ವಿಶ್ವದ ವಸ್ತು ವಿಶೇಷತೆಗಳ ಬಗ್ಗೆ ಮಾಹಿತಿ | Information about material properties of the world in Kannada

Join Telegram Group Join Now
WhatsApp Group Join Now

ವಿಶ್ವದ ವಸ್ತು ವಿಶೇಷತೆಗಳ ಬಗ್ಗೆ ಮಾಹಿತಿ Information about material properties of the world Vishwada Vastu Visheshategala bagge Mahithi in Kannada

ವಿಶ್ವದ ವಸ್ತು ವಿಶೇಷತೆಗಳ ಬಗ್ಗೆ ಮಾಹಿತಿ

Information about material properties of the world in Kannada
ವಿಶ್ವದ ವಸ್ತು ವಿಶೇಷತೆಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ವಿಶ್ವದ ವಸ್ತು ವಿಶೇಷತೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ವಿಶ್ವದ ವಸ್ತು ವಿಶೇಷತೆಗಳು :

ಹೆಸರುವಿಶೇಷತೆದೇಶ
ಅತಿ ಉದ್ದದ ಸೇತುವೆಡಯಾಂಗ ಕುನ್ಸನ್‌ ಗ್ರಾಂಡ್‌ ರೇಲ್ವೆ ಸೇತುವೆ ಶಾಂಘೈ ಮತ್ತು ಬೀಜಿಂಗ್‌ ಮಧ್ಯ ಸಂಪರ್ಕ ಕೊಡುತ್ತವೆ.ಚೀನಾ
ಅತಿ ಎತ್ತರದ ನದಿ ಸೇತುವೆಡೂಗೆ ಸೇತುವೆ ಇದು 565 ಮೀಟರ್‌ ಎತ್ತರವಿದೆ. ಬೈಪಾನ್‌ ನದಿಗೆ ಕಟ್ಟಲಾಗಿದೆ.ಚೀನಾ
ಜಗತ್ತಿನ ದೊಡ್ಡದಾದ ಬ್ಯಾಂಕ್ಇಂಡಸ್ಟ್ರಿಯಲ್‌ ಕಮರ್ಷಿಯಲ್‌ ಬ್ಯಾಂಕ್‌ ಆಫ್‌ ಚೀನಾ ಇದರ ಆಸ್ತಿ ಜಗತ್ತಿನ ಎಲ್ಲಾ ಬ್ಯಾಂಕ್‌ ಗಿಂತ ಹೆಚ್ಚಿದೆ.ಚೀನಾ
ಅತ್ಯಂತ ಉದ್ದದ ರೈಲು ಮಾರ್ಗಟ್ರಾನ್ಸಸೈಬಿರಿಯನ್‌ ಮಾರ್ಗ ಮಾಸ್ಕೊದಿಂದ ನಾಖೋಡ್ಕ 9438 ಕಿ.ಮೀ.ರಷ್ಯಾ
ಅತ್ಯಂತ ವಿಶಾಲವಾದ ಚರ್ಚ್ಬ್ಯಾಸಿಲಿಕಾ ಆಫ್‌ ಸೇಂಟ್‌ ಪೀಟರ್‌. 1492-1612 ರಲ್ಲಿ ನಿರ್ಮಾಣವಾಗಿದ್ದು 186.36 ಕಿ.ಮೀ. ಉದ್ದ 15142 ಚ.ಕಿ.ಮೀ. ವಿಸ್ತೀರ್ಣ ಇದೆ.ವ್ಯಾಟಿಕನ್‌ ಸಿಟಿ ರೋಮ್
ಹಳೆಯದಾದ ಚರ್ಚ್ದೂರಾ ಯರೋಪಸ್‌ ಚರ್ಚ್ಸೀರಿಯಾ
ಅತ್ಯಂತ ವಿಶಾಲವಾದ ಮಸೀದಿಉಮಾಯದ್‌ ಮಸೀದಿ 157ಮೀ 97ಮೀ 3.76 ಎಕರೆ ವಿಸ್ತೀರ್ಣ ಆವರಿಸಿದೆ.ಡಮಾಸ್ಕಸ್‌ ಸಿರಿಯಾ
ವಿಸ್ತಾರವಾದ ದೇವಾಲಯಅಂಕೋರವಾಟ್‌, 16.2.6 ಹೆಕ್ಟೇರ್‌ ವಿಸ್ತೀರ್ಣ ವಿಷ್ಣುದೇವನಿಗಾಗಿ ಕ್ಮಾರ್‌ ರಾಜ 2ನೇ ಸೂರ್ಯವರ್ಮನ್‌ ಅವಧಿ ಕ್ರಿ.ಶ.1135 ರಲ್ಲಿ ನಿರ್ಮಾಣವಾಗಿದೆ.ಕಾಂಬೋಡಿಯಾ
ವಿಸ್ತಾರವಾದ ರೇಲ್ವೆ ನಿಲ್ದಾಣಗ್ರಾಂಡ್‌ ಸೆಂಟ್ರಲ್‌ ಟರ್ಮಿನಲ್‌, 48 ಎಕರೆ ವಿಸ್ತೀರ್ಣದ ಇದು ಎರಡು ಹಂತದಲ್ಲಿದ್ದ ಮೇಲಿನ ಹಂತದಲ್ಲಿ 41 ಟ್ರ್ಯಾಕ್ಗಳ ಮತ್ತು ಕೆಳಗಿನ ಹಂತದಲ್ಲಿ 26 ಟ್ರ್ಯಾಕ್ಗಳನ್ನು ಹೊಂದಿದೆ.ಪಾರ್ಕ್‌ ಅವೆನ್ಯೂ
ಅತ್ಯಂತ ಎತ್ತರವಾದ ರೇಲ್ವೆ ನಿಲ್ದಾಣದಿ ಟಂಗ್‌ಉಲಾ 5068 ಮೀಟರ್‌ ಎತ್ತರವಿದೆ. ಟಿಬೇಟ್‌ ಪ್ರದೇಶದಲ್ಲಿರುವುದು.ಚೀನಾ
ಅತ್ಯಂತ ಉದ್ದವಾದ ಗೋಡೆ ಚೀನಾದ ಮಹಾಗೋಡೆ 3460 ಕಿ.ಮೀ. ಉದ್ದವಿದೆ.ಚೀನಾ
ಹೆಚ್ಚು ಎತ್ತರವಿರುವ ಗೋಪುರಟೋಕಿಯೋ ಸ್ಟೇಟ್ರೀ ಟವರ್‌ 634 ಮೀ. ಎತ್ತರವಿದೆ.ಜಪಾನ್
ದೊಡ್ಡದಾದ ಕ್ರೀಡಾಂಗಣರುಂಗ್ರಾಡೋ ಮೇ (ಸ್ಟೇಡಿಯಂ ಇದರಲ್ಲಿ 1,14,000 ಪ್ರೇಕ್ಷರಿಗೆ ಆಸನ ವ್ಯವಸ್ಥೆ ಇದೆ)ದಕ್ಷಿಣ ಕೊರಿಯಾ
ಅತಿ ಎತ್ತರದ ಬ್ಯಾಂಕ್‌ ಕಟ್ಟಡಬ್ಯಾಂಕ್‌ ಆಫ್‌ ಮಾಂಟ್ರಿಯಲ್‌ 72 ಮಹಡಿಗಳು 28498ಮೀ.ಎತ್ತರಟೊರಾಂಟೋ ಕೆನಡಾ
ಅತ್ಯಂತ ಉದ್ದವಾದ ಸಮುದ್ರ ಬಂದರುನ್ಯೂಯಾರ್ಕ್‌ ಮತ್ತು ನ್ಯೂಜೆರ್ಸಿಯಾ ಬಂದರುನ್ಯೂಯಾರ್ಕ್
ಅತ್ಯಂತ ಎತ್ತರದಲ್ಲಿರುವ ರಸ್ತೆಖಾಲಿದ್‌ ಮತ್ತು ಹಿನ್ಸಚ್‌ ಪುರ ನಡುವೆ ಇರುವ ಕಾಂಗ್‌ ಟಿ ಸು ರಸ್ತೆಟಿಬೆಟ್
ಅತ್ಯಂತ ಚಿಕ್ಕ ಜಲಸಂಧಿಡೋವರ್‌ ಜಲಸಂಧಿಯುರೋಪ್
ಎತ್ತರವಾದ ಪ್ರಸ್ಥಭೂಮಿಪಾಮೀರ್ಟಿಬೆಟ್
ಅತ್ಯಂತ ದೊಡ್ಡ ನದಿ ಮುಖಜ ಭೂಮಿಗಂಗಾ ಬ್ರಹ್ಮಪುತ್ರಬಾಂಗ್ಲಾದೇಶ
ಅತ್ಯಂತ ಆಳವಾದ ಚಾರ್ಜ್ಕಾಳಿ ಗಂಡಕಿ ಚಾರ್ಜ್‌ 5071 ಮೀಟರ್‌ ಆಳದಲ್ಲಿದೆ.ಭಾರತ
ಅತಿ ಉದ್ದವಾದ ಕರಾವಳಿ ಹೊಂದಿರುವ ದೇಶ243792 ಕಿ.ಮೀ.ಉದ್ದಕೆನಡಾ
ಉದ್ದವಾದ ಸಿಹಿನೀರಿನ ಸರೋವರಟಾಂಗೇನಿಕ್‌ ಸರೋವರತಾಂಜೇನಿಯಾ
ದೊಡ್ಡದಾದ ಗ್ರಂಥಾಲಯಯುನೈಟೆಡ್‌ ಸ್ಟೇಟ್ಸ್‌ ಲೈಬ್ರರಿ ಆಫ್‌ ಕಾಂಗ್ರೆಸ್ಯು.ಎಸ್.ಎ
ಅತಿ ಎತ್ತರದಲ್ಲಿರುವ ರಾಜಧಾನಿ ನಗರಲಾ ಪಾಝಬೊಲಿವಿಯಾ
ಜಗತ್ತಿನ ಅತೀ ಚಿಕ್ಕದಾದ ನದಿರೋ (61ಮೀ.ಉದ್ದ)ಮೊಂಟಾನಾ
ದೊಡ್ಡದಾದ ಪ್ರದರ್ಶನ ಕೇಂದ್ರಇಂಟರ್ನ್ಯಾಷನಲ್ ಎಕ್ಸಪೋಜಿಷನ್‌ ಸೆಂಟರ್‌ ಇನ್‌ ಕ್ಲೈವ್‌ ಲ್ಯಾಂಡ್ಯು.ಎಸ್.ಎ
ಅತ್ಯಂತ ದೊಡ್ಡ ಕಾದಂಬರಿಎಲ್‌ ಇ ಎಸ್‌ ಹೋಮ್ಸ್‌ ದಿ ಬೋನ್‌ ವೋಲೊಂಟೆ ಕಾದಂಬರಿಕಾರರು – ಲೂಯಿಸ್ಫ್ರಾನ್ಸ್‌, ಹೆನ್ರಿಜೀನ್‌ ಪ್ಯಾರಿಗೌಲ್
ಜಗತ್ತಿನ ಅತ್ಯಂತ ದೊಡ್ಡ ಪುಸ್ತಕ ಬುದ್ದ ಅಂಡ್‌ ಹಿಸ್‌ ದಮ್ಮ 2000 ಕೆ.ಜಿ. ಭಾರವಿದೆ.ಭಾರತ
ಉದ್ದವಾದ ನದಿ ನೈಲ್‌ ನದಿಈಜಿಪ್ಟ್
ಅತ್ಯಂತ ದೊಡ್ಡ ಸಿನಿಮಾ ಹಾಲ್ಕೆನೊಪೊಲಿಸ್‌ ಮ್ಯಾಡ್ರಿಡ್ಸ್ಪೇನ್
ಅತ್ಯಂತ ದೊಡ್ಡ ಡ್ಯಾಂಥರ್ಬೆಲಾ ಡ್ಯಾಂಪಾಕಿಸ್ತಾನ
ಅತ್ಯಂತ ದೊಡ್ಡದಾದ ಟೆಲಿಸ್ಕೋಪ್‌ ಮೌಂಟ್‌ ಪಲೋಮೊರೊಅಮೇರಿಕಾ
ಹೆಚ್ಚು ದಟ್ಟನೆಯ ಬಂದರುರಾಟರ್ಡ ಡ್ಯಾಂನೆದರ್‌ ಲ್ಯಾಂಡ್
ಅತಿ ಎತ್ತರವಾದ ಕಟ್ಟಡಬುರ್ಜ ಖಲೀಫಾದುಬೈ
ಜಗತ್ತಿನ ಎತ್ತರವಾದ ನಗರ ವ್ಯಾನ್‌ ಚುವ್ಹಾನ್ಚೀನಾ

FAQ :

ವಿಶ್ವದ ಅತ್ಯಂತ ವಿಶಾಲವಾದ ಮಸೀದಿ ಯಾವುದು?

ಉಮಾಯದ್‌ ಮಸೀದಿ

ವಿಶ್ವದ ಉದ್ದವಾದ ನದಿ ಯಾವುದು?

ನೈಲ್‌ ನದಿ

ಇತರೆ ವಿಷಯಗಳು :

ಭಾರತದ ನೈಸರ್ಗಿಕ ವಿಪತ್ತುಗಳ ಬಗ್ಗೆ ಮಾಹಿತಿ

Join WhatsApp Join Telegram

ಜಾಗತೀಕರಣದ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.