ಕರ್ನಾಟಕದ ರಾಜಮನೆತನಗಳ ಬಗ್ಗೆ ಮಾಹಿತಿ Information about the royal families of Karnataka Karnatakada Rajamanetanagala bagge Mahithi in Kannada
ಕರ್ನಾಟಕದ ರಾಜಮನೆತನಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಕರ್ನಾಟಕದ ರಾಜಮನೆತನಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಶಾತವಾಹನರು (ಕ್ರಿ.ಪೂ.235 – ಕ್ರಿ.ಶ.220) :
- ಸ್ಥಾಪಕರು : ಸಿಮುಖ
- ರಾಜಲಾಂಛನ : ವರುಣ
- ರಾಜಧಾನಿ : ಪೈಠಾಣ ಅಥವಾ ಪ್ರತಿಷ್ಠಾನ
- ಪ್ರಸಿದ್ದ ದೊರೆ : ಗೌತಮಿ ಪುತ್ರ ಶಾತಕರ್ಣಿ
- ಕೊನೆಯ ದೊರೆ : ಯಜ್ಞಶ್ರೀ ಶಾತಕರ್ಣಿ
ಕದಂಬರು (ಕ್ರಿ.ಪೂ.345 – ಕ್ರಿ.ಶ.540) :
- ಸ್ಥಾಪಕ : ಮಯೂರವರ್ಮ
- ರಾಜಲಾಂಛನ : ಸಿಂಹ ಮತ್ತು ವಾನರ ಧ್ವಜ
- ರಾಜಧಾನಿ : ಬನವಾಸಿ
- ಪ್ರಸಿದ್ದ ದೊರೆ : ಕಾಕುತ್ಸ ವರ್ಮ
- ಪ್ರಮುಖವಾದ ಶಾಸನ : ಹಲ್ಮಿಡಿ ಶಾಸನ
- ಕೊನೆಯ ದೊರೆ : 2ನೇ ಕೃಷ್ಣ
ರಾಷ್ಟ್ರಕೂಟರು (ಕ್ರಿ.ಪೂ.753 – ಕ್ರಿ.ಶ.973) :
- ಸ್ಥಾಪಕ : ದಂತಿದುರ್ಗ
- ಮೂಲಪುರುಷ : 1ನೇ ಕರ್ಕ್
- ರಾಜಧಾನಿಗಳು : ಎಲಿಚಪುರ, ಮಯೂರಬಂಡಿ ಮತ್ತು ಮಾನ್ಯಖೇಟ
- ರಾಜಲಾಂಛನ : ಗರುಡ
- ಪ್ರಸಿದ್ದ ದೊರೆ : 3ನೇ ಗೋವಿಂದ ಮತ್ತು ಅಮೋಘ ವರ್ಷ ನೃಪತುಂಗ
- ಕೊನೆಯ ದೊರೆ : 2ನೇ ಕರ್ಕ್
- ಪ್ರಮುಖ ಶಾಸನಗಳು : ದಿಂಡೋರಿ ಮತ್ತು ನವಸಾರಿ ಶಾಸನ 805ರ ಶಾಸನ ಸಂಜಾನ ಶಾಸನ ನೀಲಗುಂದ ಮತ್ತು ಶಿರೂರಿನ ಶಾಸನ.
- ರಾಷ್ಟ್ರಕೂಟರ ಸಾಹಿತ್ಯ : ಶ್ರೀವಿಜಯ – ಕವಿರಾಜಮಾರ್ಗ, ಜಿನಸೇನ – ಪೂರ್ವ ಪುರಾಣ ಮತ್ತು ಜಯ ಧವಳ, ಶಿವಕೋಟ್ಯಾಚಾರ್ಯ – ವಡ್ಡಾರಾಧನೆ, ಗುಣಭದ್ರ – ಉತ್ತರ ಪುರಾಣ, ಪೊನ್ನ – ಶಾಂತಿ ಪುರಾಣ, ತ್ರೀವಿಕ್ರಮ – ನಳಚಂಪು, ಹಲಾಯುಧ – ಕವಿರಹಸ್ಯ ಮತ್ತು ಮೃತ ಸಂಜೀವಿನಿ.
ಬಾದಾಮಿ ಚಾಲುಕ್ಯರು :
- ಸ್ಥಾಪಕರು : ಜಯಸಿಂಹ
- ರಾಜಧಾನಿಗಳು : ಬಾದಾಮಿ/ವಾತಾಪಿ
- ರಾಜಲಾಂಛನ : ಬಲಮುಖ ವರಾಹ
- ಪ್ರಸಿದ್ದ ದೊರೆ : ಇಮ್ಮಡಿ ಪುಲಕೇಶಿ
- ಕೊನೆಯ ದೊರೆ : 2ನೇ ಕೀರ್ತಿವರ್ಮ
- ಪ್ರಮುಖ ಶಾಸನ : ಐಹೊಳೆ ಶಾಸನ, ಮಹಾಕೂಟ ಶಾಸನ, ಬಾದಾಮಿ ಬಂಡೆಗಲ್ಲು ಶಾಸನ, ಹೈದ್ರಾಬಾದ್ ಸ್ತಂಭ ಶಾಸನ, ಕಪ್ಪೆ ಅರಭಟ್ಟ ಶಾಸನ
ಕಲ್ಯಾಣ ಚಾಲುಕ್ಯರು :
- ಸ್ಥಾಪಕ : 2ನೇ ತೈಲಪ
- ರಾಜಲಾಂಛನ : ಬಲಮುಖ ವರಾಹ
- ರಾಜಧಾನಿಗಳು : ಮಾನ್ಯಖೇಟ ಮತ್ತು ಕಲ್ಯಾಣ
- ಪ್ರಸಿದ್ದ ದೊರೆಗಳು : 1ನೇ ಸೋಮೇಶ್ವರ, 6ನೇ ವಿಕ್ರಮಾದಿತ್ಯ
- ಕೊನೆಯ ದೊರೆ : 4ನೇ ಸೋಮೇಶ್ವರ
ದ್ರಾರಸಮುದ್ರ ಹೊಯ್ಸಳರು :
- ಸ್ಥಾಪಕ : ಸಳ
- ಮಾರ್ಗದರ್ಶಕ : ಸುದಾತ್ತಚಾರ್ಯ
- ರಾಜ ಲಾಂಛನ : ಸಳನು ಹುಲಿಯನ್ನು ಕೊಲ್ಲುತ್ತಿರುವ ದೃಶ್ಯ
- ರಾಜಧಾನಿಗಳು : ಸೊಸೆವೂರು, ವೆಲಾಪುರ, ದ್ವಾರಸಮುದ್ರ
- ಪ್ರಸಿದ್ದ ದೊರೆ : ವಿಷ್ಣುವರ್ಧನ
- ಕೊನೆಯ ದೊರೆ : ವಿರೂಪಾಕ್ಷ ಬಲ್ಲಾಳ
- ಪ್ರಮುಖ ದೇವಾಲಯ : ಬೇಲೂರು ಚೆನ್ನಕೇಶವ ದೇವಾಲಯ
- ಹೊಯ್ಸಳರ ಸಾಹಿತ್ಯ : ಜನ್ನ – ಯಶೋಧರ ಚರಿತೆ, ಹರಿಹರ – ರಗಳೆಗಳು, ಗಿರಿಜಾ ಕಲ್ಯಾಣ, ರಾಘವಾಂಕ – ಹರಿಶ್ಚಂದ್ರ ಕಾವ್ಯ, ಚಾಮರಸ – ಪ್ರಭುಲಿಂಗ ಲೀಲೆ, ರಾಜಾದಿತ್ಯ – ಕ್ಷೇತ್ರಗಣಿತ ಮತ್ತು ವ್ಯವಹಾರ ಗಣಿತ
ವಿಜಯನಗರ ಸಾಮ್ರಾಜ್ಯ(1336 – 1646) :
- ಸ್ಥಾಪಕರು : ಹಕ್ಕ ಮತ್ತು ಬುಕ್ಕ
- ಮಾರ್ಗದರ್ಶಕರು : ವಿದ್ಯಾರಣ್ಯರು
- ಪ್ರಸಿದ್ದ ದೊರೆ : ಕೃಷ್ಣದೇವರಾಯ
- ಕೊನೆಯ ದೊರೆ : 3ನೇ ಶ್ರೀರಂಗ
- ರಾಜಲಾಂಛನ : ಎಡಮುಖ ವರಾಹ
- ರಾಜಧಾನಿಗಳು : ಆನೆಗೊಂದಿ, ಹಂಪಿ, ಪೆನುಗೊಂಡ
ಬಹುಮನಿ ಸಾಮ್ರಾಜ್ಯ(1347 – 1527) :
- ಸ್ಥಾಪಕ : ಅಲ್ಲಾವುದ್ದೀನ್ ಹಸನ್ ಗಂಗೂ ಬಹುಮನ್ ಷಾ
- ಮೂಲ ಹೆಸರು : ಜಫರ್ ಖಾನ್
ಬಿಜಾಪುರದ ಆದಿಲ್ ಷಾಹಿ :
- ಸ್ಥಾಪಕ : ಯುಸೂಫ್ ಆದಿಲ್ ಷಾಹಿ
- ಈತ ಸರ್ವಧರ್ಮ ಸಹಿತಷ್ಣಾ ವ್ಯಕ್ತಿಯಾಗಿದ್ದನು.
- 1510 ಪೋರ್ಚುಗೀಸರು ಈತನಿಂದ ಗೋವಾ ವಶಪಡಿಸಿಕೊಂಡರು.
ಮೈಸೂರಿನ ಒಡೆಯರು (1399 – 1947) :
- ಸ್ಥಾಪಕರು : ಯದುರಾಯ ಮತ್ತು ಕೃಷ್ಣರಾಯ
- ರಾಜಧಾನಿಗಳು : ಶ್ರೀರಂಗಪಟ್ಟಣ, ಮೈಸೂರು, ಬೆಂಗಳೂರು
- ರಾಜಲಾಂಛನ : ಗಂಡ ಬೇರುಂಡ
- ಒಡೆಯರು ಮೂಲತಃ : ದ್ವಾರಕೆಯವರು
ಗಂಗರು :
- ಸ್ಥಾಪಕರು : ದಡಿಗ ಅಥವಾ ಮಾಧವ
- ಮಾರ್ಗದರ್ಶಕರು : ಸಿಂಹನಂದಿ
- ಪ್ರಸಿದ್ದ ದೊರೆ : ದುರ್ವಿನೀತ
- ಕೊನೆಯ ದೊರೆ : ರಕ್ಕಸಗಂಗ
- ರಾಜಲಾಂಛನ : ಮದಗಜ
- ರಾಜ್ಯಧ್ವಜ : ಪಿಂಚಾಧ್ವಜ
- ರಾಜಧಾನಿಗಳು : ಕೊಲ್ಹಾರ, ತಲಕಾಡು, ಮಾಕುಂದ, ಮನ್ನೆಪುರ
FAQ :
ಶಾತವಾಹನರ ಸ್ಥಾಪಕ ಯಾರು?
ಸಿಮುಖ
ರಾಷ್ಟ್ರಕೂಟರ ಲಾಂಛನ ಯಾವುದು?
ಗರುಡ
ಇತರೆ ವಿಷಯಗಳು :
ಕರ್ನಾಟಕದ ಖನಿಜ ಸಂಪನ್ಮೂಲಗಳ ಬಗ್ಗೆ ಮಾಹಿತಿ
ಕರ್ನಾಟಕದ ಕೈಗಾರಿಕೆಗಳ ಬಗ್ಗೆ ಮಾಹಿತಿ