ಜಲಗೋಳದ ಬಗ್ಗೆ ಮಾಹಿತಿ | Information about the hydrosphere in Kannada

Join Telegram Group Join Now
WhatsApp Group Join Now

ಜಲಗೋಳದ ಬಗ್ಗೆ ಮಾಹಿತಿ Information about the hydrosphere Jalagolada bagge Mahithi in Kannada

ಜಲಗೋಳದ ಬಗ್ಗೆ ಮಾಹಿತಿ

Information about the hydrosphere in Kannada
ಜಲಗೋಳದ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಜಲಗೋಳದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಜಲಗೋಳ :

ಭೂಮಿಯ ಮೇಲೆ 71% ರಷ್ಟು ಅಥವಾ 361 ದಶಲಕ್ಷ ಚದರ ಕಿ.ಮೀ. ಜಲಭಾಗ ವಿಸ್ತರಿಸಿರುವುದರಿಂದ ಇದನ್ನು ಜಲಾವೃತ ಗೃಹ ಎಂದು ಕರೆಯುವರು. ಜಲಭಾಗದ ಕುರಿತು ಅದ್ಯಯನ ಮಾಡುವ ಶಾಸ್ತ್ರಕ್ಕೆ ಜಲವಿಜ್ಞಾನ ಶಾಸ್ತ್ರ ಅಥವಾ ಹೈಡ್ರೋಪೋಲಾಜಿ ಎಂದು ಕರೆಯುವರು. ಜಲಭಾಗವನ್ನು ಸಾಗರ, ಸಮುದ್ರ, ನದಿ, ಸರೋವರ, ಹಳ್ಳಿ, ಕೊಳ್ಳ, ಖಾರಿ, ಕೊಲ್ಲಿ ಹೀಗೆ ಬೇರೆ ಬೇರೆ ಭಾಗಗಳಾಗಿ ವಿಂಗಡಿಸಿದ್ದಾರೆ.

ಸಾಗರ :

  • ಭೂ ಭಾಗವನ್ನು ಸುತ್ತುವರೆದಿರುವ ಅತ್ಯಂತ ವಿಶಾಲವಾದ ಜಲರಾಶಿಗೆ ಸಾಗರ ಎಂದು ಕರೆಯುವರು.
  • ಸಾಗರಗಳನ್ನು ಕುರಿತು ಅಧ್ಯಯನ ಮಾಡುವ ಶಾಸ್ತ್ರಕ್ಕೆ ಓಸಿನಾಲಜಿ ಎಂದು ಕರೆಯುವರು.
  • ಸಾಗರ ಶಾಸ್ತ್ರದ ಪಿತಾಮಹಾ ಮೌಂಟೆನ್‌ ಮಾರಿ.
  • ಸಾಗರ ಮೇಲ್ಮೈ ದೂರವನ್ನು ಅಳೆಯುವ ಸಾಧನ – ನಾಟಕ ಮೈಲು ಅಥವಾ ನಾವಿಕ ಮೈಲು.
  • 1 ನಾಟಿಕಲ್‌ = 6080 ಅಡಿ ಅಥವಾ 1.85 ಕಿ.ಮೀ.
  • ಸಾಗರಗಳ ಆಳವನ್ನು ಅಳೆಯಲು ಪ್ಯಾಥೋಮೀಟರ್‌
  • 1 ಪ್ಯಾಥೋ = 6 ಅಡಿ

ಫೆಸಿಫಿಕ್‌ ಮಹಾಸಾಗರ :

  • ಅತ್ಯಂತ ಆಳವಾದ ಸಾಗರ
  • ಅತ್ಯಂತ ವಿಸ್ತಾರವಾದ ಸಾಗರ
  • ಪ್ರಪಂಚದ ಅತ್ಯಂತ ಆಳವಾದ ಸಾಗರದ ತಗ್ಗು ಚಾಲೆಂಜರ್‌ ಅಥವಾ ಮರಿಯಾನಾ ತಗ್ಗು(11.033ಮೀ.ಆಳ) ಇಲ್ಲಿದೆ.
  • ಇದು ಸುಮಾರು 32 ಸಾಗರ ತಗ್ಗುಗಳನ್ನು ಒಳಗೊಂಡಿದೆ.
  • ಪ್ರಪಂಚದ 2ನೇ ದೊಡ್ಡದಾದ ದ್ವೀಪ ನ್ಯೂಗಿನಿಯಾ ಈ ಸಾಗರದಲ್ಲಿದೆ.
  • ಈ ಸಾಗರದಲ್ಲಿ 180 ಡಿಗ್ರಿ ರೇಖಾಂಶವು ಹಾದು ಹೋಗಿದೆ.

ಅಟ್ಲಾಂಟಿಕ್‌ ಮಹಾಸಾಗರ :

Join WhatsApp Join Telegram
  • 2ನೇ ವಿಸ್ತಾರವಾದ ಸಾಗರ
  • ಸುಮಾರು 19 ಸಾಗರ ತಗ್ಗುಗಳನ್ನು ಒಳಗೊಂಡಿದೆ.
  • S ಆಕಾರದಲ್ಲಿರುವ ಸಾಗರ
  • ಹೆಚ್ಚು ಕರಾವಳಿ ಹೊಂದಿರುವ ಸಾಗರ
  • ಅತಿ ಹೆಚ್ಚು ಲವಣಾಂಶ ಹೊಂದಿರುವ ಸಾಗರ
  • ಪೋರ್ಟರಿಕೋ ಸಾಗರ ತಗ್ಗನ್ನು ಹೊಂದಿರುವ ಸಾಗರ
  • ಪ್ರಪಂಚದ ಅತಿ ದೊಡ್ಡದಾದ ದ್ವೀಪ ಗ್ರೀನ್‌ ಲ್ಯಾಂಡ್ ನ್ನು ಹೊಂದಿರುವ ಸಾಗರ.
  • ಈ ಸಾಗರ ಎಲ್ಲ ಸಾಗರಗಳೊಂದಿಗೆ ಸಂಪರ್ಕ ಹೊಂದಿದೆ.
  • ಈ ಸಾಗರದಲ್ಲಿ 0 ಡಿಗ್ರಿ ರೇಖಾಂಶ ಹಾದುಹೋಗುತ್ತದೆ.

ಹಿಂದೂ ಮಹಾಸಾಗರ :

  • ದಕ್ಷಿಣದಲ್ಲಿ ಅತಿ ಹೆಚ್ಚು ವಿಸ್ತರಿಸುವ ಸಾಗರ
  • 3ನೇ ದೊಡ್ಡದಾದ ಸಾಗರ
  • ಒಂದು ದೇಶದ ಹೆಸರನ್ನು ಹೊಂದಿರುವ ಸಾಗರ
  • ಜಾವಾ ತಗ್ಗು ಮತ್ತು ಮಡಗಾಸ್ಕರ ದ್ವೀಪವನ್ನು ಹೊಂದಿರುವ ಸಾಗರ
  • ಸುಮಾರು 6 ಸಾಗರ ತಗ್ಗುಗಳನ್ನು ಹೊಂದಿದೆ.
  • M ಆಕಾರದಲ್ಲಿ ಸಾಗರ

ಆರ್ಕಟಿಕ ಮಹಾಸಾಗರ :

  • ಈ ಸಾಗರ ಅತ್ಯಂತ ಕಡಿಮೆ ವಿಸ್ತಾರವಾದ ಸಾಗರ
  • ಅತ್ಯಂತ ಕಡಿಮೆ ವಿಸ್ತಾರವಾದ ಸಾಗರ
  • ಉತ್ತರದಲ್ಲಿ ಹೆಚ್ಚಾಗಿ ವಿಸ್ತರಿಸಿರುವ ಸಾಗರ
  • ಯುರೇಸಿಯಮ್‌ ಬೇಪಿನ್‌ ಎಂಬ ಸಣ್ಣವಾದ ತಗ್ಗನ್ನು ಹೊಂದಿರುವ ಸಾಗರ
  • ಇದು U ಆಕಾರದ ಸಾಗರ

ಸರೋವರ :

  • ಅತ್ಯಂತ ದೊಡ್ಡವಾದ ಸರೋವರ ಮತ್ತು ಅತಿ ಹೆಚ್ಚು ಉಪ್ಪು ನೀರನ್ನು ಹೊಂದಿರುವ ಸರೊವರ – ಕ್ಯಾಸ್ಪಿಯನ್‌ ಸಮುದ್ರ.
  • ಇದು ಕಜಕಿಸ್ತಾನಿ, ತುರ್ಕಮೆನಿಸ್ತಾನ, ಅಜರ ಬೈಜಾನ, ಇರಾನ್‌, ರಷ್ಯಾ ವಿಸ್ತರಿಸಿದೆ.
  • ಪ್ರಪಂಚದ 2ನೇ ದೊಡ್ಡದಾದ ಸರೋವರ ಮತ್ತು ಅತಿ ಹೆಚ್ಚು ಸಿಹಿ ನೀರಿನ್ನು ಒಳಗೊಂಡ ಸರೋವರ ಸುಪಿರಿಯರ್‌ ಸರೋವರ ಸುಪಿರಿಯರ್‌ ಸರೋವರ ಇದು ಅಮೇರಿಕಾ ಮತ್ತು ಕೆನಡಾದಲ್ಲಿ ವಿಸ್ತರಿಸಿದೆ.
  • ಅತ್ಯಂತ ಆಳವಾದ ಸರೋವರ ರಷ್ಯಾ ದೇಶದ ಬೈಕಲ್‌ ಸರೋವರ
  • ಪ್ರಪಂಚದ ಸಮುದ್ರ ಮಟ್ಟದಿಂದ ಅತ್ಯಂತ ಎತ್ತರದಲ್ಲಿರುವ ಸರೋವರ.
  • ಸಾವಿರ ಸರೋವರಗಳ ನಾಡು – ಫಿನ್‌ ಲ್ಯಾಂಡ್‌

ಭಾರತದ ಪ್ರಮುಖ ಸರೋವರಗಳು :

  • ಭಾರತದ ಅತ್ಯಂತ ವಿಸ್ತಾರವಾದ ಮತ್ತು ಅತೀ ಹೆಚ್ಚು ಉಪ್ಪು ನೀರನ್ನು ಒಳಗೊಂಡಿರುವ ಸರೋವರ – ಓಡಿಸ್ಸಾದ ಚಿಲ್ಕಾ ಸರೋವರ
  • ಭಾರತದ ಅತ್ಯಂತ ದೊಡ್ಡದಾದ ಸಿಹಿ ನೀರಿನ ಸರೋವರ ಜಮ್ಮು ಮತ್ತು ಕಾಶ್ಮೀರದ ಉಲ್ಲಾರ್ ಸರೋವರ.
  • ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಮತ್ತು ಚಳಿಗಾಲದಲ್ಲಿ ಹೆಪ್ಪುಗಟ್ಟುವ ಸರೋವರ ಜಮ್ಮು ಮತ್ತು ಕಾಶ್ಮೀರದ ದಾಲ ಸರೋವರ.
  • ಪಕ್ಷಿಧಾಮ ಮತ್ತು ಸರೋವರವೂ ಆಗಿರುವದು ಗುಜರಾತಿನ – ನಾಲ ಸರೋವರ
  • ತೇಲಾಡುವ ಅಥವಾ ನಡೆದಾಡುವ ಉದ್ಯಾನವನ ಎಂದು ಕರೆಸಿಕೊಳ್ಳುವ ಮಣಿಪುರದ ಕೈಬುಲಾ ಮ್ಜೊ ರಾಷ್ಟ್ರೀಯ ಉದ್ಯಾನವನ ಸಮೀಪವಿರುವ ಸರೋವರ ಲೋಕತಕ್‌ ಸರೋವರ.
  • ಭಾರತದಲ್ಲಿ ಅತಿ ಹೆಚ್ಚು ಲವಣಾಂಸ ಹೊಂದಿರುವ ಸರೋವರ ರಾಜಸ್ತಾನದ – ಸಾಂಬಾರ ಸರೋವರ
  • ಮರುಭೂಮಿಯಲ್ಲಿ ಕಂಡುಬರುವ ಉಪ್ಪು ನೀರಿನ ಸರೋವರಗಳಿಗೆ ಪ್ಲಾಯಾ ಎಂದು ಕರೆಯುವರು.

ಜಲಸಂಧಿ :

  • ಎರಡೂ ಭೂಭಾಗಗಳ ಮಧ್ಯ 2ನೇ ವಿಸ್ತಾರವಾದ ಜಲವಿಭಾಗಗಳನ್ನು ಸೇರಿಸುವ ಕಿರಿದಾದ ಜಲಭಾಗಕ್ಕೆ ಜಲಸಂಧಿ ಎನ್ನುವರು.
  • ಉತ್ತರ ಅಮೇರಿಕಾ ಮತ್ತು ಏಷ್ಯಾ ಖಂಡದ ಮಧ್ಯ ಬೇರಿಂಗ್‌ ಜಲಸಂಧಿ ಕಂಡುಬರುತ್ತದೆ.
  • ಭಾರತದ ಮತ್ತು ಶ್ರೀಲಂಕಾ ಮಧ್ಯ ಪಾಕ್ ಜಲಸಂಧಿ.
  • ಅತ್ಯಂತ ದೊಡ್ಡದಾದ ಜಲಸಂಧಿ – ಡೇವಿಸ ಜಲಸಂಧಿ

ಸಮುದ್ರ :

  • ಸಮುದ್ರದ ಕುರಿತು ಅಧ್ಯಯನ ಮಾಡುವ ಶಾಸ್ತ್ರಕ್ಕೆ ಓಸಿನೋಗ್ರಾಫ್‌ ಎಂದು ಕರೆಯುವರು.
  • ಅತ್ಯಂತ ದೊಡ್ಡದಾದ ಸಮುದ್ರ – ದಕ್ಷಿಣ, ಚೀನಾ ಸಮುದ್ರ
  • ಪ್ರಪಂಚದ ಅತಿ ದೊಡ್ಡ ಜಲಾಶಯಗಳೆಂದರೆ ಫೆಸಿಫಿಕ್‌ ಸಾಗರ, ಅಟ್ಲಾಂಟಿಕ್‌ ಸಾಗರ್‌, ಹಿಂದೂ ಮಹಾಸಾಗರ.

FAQ :

ಅತ್ಯಂತ ಆಳವಾದ ಸಾಗರ ಯಾವುದು ?

ಫೆಸಿಫಿಕ್‌ ಸಾಗರ

ಭಾರತದ ಉಪ್ಪು ನೀರಿನ ಸರೋವರ ಯಾವುದು?

ಚಿಲಿಕಾ

ಇತರೆ ವಿಷಯಗಳು :

ಭಾರತದ ನದಿಗಳ ಬಗ್ಗೆ ಮಾಹಿತಿ

ಭಾರತದ ನೈಸರ್ಗಿಕ ವಿಪತ್ತುಗಳ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.