ರೈತರ ಆತ್ಮಹತ್ಯೆ ಮತ್ತು ಪರಿಹಾರಗಳ ಬಗ್ಗೆ ಪ್ರಬಂಧ | Essay on Farmer Suicide and Solutions in Kannada

Join Telegram Group Join Now
WhatsApp Group Join Now

ರೈತರ ಆತ್ಮಹತ್ಯೆ ಮತ್ತು ಪರಿಹಾರಗಳ ಬಗ್ಗೆ ಪ್ರಬಂಧ Essay on Farmer Suicide and Solutions Raithara Athmahathye mattu Pariharagala bagge Prabandha in Kannada

ರೈತರ ಆತ್ಮಹತ್ಯೆ ಮತ್ತು ಪರಿಹಾರಗಳ ಬಗ್ಗೆ ಪ್ರಬಂಧ

 Essay on Farmer Suicide and Solutions in Kannada
ರೈತರ ಆತ್ಮಹತ್ಯೆ ಮತ್ತು ಪರಿಹಾರಗಳ ಬಗ್ಗೆ ಪ್ರಬಂಧ

ಈ ಲೇಖನಿಯಲ್ಲಿ ರೈತರ ಆತ್ಮಹತ್ಯೆ ಮತ್ತು ಪರಿಹಾರಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಪೀಠಿಕೆ :

ತೊಪ್ಪೆಯ ತಿಪ್ಪೆಯ ಗಂಜಲದ ಗುಂಡಿಯ ಮಣ್ಣು ಜೋಪಡಿಗಳ ಗ್ರಾಮಗಳು ಮತ್ತು ಅಲ್ಲಿನ ರೈತ ಉದ್ದಾರವಾಗದೆ ದೇಶದ ಪ್ರಗತಿಯಿಲ್ಲ. ಎಂದು ಗಾಂಧೀಜಿಯವರು ಹೇಳಿದ್ದಾರೆ. ರೈತ ಈ ದೇಶದ ಬೆನ್ನೆಲುಬು ದೇಶದ ಬೆನ್ನೆಲುಬು ಅಗತ್ಯಕ್ಕಿಂತ ಹೆಚ್ಚು ಹೊರೆ ಹೊತ್ತು ಮುರಿದು ಹೋಗಿವೆ. ರೈತ ಆರ್ಥೀಕ ಸಂಕಷ್ಟಕ್ಕೆ ಸಿಲುಕಿ ಸಾಲದಿಂದ ಹೊರಬರಲಾಗದೇ ಸ್ಮಶಾಣ ಸೇರುತ್ತಿದ್ದಾನೆ.

ವಿಷಯ ವಿವರಣೆ :

ರೈತರ ಆತ್ಮಹತ್ಯೆಗೆ ಕಾರಣಗಳು :

  • ʼಭಾರತೀಯರ ರೈತ ಹುಟ್ಟುವುದು ಸಾಲದಲ್ಲೇ, ಬೆಳೆಯುವುದು ಸಾಲದಲ್ಲೇ, ಕೊನೆಗೆ ಸಾಯುವುದೂ ಸಾಲದಲ್ಲೇʼ – ರಾಯಲ್‌ ಕಮಿಷನ್‌ ವರದಿ 1907
  • ಸಾಲದ ಹೊರೆ
  • ಬಡತನ
  • ದುಬಾರಿ ಕೃಷಿ ಉಪಕರಣಗಳು
  • ಅತಿವೃಷ್ಟಿ ಮತ್ತು ಅನಾವೃಷ್ಟಿ
  • ಬೆಲೆ ಕುಸಿತ
  • ಅಸ್ಥಿರ ಮಾರುಕಟ್ಟೆ
  • ಮಧ್ಯವರ್ತಿಗಳ ಉಪಟಳ

ರೈತರ ಆತ್ಮಹತ್ಯೆ ತಡೆಗಟ್ಟುವ ಕ್ರಮಗಳು :

  • ಕೃಷಿ ಕಾರ್ಮಿಕರಿಗೆ ಕೆಲಸದ ಭದ್ರತೆ ಒದಗಿಸಬೇಕು.
  • ಮಳೆ ಆಧಾರಿತ ಪ್ರದೇಶದಲ್ಲಿ ನೀರಿನ ತೇವಾಂಸ ರಕ್ಷಣೆಗೆ ಕ್ರಮ ಕೈಗೋಳ್ಳಬೇಕು.
  • ಮಣ್ಣು ಆರೋಗ್ಯ ಯೋಜನೆಯಡಿ ಪ್ರತಿ 3 ವರ್ಷಕೊಮ್ಮೆ ತಪ್ಪದೇ ಪೃಈಕ್ಷಿಸಿ ತಜ್ಞರಿಂದ ಸಲಹೆ ಸೂಚನೆ ಪಡೆಯಬೇಕು.
  • ರೈತರು ಕೃಷಿಯೊಂದಿಗೆ ಉಪಕಸುಬು ಮಾಡಲು ಪ್ರೋತ್ಸಾಹಿಸಬೇಕು.
  • ಡಾ. ಸವಾಮಿನಾಥನ್‌ ನೇತೃತ್ವದ ಸಮಿತಿಯ ಸಿಫಾರಸ್ಸುಗಳು ಜಾರಿ ಮಾಡುವುದು.
  • ರೈತರ ಬೆಳೆಗಳಿಗೆ ವಿಮೆ ಮಾಡಿಸಬೇಕು.
  • ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ.
  • ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ 100 ದಿನ ಉದ್ಯೋಗ ನೀಡುವುದು.
  • ರೈತರ ಅಜ್ಞಾನ ಮತ್ತು ದುಶ್ಚಟಗಳನ್ನು ತೊಲಗಿಸಿ ಆತ್ಮಸ್ಥೈರ್ಯ ತುಂಬಬೇಕು.

ರೈತರ ಆತ್ಮಹತ್ಯೆಯ ಮುನ್ಸೂಚನೆಗಳು :

  • ದೈನಂದಿನ ನಡೆನುಡಿಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ.
  • ಕುಟುಂಬದ ಬಗ್ಗೆ ವಿಶೇಷ ಕಾಳಜಿ.
  • ಯಾವಾಗಲೂ ಏನನ್ನೋ ಚಿಂತಿಸುತ್ತಾ ಕೂರುವುದು.
  • ಅತಿಯಾದ ಸಿಟ್ಟು/ಮೌನ.
  • ತನ್ನ ಪ್ರೀತಿ ಪಾತ್ರರಿಗೆ ವಿಲ್‌ ಮಾಡಲು ಹೋಗುವುದು ಹಾಗೂ ಎಲ್ಲಾ ಲೆಕ್ಕಪತ್ರಗಳನ್ನು ತಿಳಿಸುವುದು.

ಅಲ್ಪಾವಧಿ ಪರಿಹಾರಗಳು :

  • ಸಾಲ ಮರುಪಾವತಿಗೆ ಹೆಚ್ಚಿನ ಸಮಯ
  • ಪ್ರಕೃತಿ ವಿಕೋಪ ಸಂದರ್ಭದಲ್ಲಿ ಬಡ್ಡಿ ಮನ್ನಾ
  • ಬೆಲೆ ಕುಸಿತ ಉಂಟಾದಾಗ ತುರ್ತಾಗಿ ಬೆಂಬಲ ಬೆಲೆ ಘೋಷಣೆ
  • ಪ್ರಕೃತಿ ವಿಕೋಪಗಳಾದಾಗ ಶಾಸಕರು ಹಾಗೂ ಸಂಸದರ ನಿಧಿಯಿಂದ ತುರ್ತಾಗಿ ರೈತರಿಗೆ ಧನ ಸಹಾಯ
  • ಬೀದಿ ನಾಟಕ, ಜನ ಜಾಗೃತಿ ಹಾಗೂ ರೈತ ಸಂವಾದ ನಡೆಸುವುದು.

ದೀರ್ಘಾವಧಿ ಪರಿಹಾರಗಳು :

  • ಕೃಷಿ ಬೆಲೆ ನಿರ್ಧರಿಸಲು ʼಕೃಷಿ ಬೆಲೆ ಆಯೋಗʼ ರಚಿಸಬೇಕು.
  • ಖಾಸಗಿ ಲೇವಾದೇವಿ ದಾರರಿಂದ ಶೋಷಣೆ ತಪ್ಪಿಸುವ ಯೋಜನೆ ರೂಪಿಸಬೇಕು.
  • ರೈತರಿಗೆ ಸಮ್ಮಿಶ್ರ ಬೆಳೆ ಬೆಳೆಯಲು ಉತ್ತೇಜಿಸಬೇಕು.
  • ಆರ್ಥಿಕ ಸ್ಥಿತಿ ಆಧರಿಸಿ ಬಡ್ಡಿ ರಹಿತ ಸಾಲ ನೀಡುವುದು.
  • ಸರ್ಕಾರದ ಯೋಜನೆಗಳನ್ನು ರೈತನ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಆಗಬೇಕು.

ಉಪಸಂಹಾರ :

ರೈತರ ಸಮಸ್ಯೆಗಳು ದಿನೇ ದಿನೇ ಹೆಚ್ಚಾಗುತ್ತಿದೆ. ರೈತರ ಆತ್ಮಹತ್ಯೆಯು ಭಾರತದ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ಪ್ರದಾನ್‌ ಮಂತ್ರಿ ಕಿಸಾನ್‌ ಮಾನ್‌ ಧಾನ್‌ ಯೋಜನೆಯು 2 ಹೆಕ್ಟೇರ್‌ ಒಳಗಿನ ಭೂಮಿ ಹೊಂದಿರುವವರಿಗೆ 3 ಕಂತುಗಳಲ್ಲಿ 6 ಸಾವಿರ ಸಹಾಯಧನ ನೀಡಲಾಗುತ್ತದೆ. ಕರ್ನಾಟಕ ಸರ್ಕಾರ 44 ಲಕ್ಷ ರೈತರ 48,000 ಕೋಟಿ ಸಾಲ ಮನ್ನಾ ಮಾಡಿದೆ.

FAQ :

ರೈತರ ಆತ್ಮಹತ್ಯೆಗೆ ಕಾರಣಗಳಾವುವು?

ಸಾಲದ ಹೊರೆ
ಬಡತನ
ದುಬಾರಿ ಕೃಷಿ ಉಪಕರಣಗಳು
ಅತಿವೃಷ್ಟಿ ಮತ್ತು ಅನಾವೃಷ್ಟಿ
ಬೆಲೆ ಕುಸಿತ
ಅಸ್ಥಿರ ಮಾರುಕಟ್ಟೆ
ಮಧ್ಯವರ್ತಿಗಳ ಉಪಟಳ

ರೈತರ ಆತ್ಮಹತ್ಯೆ ತಡೆಗಟ್ಟುವ ಕ್ರಮಗಳಾವುವು?

ಕೃಷಿ ಕಾರ್ಮಿಕರಿಗೆ ಕೆಲಸದ ಭದ್ರತೆ ಒದಗಿಸಬೇಕು.
ಮಳೆ ಆಧಾರಿತ ಪ್ರದೇಶದಲ್ಲಿ ನೀರಿನ ತೇವಾಂಸ ರಕ್ಷಣೆಗೆ ಕ್ರಮ ಕೈಗೋಳ್ಳಬೇಕು.
ಮಣ್ಣು ಆರೋಗ್ಯ ಯೋಜನೆಯಡಿ ಪ್ರತಿ 3 ವರ್ಷಕೊಮ್ಮೆ ತಪ್ಪದೇ ಪೃಈಕ್ಷಿಸಿ ತಜ್ಞರಿಂದ ಸಲಹೆ ಸೂಚನೆ ಪಡೆಯಬೇಕು.
ರೈತರು ಕೃಷಿಯೊಂದಿಗೆ ಉಪಕಸುಬು ಮಾಡಲು ಪ್ರೋತ್ಸಾಹಿಸಬೇಕು.
ಡಾ. ಸವಾಮಿನಾಥನ್‌ ನೇತೃತ್ವದ ಸಮಿತಿಯ ಸಿಫಾರಸ್ಸುಗಳು ಜಾರಿ ಮಾಡುವುದು.
ರೈತರ ಬೆಳೆಗಳಿಗೆ ವಿಮೆ ಮಾಡಿಸಬೇಕು.
ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ.
ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ 100 ದಿನ ಉದ್ಯೋಗ ನೀಡುವುದು.
ರೈತರ ಅಜ್ಞಾನ ಮತ್ತು ದುಶ್ಚಟಗಳನ್ನು ತೊಲಗಿಸಿ ಆತ್ಮಸ್ಥೈರ್ಯ ತುಂಬಬೇಕು

Join WhatsApp Join Telegram

ಇತರೆ ವಿಷಯಗಳು :

ಬಾಲ್ಯ ವಿವಾಹದ ಬಗ್ಗೆ ಮಾಹಿತಿ

ಸರ್ವೋಚ್ಛ ನ್ಯಾಯಾಲಯದ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.