ಮಾನವನ ಜೀರ್ಣಾಂಗ ವ್ಯವಸ್ಥೆ ಬಗ್ಗೆ ಮಾಹಿತಿ | Information about human digestive system in Kannada

Join Telegram Group Join Now
WhatsApp Group Join Now

ಮಾನವನ ಜೀರ್ಣಾಂಗ ವ್ಯವಸ್ಥೆ ಬಗ್ಗೆ ಮಾಹಿತಿ Information about human digestive system Manavana Jeernanga Vyavaste bagge Mahithi in Kannada

ಮಾನವನ ಜೀರ್ಣಾಂಗ ವ್ಯವಸ್ಥೆ ಬಗ್ಗೆ ಮಾಹಿತಿ

Information about human digestive system in Kannada
ಮಾನವನ ಜೀರ್ಣಾಂಗ ವ್ಯವಸ್ಥೆ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಮಾನವನ ಜೀರ್ಣಾಂಗ ವ್ಯವಸ್ಥೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಮಾನವನ ಜೀರ್ಣಾಂಗ ವ್ಯವಸ್ಥೆ :

ಮಾನವನು ಸಸ್ಯ ಮತ್ತು ಮಾಂಸಹಾರಿ ಆಹಾರಗಳೆರಡನ್ನು ಸೇವಿಸುವುದರಿಂದ ಅವನನ್ನು ಮಿಶ್ರಹಾರಿ ಎಂದು ಕರೆಯುತ್ತಾರೆ. ಉನ್ನತ ಪ್ರಾಣಿಗಳ ವರ್ಗಕ್ಕೆ ಸೇರಿದ ಮಾನವನಲ್ಲಿ ಪೋಷಣೆಯು 5 ಹಂತಗಳಲನ್ನು ಒಳಗೊಂಡಿರುತ್ತದೆ. ಸೇವಿಸಿದ ಆಹಾರವು ಉತ್ತಮವಾಗಿ ವಿಕಾಸಗೊಂಡಿರುವ ಜೀರ್ಣನಾಳದ ಮೂಲಕ ಸಾಗಿಸಲ್ಪಟ್ಟು ಜೀರ್ಣವಾಗುತ್ತದೆ. ಮಾನವರಲ್ಲಿ ಜೀರ್ಣಜಕ್ರಿಯೆಯು ಎರಡು ಹಂತಗಳಲ್ಲಿ ನಡೆಯುತ್ತದೆ.

ಯಾಂತ್ರಿಕ ಜೀರ್ಣಕ್ರಿಯೆ :

  • ಕಿಣ್ವಗಳು ಮತ್ತು ರಾಸಾಯನಿಕಗಳ ಸಹಾಯವಿಲ್ಲದೆ ನಡೆಯುವ ಜೀರ್ಣಕ್ರಿಯೆಯನ್ನು ಯಾಂತ್ರಿಕ ಜೀರ್ಣಕ್ರಿಯೆ ಎನ್ನುತ್ತೇವೆ.
  • ಕಿಣ್ವಗಳು ಮತ್ತು ರಾಸಾಯನಿಕಗಳ ಸಹಾಯದಿಂದ ನಡೆಯುವ ಜೀರ್ಣಕ್ರಿಯೆಯನ್ನು ರಾಸಾಯನಿಕ ಜೀರ್ಣಕ್ರಿಯೆ ಎನ್ನುತ್ತೇವೆ.
  • ಮಾನವನ ಜೀರ್ಣಾಂಗ ವ್ಯವಸ್ಥೆಯಲ್ಲಿ ಬಾಯಿ, ಗಂಟಲು, ಅನ್ನನಾಳ, ಜಠರ, ಸಣ್ಣಕರುಳು ಮತ್ತು ದೊಡ್ಡಕರುಳು, ಗುದದ್ವಾರವನ್ನು ಒಳಗೊಂಡಿದೆ.

ಬಾಯಿ :

  • ಬಾಯಿಯನ್ನು ಜೀರ್ಣಾಂಗ ವ್ಯವಸ್ಥೆಯ ಪ್ರಾಥಮಿಕ ಅಂಗವೆಂದು ಕರೆಯುತ್ತೇವೆ.
  • ಇದರಲ್ಲಿ ನಾಲಿಗೆ, ಹಲ್ಲು ಮತ್ತು ಲಾಲಾರಸವು ಆಹಾರವನ್ನು ಜೀರ್ಣಿಸಲು ಸಹಕಾರಿಯಾಗಿದೆ.
  • ಹಲ್ಲಿನಲ್ಲಿರುವ ಗಟ್ಟಿಯಾದ ವಸ್ತು – ಎನಾಮಲ್‌
  • ಹಲ್ಲಿನ pH – 5.5ಕ್ಕಿಂತ ಕಡಿಮೆಯಾದರೆ ಹಲ್ಲು ಸವೆತಕ್ಕೊಳಗಾಗುತ್ತದೆ.
  • ಲಾಲಾರಸದಲ್ಲಿ ಅಮೈಲೇಸ್‌ ಕಿಣ್ವಗಳನ್ನು ಪಿಷ್ಠದ ಆಹಾರವನ್ನು ಮಾಲ್ಟೋಸ್‌ ಆಗಿ ಪರಿವರ್ತಿಸುತ್ತದೆ.
  • ಬಾಯಿಯಲ್ಲಿ ಜೀರ್ಣಕ್ರಿಯೆಗೆ ಒಳಪಟ್ಟಿರುವ ಆಹಾರವನ್ನು ಬೋಲಸ್‌ ಎಂದು ಕರೆಯುತ್ತೇವೆ.

ಗಂಟಲು :

  • ಗಂಟಲಿನಲ್ಲಿ ಎಪಿಗ್ಲಾಟಿಸ್‌ ಎಂಬ ಅಂಗವು ಆಹಾರವನ್ನು ಆಹಾರನಾಳಕ್ಕೆ ಮತ್ತು ಗಾಳಿಯನ್ನು ಶಾಶ್ವನಾಳಕ್ಕೆ ತಲುಪಿಸುವ ನಾಳ ಅನ್ನನಾಳ.
  • ಅನ್ನನಾಳದ ಉದ್ದ 25cm
  • ಅನ್ನನಾಳವು ಚಪ್ಪಟೆ ಅನುಲೇಪಕ ಅಂಗಾಂಶವು ಹೊರಪದರವು ರಚನೆಯಾಗಿದೆ.

ಜಠರ :

Join WhatsApp Join Telegram
  • ಜಠರದಲ್ಲಿ ಫಂಡಸ್‌, ಬಾಡಿ, ಫೆಲ್ಯೂರಸ್‌, ಕಾರ್ಡಿಯಾ ಎಂಬ ನಾಲ್ಕು ಭಾಗಗಳಿವೆ.
  • ಜಠರದಲ್ಲಿ ಆಹಾರವು 3 ರಿಂದ 4 ಗಂಟೆಗಳ ಕಾಲ ಜೀರ್ಣಸಲ್ಪಡುತ್ತವೆ.
  • ಜಠರದಲ್ಲಿ ಅಹಾರದ ಜೀರ್ಣಕ್ರಿಯೆ ಸಹಕಾರಿಯಾಗಿರುವ ಕಿಣ್ವಗಳು ಪೆಪ್ಸಿನ್‌ ಮತ್ತು ರೆನಿನ್‌
  • ಪೆಪ್ಸಿನೋಜನ್‌ ನನ್ನು ಪೆಪ್ಸಿನ್‌ ಆಗಿ ಪರಿವರ್ತಿಸುವ ಆಮ್ಲ HCL
  • ಹಾಲಿಯಂತಹ ಉತ್ಪನ್ನಗಳನ್ನು ಜೀರ್ಣಿಸಲು ಸಹಕಾರಿಯಾಗಿರುವ ಕಿಣ್ವ ರೆನಿನ್‌
  • ಜಠರದಲ್ಲಿ ಆಮ್ಲೀಯಗೊಂಡಿರುವ ಆಹಾರವನ್ನು ಪಿತ್ತರಸ, ಮೇದೋಜಿರಕರಸ ಮತ್ತು ಕರುಳಿನ ರಸವು ತಟಸ್ಥಿಕರಣಗೊಳಿಸುತ್ತದೆ.

ಸಣ್ಣಕರುಳು :

  • ಸಣ್ಣಕರುಳಿನಲ್ಲಿ ಡಿಯೋಡಿನಂ, ಜೆಜುನಂ ಮತ್ತು ಈಲಿಯಂ ಎಂಬ 3 ಭಾಗಗಳಿವೆ.
  • ಸಣ್ಣಕರುಳಿನಲ್ಲಿ ಆಹಾರವು 1 -2 ಗಂಟೆಗಳಲ್ಲಿ ಜೀರ್ಣಿಸಲ್ಪಡುತ್ತದೆ.
  • ಸಣ್ಣಕರುಳಿನಲ್ಲಿ ಉದ್ದ 7.4cm
  • ಸಣ್ಣಕರುಳಿನಲ್ಲಿ ಬೆರಳಿನಾಕಾರದ ರಚನೆ ವಿಲೈಗಳೆಂದು ಕರೆಯುತ್ತೇವೆ. ಇವುಗಳು ಗ್ಲೂಕೋಸ್‌ ರೂಪದಲ್ಲಿರುವ ಆಹಾರವನ್ನು ರಕ್ತನಾಳಗಳಲ್ಲಿ ಮಿಶ್ರಗೊಳಿಸುತ್ತವೆ.

ದೊಡ್ಡಕರುಳು :

  • ದೊಡ್ಡಕರುಳಿನಲ್ಲಿ ಸೀಕಂ, ಕೊಲನ್‌, ರೆಕ್ಟಮ್‌ ಎಂಬ 3 ಭಾಗಗಳಿವೆ.
  • ದೊಡ್ಡಕರುಳಿನಲ್ಲಿರುವ E-coli ಎಂಬ ಬ್ಯಾಕ್ಟೀರಿಯಾವು ತ್ಯಾಜ್ಯ ವಸ್ತುವಿನಲ್ಲಿ ದ್ರವರೂಪದ ವಸ್ತುವನ್ನು ಮರುಹೀರಲ್ಪಡುತ್ತದೆ.
  • ದೊಡ್ಡಕರುಳಿನ ಉದ್ದ – 2m
  • ಓಪೆಯ ಸಂಕೋಚನ ಮತ್ತು ವಿಕಸನ ಕ್ರಿಯೆಯಿಂದ ಮಲವು ಗುದದ್ವಾರದ ಮೂಲಕ ಹೊದಹಾಕಲ್ಪಡುತ್ತದೆ.
  • ಮಾನವನ ದೇಹದ ಅನುಪಯುಕ್ತ ಅಂಗ ಅಪೆಂಡಿಕ್ಸ್‌
  • ಕತ್ತರಿಸಿದರೆ ಪುನಃ ಬೆಳೆಯುವ ಅಂಗ ಅಪೆಂಡಿಕ್ಸ್‌ ಮತ್ತು ಲಿವರ್.

‌FAQ :

ಯಾಂತ್ರಿಕ ಜೀರ್ಣಕ್ರಿಯೆ ಎಂದರೇನು?

ಕಿಣ್ವಗಳು ಮತ್ತು ರಾಸಾಯನಿಕಗಳ ಸಹಾಯವಿಲ್ಲದೆ ನಡೆಯುವ ಜೀರ್ಣಕ್ರಿಯೆಯನ್ನು ಯಾಂತ್ರಿಕ ಜೀರ್ಣಕ್ರಿಯೆ ಎನ್ನುತ್ತೇವೆ.

ಮಾನವನ ದೇಹದ ಅನುಪಯುಕ್ತ ಅಂಗ ಯಾವುದು?

ಅಪೆಂಡಿಕ್ಸ್

ಇತರೆ ವಿಷಯಗಳು :

ಮೆದುಳಿನ ಬಗ್ಗೆ ಮಾಹಿತಿ

ನೀರಿನ ಬಗ್ಗೆ ಮಾಹಿತಿ

Leave your vote

-2 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.