ಮಂದಗಾಮಿಗಳ ಬಗ್ಗೆ ಮಾಹಿತಿ | Information about Mandhagamigalu in Kannada

Join Telegram Group Join Now
WhatsApp Group Join Now

ಮಂದಗಾಮಿಗಳ ಬಗ್ಗೆ ಮಾಹಿತಿ Information about Mandhagamigalu Mandhagamigala Bagge Mahithi in Kannada

ಮಂದಗಾಮಿಗಳ ಬಗ್ಗೆ ಮಾಹಿತಿ

ಮಂದಗಾಮಿಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಮಂದಗಾಮಿಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಮಂದಗಾಮಿಗಳು :

ಕ್ರಿ.ಶ. 1885 ರಿಂದ 1905 ರ ಕಾಲವನ್ನು ಮಂದಗಾಮಿ ಯುಗ ಎಂದು ಕರೆಯಲಾಗುತ್ತದೆ. ನಾಲ್ಕು ಗೋಡೆಗಳ ಮಧ್ಯ ನ್ಯಾಯದ ಮೂಲಕ ನಿಧಾನ ಚಳುವಳಿಯ ಮೂಲಕ ಆಡಳಿತ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶ ಹೊಂದಿದ್ದರು.

ಇವರ ಉದ್ದೇಶಗಳು :

 • ಭಾರತದಲ್ಲಿ ಮತ್ತು ಇಂಗ್ಲೆಂಡ್ ದಲ್ಲಿ ಏಕಕಾಲಕ್ಕೆ I.C.S. ಪರೀಕ್ಷೆಗಳನ್ನು ನಡೆಯಿಸಿ ಭಾರತೀಯರಿಗೆ ಹೆಚ್ಚು ಅವಕಾಶಗಳನ್ನು ಒದಗಿಸುವುದು.
 • ಭಾರತ ಆಡಳಿತದಲ್ಲಿ ಸಾಂವಿಧಾನಿಕ ಬದಲಾವಣೆ ತರಬೇಕು.
 • ಶಾಸನ ಸಭೆಯನ್ನು ವಿಸ್ತರಿಸುವುದು ಮತ್ತು ಅದರ ಸದಸ್ಯರನ್ನು ಚುನಾವಣೆ ಮೂಲಕ ಆಯ್ಕೆ ಮಾಡುವುದು.
 • ಭೂ ಕಂದಾಯವನ್ನು ಕಡಿಮೆಮಾಡುವುದು.

ಮಂದಗಾಮಿಗಳ ಕುರಿತ ಟೀಕೆಗಳು :

ತಿಲಕರು :

ಹೊಗಳು ಭಟ್ಟರ ಕಾಂಗ್ರೆಸ್‌ ಅಧಿವೇಶನದಲ್ಲಿ ಇದು ರಜೆಯ ವಿನೋದ ಎಂದು ಟೀಕಿಸಿದರು.

ಅಶ್ವಿನಿಕುಮಾರ್‌ ದತ್ತ :

Join WhatsApp Join Telegram

1897 ರ ಅಮರಾವತಿ ಅಧಿವೇಶನದಲ್ಲಿ ಇದು ಮೂರು ದಿನಗಳ ವಿನೋದ ಎಂದು ಟೀಕಿಸಿದರು.

ಲಾಲಾಲಜಪತರಾಯ :

ಭಾರತೀಯ ವಿದ್ಯಾವಂತ ವರ್ಗದ ರಾಷ್ಟ್ರೀಯ ಹಬ್ಬ ಎಂದು ಟೀಕಿಸಿದರು.

ಮಂದಗಾಮಿಗಳ ಚಳುವಳಿಯ ಪ್ರಮುಖ ನಾಯಕರು :

ದಾದಾಬಾಯಿ ನವರೋಜಿ :

 • ಕ್ರಿ.ಶ.1825 ರಲ್ಲಿ ಮಹಾರಾಷ್ಟ್ರದ ಖಾದರಕ ಎಂಬಲ್ಲಿ ಪಾರ್ಸಿ ಕುಟುಂಬದಲ್ಲಿ ಜನಿಸಿದರು.
 • ಭಾರತದ ವೃದ್ದ ಪಿತಾಮಹಾ ಎಂದು ಕರೆಯಲಾಗುತ್ತದೆ.
 • 1866 ರಲ್ಲಿ ಈಸ್ಟ ಇಂಡಿಯಾ ಅಸೋಸಿಯೇಷನ್‌ ಎಂಬ ಸಂಸ್ಥೆಯನ್ನು ಲಂಡನ್ ನಲ್ಲಿ ಸ್ಥಾಪಿಸಿದರು.
 • ಭಾರತದ ಸಂಪತ್ತಿನ ಸೋರಿಕೆಯನ್ನು ಪಾವರ್ಟಿ ಅಂಡ್‌ ಅನ್‌ ಬ್ರಿಟೀಷ್‌ ರೂಲ್‌ ಇನ್‌ ಇಂಡಿಯಾ ಎಂಬ ಗ್ರಂಥದಲ್ಲಿ ಸಾಧಾರವಾಗಿ ಚರ್ಚಿಸಿದ್ದಾರೆ.

ಸುರೇಂದ್ರನಾಥ್‌ ಬ್ಯಾನರ್ಜಿ :

 • ಭಾರತದ ರಾಷ್ಟ್ರೀಯ ಚಳುವಳಿಯ ಪಿತಾಮಹಾ ಎಂದು ಇವರನ್ನು ಕರೆಯಲಾಗುತ್ತದೆ.
 • ಇವರು 1876 ರಲ್ಲಿ ಕಲ್ಕತ್ತಾ ಇಂಡಿಯನ್‌ ಅಸೋಷಿಯೇಷನ್‌ ಮತ್ತು 1883 ರಲ್ಲಿ ಆಲ್‌ ಇಂಡಿಯಾ ನ್ಯಾಷನಲ್‌ ಕಾನ್ಪರೆನ್ಸ್‌ ಎಂಬ ಸಂಸ್ಥೆಗಳನ್ನು ಸ್ಥಾಪಿಸಿದರು.
 • ಇವರನ್ನು ಅರಾಜಕತೆಯ ಪಿತಾಮಹಾ ಎಂದು ಕರೆಯುತ್ತಾರೆ.

ಗೋಪಾಲ ಕೃಷ್ಣ ಗೋಖಲೆ :

 • 1866 ರಲ್ಲಿ ಮಹಾರಾಷ್ಟ್ರದ ಕೊತಳೂಕು ಎಂಬ ಗ್ರಾಮದಲ್ಲಿ ಜನಿಸಿದರು.
 • ರಾಷ್ಟ್ರೀಯ ಜಾಗೃತಿಗಾಗಿ ಮತ್ತು ರಾಷ್ಟ್ರವಾದಿಗಳನ್ನು ತರಬೇತುಗೊಳಿಸಲು 1905 ರಲ್ಲಿ ಸರ್ವೆಂಟ್ಸ್‌ ಆಫ್‌ ಇಂಡಿಯಾ ಸೊಸೈಟಿಯನ್ನು ಸ್ಥಾಪಿಸಿದರು.
 • ತಿಲಕರು ಇವರನ್ನು ಮಹಾರಾಷ್ಟ್ರದ ಕಪ್ಪು ವಜ್ರ ಎಂದು ಸಂಭೋಧಿಸಿದರು.

ಮದನ ಮೋಹನ ಮಾಳವೀಯ :

 • ಅಲಹಬಾದ್‌ ನಲ್ಲಿ 1861 ರಲ್ಲಿ ಜನಿಸಿದರು.
 • ದಿ ಇಂಡಿಯನ್‌ ಯೂನಿಯನ್‌, ಲೀಡರ್‌, ಹಿಂದೂಸ್ತಾನ್‌ ಎಂಬ ಪತ್ರಿಕೆಗಳನ್ನು ಹೊರಡಿಸಿದರು.
 • 1909 ಮತ್ತು 1918 ರಲ್ಲಿ ಲಾಹೋರ್‌ ಮತ್ತು ದೆಹಲಿ ಕಾಂಗ್ರೇಸ್‌ ನ ಅಧ್ಯಕ್ಷರಾಗಿದ್ದರು.

FAQ :

ಮಂದಗಾಮಿಗಳ ಯುಗವನ್ನು ತಿಳಿಸಿ?

ಕ್ರಿ.ಶ. 1885 ರಿಂದ 1905

ಭಾರತದ ವೃದ್ದ ಪಿತಾಮಹಾ ಎಂದು ಯಾರನ್ನು ಕರೆಯಲಾಗುತ್ತದೆ?

ದಾದಾಬಾಯಿ ನವರೋಜಿ

ಇತರೆ ವಿಷಯಗಳು :

ಹಳೇಬೀಡು ಬಗ್ಗೆ ಮಾಹಿತಿ

ಕನ್ನಡ ಪತ್ರಿಕೆಗಳ ಬಗ್ಗೆ ಮಾಹಿತಿ

Leave your vote

-11 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.