ಕನ್ನಡದ ಕವಿಗಳ ಕಾವ್ಯಗಳ ಬಗ್ಗೆ ಮಾಹಿತಿ | Information about poems of Kannada poets in Kannada

Join Telegram Group Join Now
WhatsApp Group Join Now

ಕನ್ನಡದ ಕವಿಗಳ ಕಾವ್ಯಗಳ ಬಗ್ಗೆ ಮಾಹಿತಿ Information about poems of Kannada poets Kannadada Kavigala Kavyagala bagge Mahithi in kannada

ಕನ್ನಡದ ಕವಿಗಳ ಕಾವ್ಯಗಳ ಬಗ್ಗೆ ಮಾಹಿತಿ

ಕನ್ನಡದ ಕವಿಗಳ ಕಾವ್ಯಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಕನ್ನಡದ ಕವಿಗಳ ಕಾವ್ಯಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಕನ್ನಡದ ಕವಿಗಳ ಕಾವ್ಯಗಳು :

ಎಂ. ಗೋವಿಂದ ಪೈ :

 • ಕನ್ನಡದ ಮೊದಲ ರಾಷ್ಟ್ರಕವಿಗಳು(1949)
 • ಪೂರ್ಣ ಹೆಸರು : ಮಂಜೇಶ್ವರ ಗೋವಿಂದ ಪೈ
 • ಕವನ ಸಂಕಲನಗಳು : ನಂದಾದೀಪ, ವೈಶಾಖ, ಪ್ರಭಾಸ, ಗಿಳಿವಿಂಡು
 • ನಾಟಕಗಳು : ಹೆಬ್ಬೆರಳು, ಚಿತ್ರಭಾನು, ತಾಯಿ

ಬಿ.ಎಂ.ಶ್ರೀ :

 • ಪೂರ್ಣ ಹೆಸರು : ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ
 • ಕಾವ್ಯನಾಮ : ಶ್ರೀ
 • ಇವರು ಕನ್ನಡದ ಕಣ್ವ ಎಂದೇ ಹೆಸರಾಗಿದ್ದಾರೆ.
 • ಕವನ ಸಂಕಲನಗಳು : ಇಂಗ್ಲೀಷ್‌ ಗೀತೆಗಳು, ಕನ್ನಡದ ಬಾವುಟ, ಹೊಂಗನಸುಗಳು

ಕುವೆಂಪು :

 • ಪೂರ್ಣ ಹೆಸರು : ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
 • ಕಾವ್ಯನಾಮ : ಕುವೆಂಪು
 • ಕವನಸಂಕಲನಗಳು : ನವಿಲು, ಕೊಳಲು, ಪಾಂಚಜನ್ಯ ಪಕ್ಷಿಕಾಶಿ, ಅಗ್ನಿಹಂಸ, ಪ್ರೇಮಕಾಶ್ಮೀರ, ಹಾಳೂರು, ಅನಿಕೇ, ಇಕ್ಷುಗಂಗೋತ್ರಿ, ಚಿತ್ರಾಂಗದೇ, ಹೊನ್ನಹೊತ್ತಾರೆ.
 • ಕಾದಂಬರಿ : ಕಾನೂರು ಸುಬ್ಬಮ್ಮ ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು.
 • ನಾಟಕಗಳು : ಜಲಗಾರ, ಯಮನಸೋಲು, ಬಿರುಗಾಳಿ, ವಾಲ್ಮೀಕಿಯ ಭಾಗ್ಯ, ಸ್ಮಶಾನ ಕುರುಕ್ಷೇತ್ರ, ಬೆರಳ್‌ ಗೆ ಕೊರಳ್‌, ರಕ್ತಾಕ್ಷಿ, ಮಹಾರಾತ್ರಿ.
 • ಜೀವನ ಚರಿತ್ರೆ : ಶ್ರೀ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ.
 • ಮಹಾಕಾವ್ಯ : ಶ್ರೀ ರಾಮಾಯಣ ದರ್ಶನಂ
 • ಆತ್ನ ಕಥನ : ನೆನೆಪಿನ ದೋಣಿಯಲ್ಲಿ

ದ.ರಾ.ಬೇಂದ್ರೆ :

Join WhatsApp Join Telegram
 • ಪೂರ್ಣ ಹೆಸರು : ದತ್ತಾತ್ರೇಯ ರಾಮಚಂದ್ರ ಬೇಂದ್ರೆ
 • ಕಾವ್ಯನಾಮ : ಅಂಬಿಕಾತನಯ ದತ್ತ
 • ಕವನ ಸಂಕನಗಳು : ಕೃಷ್ಣಕುಮಾರಿ, ನಾದಲೀಲೆ, ಗರಿ, ಸಖೀಗೀತ, ಉಯ್ಯಾಲೆ, ಮೇಘದೂತ, ಗಂಗಾವತರಣ, ಮುಕ್ತಕಂಠ, ಅರಳು ಮರಳು, ನಾಕುತಂತಿ, ನಭೋವಾಣಿ.
 • ಆತ್ಮ ಕಥನ : ನಡೆದು ಬಂದ ದಾರಿ.

ಶಿವರಾಮ ಕಾರಂತ್ :

 • ಕಡಲತೀರ ಭಾರ್ಗವ, ಚಲಿಸುವ ವಿಶ್ವಕೋಶ ಎಂದೇ ಹೆಸರಾಗಿದ್ದರು.
 • ಕಾದಂಬರಿಗಳು : ವಿಚಿತ್ರ ಕೂಟ, ಅಳಿದ ಮೇಲೆ, ಇದ್ದರೂ ಚಿಂತೆ, ಔದಾರ್ಯದ ಉರುಳಲ್ಲಿ, ಚೋಮನ ದುಡಿ, ಕುಡಿಯರ ಕೂಸು, ಮರಳಿ ಮಣ್ಣಿಗೆ, ಬೆಟ್ಟದ ಜೀವ, ಸ್ವಪ್ನದ ಹೊಳೆ, ಸರಸಮ್ಮನ ಸಮಾಧಿ.
 • ಇತರ ಕೃತಿಗಳು : ಬಾಲ ಪ್ರಪಂಚ, ವಿಜ್ಞಾನ ಪ್ರಪಂಚ, ಯಕ್ಷಗಾನ ಬಯಲಾಟ, ಸಿರಿಗನ್ನಡ ಅರ್ಥಕೋಶ.
 • ಆತ್ಮ ಕಥನ : ಹುಚ್ಚು ಮನಸ್ಸಿನ ಹತ್ತು ಮುಖಗಳು, ಸ್ಮೃತಿ ಪಟಲದಿಂದ, ಅಳಿದುಳಿದ ನೆನಪುಗಳೊಂದಿಗೆ

ಮಾಸ್ತಿ ವೆಂಕಟೇಶ ಅಯ್ಯಂಗಾರ್‌ :

 • ಸಣ್ಣ ಕಥೆಗಳ ಜನಕ ಎಂದೇ ಪ್ರಸಿದ್ದರು.
 • ಕಾವ್ಯನಾಮ : ಶ್ರೀನಿವಾಸ
 • ಕಾದಂಬರಿಗಳು : ಸುಬ್ಬಣ್ಣ, ಚನ್ನಬಸವನಾಯಕ, ಚಿಕ್ಕವೀರ ರಾಜೇಂದ್ರ ವಿಜಯ
 • ಕವನ ಸಂಕಲನಗಳು : ಬಿನ್ನಹ, ತಾವರೆ, ನವರಾತ್ರಿ, ಮಲಾರ, ಚಲುವು, ರಾಮನವಮಿ
 • ನಾಟಕಗಳು : ಕಾಕನಕೋಟೆ, ಮಂಜುಳ, ಯಶೋಧರಾ, ಸಾವಿತ್ರಿ
 • ಆತ್ಮ ಕಥನ : ಭಾವ

ಎಂ. ಗೋಪಾಲಕೃಷ್ಣ ಅಡಿಗ :

 • ಕವನ ಸಂಕಲನಗಳು : ಭೂಮಿಗೀತ, ವರ್ಧಮಾನ, ಸುವರ್ಣ ಪುತ್ಥಳಿ, ಆರೋಹಣ, ಬತ್ತಲಾರದ ಗಂಗೆ.
 • ಕಾದಂಬರಿಗಳು : ಆಕಾಶದೀಪ, ಅನಾಥೆ.

ವಿ.ಕೃ.ಗೋಕಾಕ್‌ :

 • ಪೂರ್ಣ ಹೆಸರು : ವಿನಾಯಕ ಕೃಷ್ಣ ಗೋಕಾಕ್‌
 • ಕಾವ್ಯನಾಮ : ವಿನಾಯಕ
 • ಕವನ ಸಂಕಲನಗಳು : ಕಲೋಪಾಸಕ, ಬಾಳದೇಗುಲದಲ್ಲಿ, ಸಮುದ್ರ ಗೀತೆಗಳು, ದ್ಯಾವಾಪೃಥ್ವಿ, ತ್ರಿವಿಕ್ರಮದ ಆಕಾಶಗಂಗೆ
 • ಕಾದಂಬರಿ : ಸಮರಸವೇ ಜೀವನ
 • ಮಹಾಕಾವ್ಯ : ಭಾರತ ಸಿಂಧು ರಶ್ಮಿ

ಟಿ.ಪಿ.ಕೈಲಾಸಂ :

 • ಪೂರ್ಣ ಹೆಸರು : ತ್ಯಾಗರಾಜ ಪರಮಶಿವಯ್ಯ ಕೈಲಾಸಂ
 • ಪ್ರಹಸನ ಪಿತಾಮಹಾ ಎಂದೇ ಪ್ರಸಿದ್ದರು.
 • ನಾಟಕಗಳು : ಟೊಳ್ಳುಗಟ್ಟಿ, ಪೋಲಿಕಟ್ಟಿ, ಬಹಿಷ್ಕಾರ, ವೈದ್ಯನ ವ್ಯಾಧಿ, ಹತ್ತದಲ್ಲಿ ಹುತ್ತ, ಮಠಾಧಿಪತಿ, ಸತ್ತವರ ಸಂತಾಪ.

ಗಿರೀಶ್‌ ಕಾರ್ನಾಡ್‌ :

 • ನಾಟಕಗಳು : ಯಯಾತಿ, ತುಘಲಕ್‌, ನಾಗಮಂಡಲ, ಹಯವದನ, ಅಂಜುಮಲ್ಲಿಗೆ, ಅಗ್ನಿ ಮತ್ತು ಮಳೆ, ತಲೆದಂಡ, ಹಿಟ್ಟಿನ ಹುಂಜ, ಟೀಪುವಿನ ಕನಸುಗಳು.

ಎಂ.ಎನ್‌.ಮೂರ್ತಿರಾವ್‌ :

 • ಪೂರ್ಣ ಹೆಸರು : ಅಕ್ಕಿ ಹೆಬ್ಬಾಳು ನರಸಿಂಹರಾವ್‌ ಮೂರ್ತಿರಾವ್‌
 • ಕೃತಿಗಳು : ಚಿತ್ರಗಳು ಪತ್ರಗಳು, ದೇವರು
 • ಪ್ರಬಂಧ : ಹಗಲುಗನಸುಗಳು, ಅಲೆಯುವ ಮನ, ಮಿನುಗುವ ಮಿಂಚು
 • ಪ್ರವಾಸ ಕಥನ : ಅಪರ ವಯಸ್ಕನ ಅಮೇರಿಕಾ ಜಾತ್ರೆ
 • ಆತ್ಮ ಕಥನ : ಸಂಜೆಗಣ್ಣಿನ ಹಿನ್ನೋಟ

ಕುಳಕುಂದ ಶಿವರಾಮ :

 • ಕಾವ್ಯನಾಮ : ನಿರಂಜನ
 • ಕಾದಂಬರಿಗಳು : ವಿಮೋಚನೆ, ಸೌಭಾಗ್ಯ, ದೂರದ ನಕ್ಷತ್ರ, ಅಭಯ, ಕೊನೆ ನಮಸ್ಕಾರ, ಕಲ್ಯಾಣ ಸ್ವಾಮಿ, ಚಿರಸ್ಮರಣೆ, ನಂದ ಗೋಕುಲ, ವಿಶಾಲಾಕ್ಷಿ, ವಿಲಾಸಿನಿ, ನವೋದಯ, ಬನಶಂಕರಿ.
 • ಕಥಾ ಸಂಕಲನಗಳು : ರಕ್ತ ಸರೋವರ, ಕೊನೆಯ ಗಿರಾಕಿ, ವಾರದ ಹುಡುಗ, ನಾಸ್ತಿಕನಿಗೊಬ್ಬ ದೇವರು.

ಪಿ.ಲಂಕೇಶ್‌ :

 • ಪೂರ್ಣ ಹೆಸರು : ಪಾಳ್ಯದ ಲಂಕೇಶ್‌
 • ಕಥಾ ಸಂಕಲನಗಳು : ಕೆರೆಯ ನೀರನು ಕೆರೆಗೆ ಚೆಲ್ಲಿ, ಕಲ್ಲು ಕರಗುವ ಸಮಯ, ಉಲ್ಲಂಘನೆ, ನಾನಲ್ಲ.
 • ನಾಟಕಗಳು : ನನ್ನ ತಂಗಿಗೊಂದು ಗಂಡು ಕೊಡಿ, ಸಂಕ್ರಾಂತಿ, ಗುಣಮುಖ, ಪೊಲೀಸರು ಬರುತ್ತಿದ್ದಾರೆ ಎಚ್ಚರಿಕೆ.
 • ಕಾದಂಬರಿಗಳು : ಬಿರುಕು,ಅಕ್ಕ, ಮುಸ್ಸಂಜೆಯ ಕಥಾ ಪ್ರಸಂಗ
 • ಆತ್ನಕಥನ : ಹುಳಿ ಮಾವಿನ ಮರ

ಜಿ.ಎಸ್‌.ಶಿವರುದ್ರಪ್ಪ :

 • ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ
 • ಸಮನ್ವಯ ಕವಿ ರಾಷ್ಟ್ರಕವಿ.
 • ಕವನ ಸಂಕಲನಗಳು : ಪ್ರೀತಿ ಇಲ್ಲದ ಮಳೆ, ಅನಾವರಣ, ಗೋಡೆ, ಕಾರ್ತಿಕ, ದೇವಶಿಲ್ಪಿ, ಸಾಮಗಾನ, ಕಾಡಿನ ಕತ್ತಲಲ್ಲಿ, ದೀಪದ ಹೆಜ್ಜೆ.
 • ಕಾದಂಬರಿ : ಕರ್ಮಯೋಗಿ
 • ವಿಮರ್ಶೆ : ವಿಮರ್ಶೆಯ ಪೂರ್ವ ಪಶ್ಚಿಮ, ಪರಿಶೀಲನೆ, ಸೌಂದರ್ಯ ಸಮೀಕ್ಷೆ.

FAQ :

ಕನ್ನಡದ ಮೊದಲ ರಾಷ್ಟ್ರಕವಿ ಯಾರು ?

ಎಂ.ಗೋವಿಂದ ಪೈ

ಕನ್ನಡದ ಕಣ್ವ ಎಂದು ಯಾರನ್ನು ಕರೆಯುತ್ತಾರೆ?

ಬಿ.ಎಂ.ಶ್ರೀ ಕಂಠಯ್ಯ

ಇತರೆ ವಿಷಯಗಳು :

ಕರ್ನಾಟಕದ ರಾಜಮನೆತನಗಳ ಬಗ್ಗೆ ಮಾಹಿತಿ

ಕರ್ನಾಟಕದ ಕೈಗಾರಿಕೆಗಳ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.