್ಟ್ರೀಯ ಆಯೋಗಗಳು ಮತ್ತು ಸಂಸ್ಥೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ರಾಷ್ಟ್ರೀಯ ಪರಿಶಿಷ್ಟ ಜಾತಿ ಅಯೋಗ :

  • ಸ್ಥಾಪನೆ : ಫೆಬ್ರವರಿ 20, 2004
  • ಅಧ್ಯಕ್ಷ : ಸೂರಜ್‌ ಬಾನ್‌ (89ನೇ ತಿದ್ದುಪಡಿ, 2003 ಅನ್ವಯ ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಆಯೋಗವು ವಿಭಜನೆಯಾಗಿ ಪ್ರತ್ಯೇಕ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವಾಯಿತು)
  • ಸ್ಥಾಪನೆಗೆ ಸಂಬಂಧಿಸಿದ ವಿಧಿ : 338ನೇ ವಿಧಿ
  • ಪ್ರಸ್ತುತ ಅಧ್ಯಕ್ಷರು : ವಿಜಯ ಸಂಪ್ಲಾ

ರಾಷ್ಟ್ರೀಯ ಪರಿಶಿಷ್ಟ ಪಂಗಡದ ಆಯೋಗ :

  • ಸ್ಥಾಪನೆ : ಮಾರ್ಚ್‌, 2004 – ಅಧ್ಯಕ್ಷ ಕನ್ವರ್‌ ಸಿಂಗ್‌
  • ಸ್ಥಾಪನೆಗೆ ಸಂಬಂಧಿಸಿದ ವಿಧಿ : 338 ನೇ ವಿಧಿ
  • ಕೇಂದ್ರ ಕಛೇರಿ : ನವ ದೆಹಲಿ
  • 5ನೇ ಆಯೋಗದ ಅಧ್ಯಕ್ಷರು : ಹರ್ಷಾ ಚವ್ಹಾಣ

ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಆಯೋಗ :

  • ಸ್ಥಾಪನೆ : 2002 ರಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಕಾಯ್ದೆಯನ್ನು ರೂಪಿಸಲಾಯಿತು. ಈ ಕಾಯ್ದೆಯ ಅನ್ವಯ 2002, ಜನವರಿ 5 ರಿಂದ ಈ ಆಯೋಗವನ್ನು ಸ್ಥಾಪಿಸಲಾಯಿತು.
  • ನೇಮಕ : ಈ ಆಯೋಗಕ್ಕೆ ಮುಖ್ಯಸ್ಥರನ್ನು, ಇಬ್ಬರು ಸದಸ್ಯರುಗಳನ್ನು ಸರ್ಕಾರವು ನಾಮಕರಣ ಮಾಡುತ್ತದೆ. ಅಧಿಕಾರವಧಿ – 3 ವರ್ಷ

ರಾಷ್ಟ್ರೀಯ ಮಹಿಳಾ ಆಯೋಗ :

  • ಸ್ಥಾಪನೆ : ಜನವರಿ 31, 1992
  • ಕೇಂದ್ರ ಕಛೇರಿ : ನವದೆಹಲಿ
  • ಸ್ಥಾಪನೆಗೆ ಕಾರಣವಾದ ಕಾಯ್ದೆ : 1990ರ ರಾಷ್ಟ್ರೀಯ ಮಹಿಳಾ ಆಯೋಗದ ಕಾಯ್ದೆ
  • ಉದ್ದೇಶ : ದೇಶದ ಮಹಿಳೆಯರ ಶೋಷಣೆಯನ್ನು ತಡೆಯಲು ಮತ್ತು ಮಹಿಳೆಯರ ಸಬಲೀಕರಣ.
  • ಅಧಿಕಾರವಧಿ : 3 ವರ್ಷ
  • ಮೊದಲ ಅಧ್ಯಕ್ಷರು : ಜಯಂತಿ ಪಾಟ್ನಾಯಕ್‌
  • ಪ್ರಸ್ತುತ ಅಧ್ಯಕ್ಷರು : ಲಲಿತ ಕುಮಾರ ಮಂಗಳಂ

ಕರ್ನಾಟಕ ರಾಜ್ಯ ಮಹಿಳಾ ಆಯೋಗ :

  • ಸ್ಥಾಪನೆ : 1996
  • ಕೇಂದ್ರ ಕಛೇರಿ : ಬೆಂಗಳೂರು
  • ಸ್ಥಾಪನೆಗೆ ಕಾರಣವಾದ ಕಾಯ್ದೆ – 1995ರ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಕಾಯ್ದೆ
  • ಉದ್ದೇಶ – ರಾಜ್ಯದ ಮಹಿಳೆಯರ ಶೋಷಣೆಯನ್ನು ತಡೆಯಲು ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಸ್ಥಾಪಿಸಲಾಗಿದೆ.
  • ಅಧಿಕಾರವಧಿ : 3 ವರ್ಷ
  • ನೇಮಕ ಮಾಡುವವರು : ರಾಜ್ಯ ಸರ್ಕಾರ
  • ಪ್ರಸ್ತುತ ಅಧ್ಯಕ್ಷರು : ಪ್ರಮೀಳಾ ನಾಯ್ಡು

ಕೇಂದ್ರ ತನಿಖಾ ದಳ :

  • ಸ್ಥಾಪನೆ : ಏಪ್ರಿಲ್‌ 1, 1963
  • ಕೇಂದ್ರ ಕಛೇರಿ : ನವದೆಹಲಿ
  • ಸಂಸ್ಥಾಪಕ ನಿರ್ದೇಶಕ : ಕೋಲಿ ಡಿ.ಪಿ
  • ಪ್ರಸ್ತುತ ನಿರ್ದೇಶಕರು : ಅನಿಲ್‌ ಸಿನ್ಹಾ
  • ಸಂಸ್ಥೆಯ ನಿಯಂತ್ರಣ : ಪ್ರಧಾನಮಂತ್ರಿಗಳಿಂದ ನೇರವಾಗಿ ಹಾಗೂ ಸಿಬ್ಬಂದಿ ತರಬೇತಿ ಸಾರ್ವಜನಿಕ ಮತ್ತು ಪಿಂಚಣಿ ಇಲಾಖೆ.

ರಾಷ್ಟ್ರೀಯ ಹಿಂದುಳಿದ ವರ್ಗ ಆಯೋಗ :

  • ಸ್ಥಾಪನೆ : ಆಗಸ್ಟ್‌ 14, 1993
  • ಕೇಂದ್ರ ಕಛೇರಿ : ದೆಹಲಿ
  • ಅಧಿಕಾರವಧಿ : 3 ವರ್ಷ
  • ಸ್ಥಾಪನೆಗೆ ಅವಕಾಶ ಕಲ್ಪಿಸಿದ ವಿಧಿ : 340ನೇ ವಿಧಿ
  • ಮೊದಲ ಅಧ್ಯಕ್ಷ : ನ್ಯಾ|| ಆರ್‌. ಎನ್.‌ ಪ್ರಸಾದ್‌
  • ಪ್ರಸ್ತುತ ಅಧ್ಯಕ್ಷ : ನ್ಯಾ|| ವಿ.ಈಶ್ವರಯ್ಯ

ಕೇಂದ್ರ ಜ್ಞಾನ ಆಯೋಗ :

  • ಸ್ಥಾಪನೆ : ಜೂನ್‌ 13, 2005
  • ಮುಖ್ಯಸ್ಥರು : ಸ್ಯಾಮ್‌ ಪಿತ್ರೋಡ್‌, ಸದಸ್ಯರು ನಂದನ್‌ ನಿಲೇಖೇಣಿ, ದೀಪಕ್‌ ನಾಯರ್‌ ಜ್ಯೋತಿಘೋಷ್‌, ಸುಜಾತ ರಾಮ್‌ ದೊರೈ, ಬಲರಾಮ್‌, ಅಮಿತಾಬ್‌ ಮೊಟೊ.

ರಾಷ್ಟ್ರೀಯ ಭದ್ರತಾ ಸಲಹೆಗಾರ :

  • ಇದು ಪ್ರಧಾನ ಮಂತ್ರಿಗಳಿಗೆ ಭದ್ರತೆಗೆ ಸಂಬಂಧಿಸಿದಂತೆ ಸಲಹೆ ನೀಡುವಂತಹ ಸಲಹೆಗಾರಾಗಿರುತ್ತಾರೆ.
  • 1998 ನವೆಂಬರ್‌ 19 ರಂದು ಅಟಲ್‌ ಬಿಹಾರಿ ವಾಜಪೇಯಿರವರು ಬ್ರಿಜೇಶ್‌ ಮಿಶ್ರಾ ರವರನ್ನು ನೇಮಕ ಮಾಡುವ ಮೂಲಕ ಈ ಹುದ್ದೆ ಸೃಷ್ಟಿಸಿದರು.
  • ಪ್ರಸ್ತುತ ಅಧ್ಯಕ್ಷರು : ಅಜಿತ್‌ ಕುಮಾರ್‌ ಧೋವಲ್‌

ಕರ್ನಾಟಕ ಜ್ಞಾನ ಆಯೋಗ :

  • ಸ್ಥಾಪನೆ : ಸೆಪ್ಟೆಂಬರ್‌ 2008
  • ಅಧ್ಯಕ್ಷರು : ಡಾ|| ಕೆ.ಕಸ್ತೂರಿ ರಂಗನ್‌
  • ಕೇಂದ್ರ ಕಛೇರಿ : ಬೆಂಗಳೂರು
  • ಇತ್ತೀಚೆಗೆ ಕಣಜ ಎಂಬ ಕನ್ನಡದ ವೆಬ್ಸೈಟ್ ನ್ನು ಬಿಡುಗಡೆ ಮಾಡಲಾಗಿದೆ.

ಕೇಂದ್ರ ಮಾಹಿತಿ ಹಕ್ಕುಗಳ ಆಯೋಗ :

  • ಅಕ್ಟೋಬರ್‌ 13, 2005
  • ಕೇಂದ್ರ ಕಛೇರಿ : ನವದೆಹಲಿ
  • ಮೊಟ್ಟಮೊದಲ ಬಾರಿಗೆ ಮಾಹಿತಿ ಹಕ್ಕು ಜಾರಿಗೆ ತಂದ ರಾಜ್ಯ ತಮಿಳುನಾಡು
  • ಮಾಹಿತಿ ಹಕ್ಕು ಕಾಯ್ದೆ 2005ರ ಅನ್ವಯ ಸ್ಥಾಪನೆ
  • ಆಯುಕ್ತರು ಮತ್ತು ಮುಖ್ಯ ಆಯುಕ್ತರ ನೇಮಕ :ಬಾರತದ ರಾಷ್ಟ್ರಪತಿಗಳು
  • ಮುಖ್ಯ ಆಯುಕ್ತರ ಅಧಿಕಾರವಧಿ : 5 ವರ್ಷ ಅಥವಾ 65 ವರ್ಷ ವಯಸ್ಸು

ರಾಷ್ಟ್ರೀಯ ತನಿಖಾ ದಳ :

  • ಸ್ಥಾಪನೆ : 2009
  • ಕೇಂದ್ರ ಕಛೇರಿ : ನವದೆಹಲಿ
  • ಭಯೋತ್ಪಾದನೆಯನ್ನು ನಿಗ್ರಹಿಸಲು ಭಾರತ ಸರ್ಕಾರವು ಸ್ಥಾಪಿಸಿದ ಕೇಂದ್ರೀಯ ಸಂಸ್ಥೆಯಾಗಿದೆ.
  • 2008ರ ನವೆಂಬರ್‌ 26ರಂದು ಮುಂಬೈನ ತಾಜ್‌ ಹೋಟೆಲ್‌ ಮೇಲೆ ನಡೆದ ಉಗ್ರರ ದಾಳಿಯ ಹಿನ್ನಲೆಯಲ್ಲಿ ರಾಷ್ಟ್ರೀಯ ತನಿಖಾ ದಳವನ್ನು 2009 ರಲ್ಲಿ ಸ್ಥಾಪಿಸಲಾಯಿತು.
  • ರಾದ್‌ ವಿನೋದ್‌ ರಾಜ್‌ ಅವರು ರಾಷ್ಟ್ರೀಯ ತನಿಖಾ ದಳದ ಸಂಸ್ಥಾಪಕ ಮಹಾನಿರ್ದೇಶಕರನ್ನಾಗಿ ನೇಮಕ ಮಾಡಲಾಯಿತು.
  • ಭಾರತದ ಸಂಸತ್ ನಲ್ಲಿ ರಾಷ್ಟ್ರೀಯ ತನಿಖಾ ದಳದ ಕಾಯ್ದೆ 2008 ನ್ನು ಜಾರಿಗೆ ತಂದು ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಈ ಸಂಸ್ಥೆಯು ಗೃಹಸಚಿವಾಲಯ ದಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

FAQ :

ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸಂಬಂಧಿಸಿದ ವಿಧಿ ಯಾವುದು ?

338ನೇ ವಿಧಿ

ಕರ್ನಾಟಕ ರಾಜ್ಯ ಮಹಿಳಾ ಆಯೋಗ ಯಾವಾಗ ಸ್ಥಾಪನೆ ಆಯಿತು?

1996

ಇತರೆ ವಿಷಯಗಳು :

ರಾಷ್ಟ್ರೀಯ ಚಿಹ್ನೆಗಳ ಬಗ್ಗೆ ಮಾಹಿತಿ

Join WhatsApp Join Telegram

ರಾಜ್ಯನೀತಿ ನಿರ್ದೇಶಕ ತತ್ವಗಳ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.