ಚಕ್ರವರ್ತಿ ಅಶೋಕನ ಬಗ್ಗೆ ಮಾಹಿತಿ | Information about Emperor Ashoka in Kannada

Join Telegram Group Join Now
WhatsApp Group Join Now

ಚಕ್ರವರ್ತಿ ಅಶೋಕನ ಬಗ್ಗೆ ಮಾಹಿತಿ Information about Emperor Ashoka Chakravarthi Ashokana bagge Mahithi in Kannada

ಚಕ್ರವರ್ತಿ ಅಶೋಕನ ಬಗ್ಗೆ ಮಾಹಿತಿ

Information about Emperor Ashoka in Kannada
ಚಕ್ರವರ್ತಿ ಅಶೋಕನ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಚಕ್ರವರ್ತಿ ಅಶೋಕನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಅಶೋಕನ ವೈಯಕ್ತಿಕ ಜೀವನ :

 • ಅಶೊಕನ ತಂದೆ ಬಿಂದುಸಾರ, ತಾಯಿ ಸುಭದ್ರಾಂಗಿ
 • ಅಶೋಕನಿಗೆ 5 ಜನ ಪತ್ನಿಯರಿದ್ದರು. ಅವರುಗಳೆಂದರೆ ವಿಧಿಸಾ ಮಹಾದೇವಿ, ಅಸಂಧಿ ಮಿತ್ರ, ಪದ್ಮಾವತಿ, ಕುರುಬಾಕಿ, ತಿಷ್ಯರಕ್ಷಿತೆ.
 • ಅಶೋಕನು ವಿಧಿಶಾ ಮಹಾದೇವಿಯನ್ನು ಪ್ರೀತಿಸಿ ವಿವಾಹವಾಗಿದ್ದನು ಇವಳು ಅಶೋಕನು ಬೌದ್ದ ಧರ್ಮವನ್ನು ಸ್ವೀಕರಿಸುವಂತೆ ಪ್ರೋತ್ಸಾಹ ನೀಡುತ್ತಿದ್ದಳು.
 • ಅಶೋಕನು ಬೌದ್ದ ಧರ್ಮಕ್ಕೆ ನೀಡುತ್ತಿರುವ ಪ್ರೋತ್ಸಾಹವನ್ನು ವಿರೋಧಿಸಿ ಬೋಧಿವೃಕ್ಷದ ಒಂದು ಟೊಂಗೆಯನ್ನು ಕತ್ತರಿಸಿದ ಪತ್ನಿ ತಿಸ್ಯ ರಕ್ಷಿತ
 • ಅಶೋಕನ ಪ್ರಧಾನಮಂತ್ರಿ – ರಾಧಾಗುಪ್ತ
 • ಅಶೋಕನ ನಂತರ ಕುಣಾಲ, ದಶರಥ, ಸಂಪ್ರತಿ ಮತ್ತು ಬೃಹದೃತ ಎಂಬ ಅರಸರು ಆಡಳಿತ ಮಾಡಿದರು.
 • ಅಶೋಕನ ಆಧ್ಯಾತ್ಮಿಕ ಗುರು – ಉಪಗುಪ್ತ
 • ಅಶೋಕನ ವಯಕ್ತಿಕ ಧರ್ಮ – ಅಶೋಕ ಧಮ್ಮ
 • ಅಶೋಕನ ನಂತರ ಕುಣಾಲ, ದಶರಥ, ಸಂಪ್ರತಿ ಮತ್ತು ಬೃಹದೃತ ಎಂಬ ಅರಸರು ಆಡಳಿತ ಮಾಡಿದರು.

ಅಶೋಕನ ಆಡಳಿತ :

 • ಈತನನ್ನು ವಿಶ್ವದ ಅಗ್ರಗಣ್ಯ ಚಕ್ರವರ್ತಿ ಎಂದು ಕರೆದವರು – ಹೆಚ್.ಜಿ.ವೆಲ್ಸ್‌
 • ಮೌರ್ಯ ಸಾಮ್ರಾಜ್ಯದ ಪ್ರಸಿದ್ದ ದೊರೆ
 • ತನ್ನ 99 ಜನ ಸಹೋದರರನ್ನು ಕೊಂದು ಅದಿಕಾರಕ್ಕೆ ಬಂದನೆಂದು ಬೌದ್ದ ಧರ್ಮದ ಮಹಾವಂಶ ಎಂಬ ಗ್ರಂಥದಿಂದ ತಿಳಿದು ಬಂದಿದೆ.
 • ಅಶೋಕನನ್ನು ಬೆಂಬಲಿಸಿದ ಆತನ ಸಹೋದರ – ತಿಸ್ಸಾ
 • ಕ್ರಿ.ಪೂ.269 ರಲ್ಲಿ ಅಶೋಕನಿಗೆ ಪಟ್ಟಾಭಿಷೇಕವಾದ 8 ವರ್ಷಗಳ ತರುವಾಯ ಕ್ರಿ.ಪೂ.261 ರಲ್ಲಿ ಅಶೋಕನಿಗೂ ಕತ್ತು ಕಳಿಂಗದ ಅರಸ ಖಾರವೇಲನ ಮಧ್ಯ ಪ್ರಸಿದ್ದವಾದ ಕಳಿಂಗ ಯುದ್ದ ನಡೆಯಿತು.
 • ಈ ಯುದ್ದ ಓಡಿಸ್ಸಾದ ದಯಾ ನದಿಯ ದಂಡೆ ಮೇಲಿನ ದೌಳಿ ಬೆಟ್ಟದ ಮೇಲೆ ನಡೆಯಿತು.
 • ಈ ಯುದ್ದದಲ್ಲಿ 1.50 ಲಕ್ಷ ಜನ ಸಾವು ನೋವು ಕಂಡರು. ಈ ಯುದ್ದದಲ್ಲಿನ ರಕ್ತಪಾತ ಕಂಡ ಅಶೋಕ ಇನ್ನೆಂದಿಗೂ ಖಡ್ಗ ಹಿಡಿಯುವುದಿಲ್ಲ ಎಂದು ತೀರ್ಮಾನಿಸಿ ಬೌದ್ದ ಸನ್ಯಾಸಿ ಉಪಗುಪ್ತನ ಸಹಾಯದಿಂದ ಬೌದ್ದ ಧರ್ಮ ಸ್ವೀಕರಿಸಿದನು.
 • ಈ ಯುದ್ದದಲ್ಲಿ ಅಶೋಕನ ಮನಃಪರಿವರ್ತನೆಗೆ ಕಾರಣವಾದ ಬಾಲಕ ನೆಗ್ರೋದ.
 • ಅಶೋಕ ಬೌದ್ದ ಧರ್ಮದ ಪ್ರಚಾರಕ್ಕಾಗಿ ಧರ್ಮ ಮಹಾಮಾತ್ರರು ಎಂಬ ಅಧಿಕಾರಿಗಳನ್ನು ನೇಮಿಸಿ ಅವರನ್ನು ಜಗತ್ತಿನ ವಿವಿಧ ರಾಷ್ಟ್ರಗಳಿಗೆ ಕಳುಹಿಸಿದನು.
 • ಅಶೋಕನ ರಾಜ್ಯವು ಪೂರ್ವದ ಬಂಗಾಳದದಿಂದ ಪಶ್ಚಿಮದ ಸಿಂಧ್‌ ವರೆಗೆ ವಿಸ್ತಾರವಾಗಿತ್ತು.

ಅಶೋಕನ ಶಾಸನಗಳು :

 • ಅಶೋಕನನ್ನು ಭಾರತದ ಶಿಲಾಶಾಸನಗಳ ಪಿತಾಮಹಾನೆಂದು ಕರೆಯುತ್ತಾರೆ.
 • ಅಶೋಕನ ಶಾಸನಗಳು ಬ್ರಾಹ್ಮಿ, ಖರೋಷ್ಠಿ, ಗ್ರೀಕ್‌, ಅರಾಮಿಕ ಮತ್ತು ದೇವನಾಗರಿ ಲಿಪಿಯಲ್ಲಿದೆ.
 • ಅಶೋಕನ ಶಾಸನಗಳು ಪ್ರಾಕೃತ, ಪಾಳಿ ಭಾಷೆಯಲ್ಲಿವೆ.
 • ಅಶೋಕನ ಶಾಸನಗಳು ಹೆಚ್ಚಾಗಿ ಬ್ರಾಹ್ಮಿ ಲಿಪಿ ಮತ್ತು ಪ್ರಾಕೃತ ಭಾಷೆಯಲ್ಲಿ ಕಂಡು ಬಂದಿದೆ.
 • ಅಶೋಕನ ಶಾಸನವನ್ನು ಮೊಟ್ಟ ಮೊದಲ ಬಾರಿಗೆ ಅಧ್ಯಯನ ಮಾಡಿದವರು – ಜೇಮ್ಸ್‌ ಪ್ರಿನ್ಸೆಪ್‌
 • ಅಶೋಕನ ಶಾಸನಗಳನ್ನು ಕೆತ್ತಿದ ಶಿಲ್ಪಿಯ ಹೆಸರು ಕಂಡುಬಂದ ಶಾಸನ – ಬ್ರಹ್ಮಗಿರಿ ಶಾಸನ
 • ಅಶೋಕನ ಹೆಸರು ಕಂಡು ಬಂದ ಶಾಸನ – ಮಸ್ಕಿ ಶಾಸನ ಮತ್ತು ಗುಜರ್ರಾ ಶಾಸನ
 • ಮಸ್ಕಿ ಶಾಸನವನ್ನು 1915 ರಲ್ಲಿ ಸಿ.ಬಿಡ್‌ ಎಂಬುವವರು ಸಂಶೋಧನೆ ಮಾಡಿದರು.
 • ಮಸ್ಕಿ ಶಾಸನದಲ್ಲಿ ಅಶೋಕನ ಹೆಸರು ದೇವನಾಂಪ್ರಿಯ ಪ್ರಿಯದರ್ಶಿನಿ ಅಶೋಕ ಎಂದು ಓದಿದವನು.
 • ಅಶೋಕ ಬೌದ್ದ ಧರ್ಮ ಸ್ವೀಕರಿಸಿದ ಬಗ್ಗೆ ತಿಳಿಸುವ ಶಾಸನ – ಬಾಬ್ರು ಶಾಸನ
 • ಅಶೋಕನ ಕಳಿಂಗ ಯುದ್ದದ ಬಗ್ಗೆ ತಿಳಿಸುವ ಶಾಸನ – 13ನೇ ಬಂಡೆಗಲ್ಲು ಶಾಸನ
 • ಅಶೋಕನ ಕಂದಾಯ ವ್ಯವಸ್ಥೆಯ ಬಗ್ಗೆ ತಿಳಿಸುವ ಏಕೈಕ ಶಾಸನ – ರುಮಿಂಡೈ ಶಾಸನ
 • ಅಶೋಕನ ಖರೋಷ್ಠಿ ಲಿಪಿ ಹೊಂದಿರುವ ಶಾಸನಗಳು – ಶಬಾಜಗಿರಿ ಮತ್ತು ಮನ್ಸೀರ್
 • ಅಶೋಕನ ಗ್ರೀಕ್‌ ಮತ್ತು ಅರಾಮಿಕ್‌ ಲಿಪಿಯಲ್ಲಿರುವ ಶಾಸನ ಕಂದಹಾರ ಶಾಸನ ಇದರಲ್ಲಿ ಅಶೋಕನನ್ನು ಸಮಸ್ತ ಪೃಥ್ವಿಪತಿ ಎಂದು ಉಲ್ಲೇಖಿಸಲಾಗಿದೆ.
 • ಕರ್ನಾಟಕದಲ್ಲಿ ದೊರೆತ ಅಶೋಕನ ಶಾಸನಗಳು 14 ಅವುಗಳಲ್ಲಿ ಪ್ರಮುಖವಾದವುಗಳೆಂದರೆ
 • ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ
 • ಸಿದ್ದಾಪುರ ಮತ್ತು ಜಟ್ಟಿಂಗರಾಮೇಶ್ವರ
 • ಕೊಪ್ಪಳ ಜಿಲ್ಲೆಯ ಗವಿಮಠ ಮತ್ತು ಪಾಲ್ಕಿಗುಂಡ
 • ರಾಯಚೂರು ಜಿಲ್ಲೆಯ ಮಸ್ಕಿ
 • ಬಳ್ಳಾರಿ ಜಿಲ್ಲೆಯ ನಿಟ್ಟೂರು ಮತ್ತು ಉದಯಗೋಳ
 • ಕಲ್ಬುರ್ಗಿ ಜಿಲ್ಲೆಯ ಸನ್ನತಿ
 • ಕರ್ನಾಟಕದಲ್ಲಿ ದೊರೆತ ಅಶೋಕನ ಮೊಟ್ಟ ಮೊದಲ ಶಾಸನ ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ ಶಾಸನ
 • ಕರ್ನಾಟಕದಲ್ಲಿರುವ ಅಶೋಕನ ದೊಡ್ಡ ಶಾಸನ ಸನ್ನತಿ ಶಾಸನ

FAQ :

ಭಾರತದ ಶಿಲಾಶಾಸನಗಳ ಪಿತಾಮಹಾನೆಂದು ಯಾರನ್ನು ಕರೆಯುತ್ತಾರೆ?

ಅಶೋಕ

ಅಶೋಕನ ಕಳಿಂಗ ಯುದ್ದದ ಬಗ್ಗೆ ತಿಳಿಸುವ ಶಾಸನ ಯಾವುದು?

13ನೇ ಬಂಡೆಗಲ್ಲು ಶಾಸನ

ಇತರೆ ವಿಷಯಗಳು :

ಭಾರತದ ನದಿಗಳ ಬಗ್ಗೆ ಮಾಹಿತಿ

Join WhatsApp Join Telegram

ವಾಯು ಮಂಡಲದ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.