ಭಾರತದಲ್ಲಿನ ಪ್ರಥಮಗಳ ಬಗ್ಗೆ ಮಾಹಿತಿ | Information about firsts in India in Kannada

Join Telegram Group Join Now
WhatsApp Group Join Now

ಭಾರತದಲ್ಲಿನ ಪ್ರಥಮಗಳ ಬಗ್ಗೆ ಮಾಹಿತಿ Information about firsts in India Bharathadallina Prathamagala bagge Mahithi in Kannada

ಭಾರತದಲ್ಲಿನ ಪ್ರಥಮಗಳ ಬಗ್ಗೆ ಮಾಹಿತಿ

Information about firsts in India in Kannada
ಭಾರತದಲ್ಲಿನ ಪ್ರಥಮಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಭಾರತದಲ್ಲಿನ ಪ್ರಥಮಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಪ್ರಥಮಗಳುಹೆಸರು
ಏಷ್ಯಾದಲ್ಲಿಯೇ ಬಂಗಾರದ ಪದಕ ವಿಜೇತ ಪ್ರಥಮ ವ್ಯಕ್ತಿಕಮಲಜಿತ್‌ ಸಿಂಧೂ
ಅಧಿಕಾರದಲ್ಲಿ ಮರಣ ಹೊಂದಿದ ಮೊದಲ ಪ್ರಧಾನಿ ಜವಹಾರ್‌ ಲಾಲ್‌ ನೆಹರು
ಆರ್ಯಭಟ ಪ್ರಶಸ್ತಿ ವಿಜೇತ ಪ್ರಥಮ ವ್ಯಕ್ತಿಕೆ.ಆರ್.ರಾಮನಾಥನ್
ಐ.ಸಿ.ಎಸ್.ಪಾಸಾದ ಪ್ರಥಮ ವ್ಯಕ್ತಿಸತ್ಯೇಂದ್ರನಾಥ್‌ ಟ್ಯಾಗೋರ್
ಭಾರತದ ಪ್ರಥಮ ಸಿಖ್‌ ರಾಷ್ಟ್ರಪತಿಗ್ಯಾನಿಜೇಲ್‌ ಸಿಂಗ್
ಮೊದಲ ಫೀಲ್ಡ್‌ ಮಾರ್ಷಲ್ಮಾಣಿಕ್‌ ಷಾ
ಭಾರತದ ಮೊದಲ ಮುಖ್ಯ ಕಮಾಂಡರ್ಜನರಲ್‌ ಕರಿಯಪ್ಪ
ಹಡಗಿನ ಮೂಲಕ ಭೂ ಪ್ರದಕ್ಷಿಣೆ ಮಾಡಿದ ಮೊದಲ ಭಾರತೀಯರುಕೆ.ಎಸ್.ರಾವ್
ಇಂಗ್ಲೆಂಡಿಗೆ ಭೇಟಿ ನೀಡಿದ ಮೊದಲ ಭಾರತೀಯ ರಾಯಬಾರಿರಾಜಾರಾಂ ಮೋಹನ್‌ ರಾಯ್
ಭಾರತದ ಕಾಂಗ್ರೇಸ್‌ನ ಅಧ್ಯಕ್ಷಡಬ್ಲೂ.ಸಿ.ಬ್ಯಾನರ್ಜಿ
ಭಾರತದ ಪ್ರಥಮ ರಾಷ್ಟ್ರಪತಿರಾಜೇಂದ್ರ ಪ್ರಸಾದ್
ಭಾರತದ ಪ್ರಥಮ ಉಪರಾಷ್ಟ್ರಪತಿಎಸ್.ರಾದಾಕೃಷ್ಣನ್
ಭಾರತದ ಪ್ರಥಮ ಪ್ರಧಾನಮಂತ್ರಿಜವಹಾರ್‌ ಲಾಲ್‌ ನೆಹರು
ಲೋಕಸಭಾ ವಿರೋಧ ಪಕ್ಷದ ಮೊದಲ ನಾಯಕಎ.ಕೆ.ಗೋಪಾಲ
ಕಾಂಗ್ರೇಸ್ಸೇತರ ಪ್ರಧಾನಮಂತ್ರಿಮೊರಾರ್ಜಿ ದೇಸಾಯಿ
ಬಂಗಾಳದ ಪ್ರಥಮ ಗವರ್ನರ್ ಜನರಲ್ವಾರನ್‌ ಹೇಸ್ಟಿಂಗ್
ಮುಸ್ಲೀಂ ರಾಷ್ಟ್ರಪತಿಜಾಕೀರ್‌ ಹುಸೇನ್
ಗೃಹಮಂತ್ರಿವಲ್ಲಭ ಬಾಯಿ ಪಟೇಲ್
ಜಾರ್ಖಂಡ್ ದ ಪ್ರಥಮ ಮುಖ್ಯಮಂತ್ರಿಬಾಬುಲಾಲ್‌ ಮರಾಂಡೆ
ಗುಜರಾತ್‌ ನ ಪ್ರಥಮ ಮುಖ್ಯಮಂತ್ರಿಜೆ.ಎನ್.ಮೆಹ್ತಾ
ಕೇರಳದ ಪ್ರಥಮ ಮುಖ್ಯಮಂತ್ರಿಇ.ಎಂ.ಎಸ್.ನಂಬುದ್ರಿ ಪಾದ
ಮಧ್ತಪ್ರದೇಶದ ಪ್ರಥಮ ಮುಖ್ಯಮಂತ್ರಿರವಿಶಂಕರ್‌ ಶುಕ್ಲಾ
ಮಹಾರಾಷ್ಟ್ರದ ಪ್ರಥಮ ಮುಖ್ಯಮಂತ್ರಿಯಶವಂತ್ ರಾಯ್‌ ಚವ್ಹಾಣ
ತಮಿಳುನಾಡುದ ಪ್ರಥಮ ಮುಖ್ಯಮಂತ್ರಿಸಿ.ಎನ್.ಅಣ್ಣಾದೊರೈ
ಉತ್ತರ ಪ್ರದೇಶದ ಪ್ರಥಮ ಮುಖ್ಯಮಂತ್ರಿಗೋವಿಂದಾ ವಲ್ಲಭ ಪಂಥ
ಉತ್ತರಾಖಂಡದ ಪ್ರಥಮ ಮುಖ್ಯಮಂತ್ರಿನಿತ್ಯಾನಂದ ಸ್ವಾಮಿ
ಪಶ್ಷಿಮ ಬಂಗಾಲದ ಪ್ರಥಮ ಮುಖ್ಯಮಂತ್ರಿಪ್ರಫುಲ್‌ ಚಂದ್ರ ಘೋಷ್
ರಾಜಸ್ತಾನದ ಪ್ರಥಮ ಮುಖ್ಯಮಂತ್ರಿಹಿರಾಲಾಲ್‌ ಶಾಸ್ತ್ರಿ
ಗೋವಾದ ಪ್ರಥಮ ಮುಖ್ಯಮಂತ್ರಿಪ್ರತಾಪ್‌ ಸಿಂಗ್‌ ರಾಣೆ
ಬಿಹಾರದ ಪ್ರಥಮ ಮುಖ್ಯಮಂತ್ರಿಶ್ರೀ ಕೃಷ್ಣಾ ಸಿನ್ಹಾ
ಅಸ್ಸಾಂದ ಪ್ರಥಮ ಮುಖ್ಯಮಂತ್ರಿಗೋಪಿನಾಥ ಬಾರ್ಡೋಲಿ
ತೆಲಂಗಾಣದ ಪ್ರಥಮ ಮುಖ್ಯಮಂತ್ರಿಚಂದ್ರಶೇಖರ್
ಕರ್ನಾಟಕದ ಪ್ರಥಮ ಮುಖ್ಯಮಂತ್ರಿಕೆ.ಸಿ.ರೆಡ್ಡಿ
ಛತ್ತಿಸ್‌ಗಢ್ದ ಪ್ರಥಮ ಮುಖ್ಯಮಂತ್ರಿಅಜಿತ್‌ ಜೋಗಿ
ತ್ರಿಪುರಾದ ಪ್ರಥಮ ಮುಖ್ಯಮಂತ್ರಿಸಚೀಂದ್ರಲಾಲ್‌ ಸಿಂಘಾ
ಹಿಮಾಚಲ ಪ್ರದೇಶದ ಪ್ರಥಮ ಮುಖ್ಯಮಂತ್ರಿಯಶವಂತ್‌ ಸಿಂಗ್‌ ಪರ್ಮಾರ್
ಚುನಾವಣೆಯಲ್ಲಿ ಸೋತ ಪ್ರಥಮ ಪ್ರಧಾನಮಂತ್ರಿಇಂದಿರಾಗಾಂಧಿ
ಪ್ರಧಾನಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಪ್ರಥಮ ಪ್ರಧಾನಮಂತ್ರಿಮೊರಾರ್ಜಿ ದೇಸಾಯಿ
ವಿದೇಶದಲ್ಲಿ ನಿಧನರಾದ ಪ್ರಥಮ ಪ್ರಧಾನ ಮಂತ್ರಿಲಾಲ್‌ ಬಹದ್ದೂರ್‌ ಶಾಸ್ತ್ರಿ
ಪ್ರಥಮವಾಗಿ ಪದ್ಮಶ್ರೀ ಪ್ರಶಸ್ತಿ ಪಡೆದ ಸಿನಿಮಾ ನಟಿನರ್ಗೀಸ್‌ ದತ್ತ
ಪ್ರಥಮವಾಗಿ ರಾಜ್ಯಸಭೆಗೆ ಆಯ್ಕೆಯಾದ ಸಿನಿಮಾ ನಟಿನರ್ಗೀಸ್‌ ದತ್ತ
ಪ್ರಥಮ ಟೆಸ್ಟ್‌ ಕ್ರಿಕೆಟ್ ನ ಕ್ಯಾಪ್ಟನ್ಸಿ.ಕೆ.ನಾಯ್ಡು
ಟೆಸ್ಟ್‌ ನಲ್ಲಿ ಪ್ರಥಮವಾಗಿ ಶತಕ ಭಾರಿಸಿದ ಆಟಗಾರಲಾಲಾ ಅಮರನಾಥ
ರಾಜ್ಯ ಸಭೆಯ ಪ್ರಥಮ ಚೇರ್ಮನ್ಎಸ್.ವಿ.ಕೃಷ್ಣಮೂರ್ತಿ
ಚುನಾವಣಾ ಆಯೋಗದ ಪ್ರಥಮ ಆಯುಕ್ತರುಸುಕುಮಾರ್‌ ಸೇನ್
ಸುಪ್ರೀಂ ಕೋರ್ಟ್ ನ ಪ್ರಥಮ ನ್ಯಾಯಾಧೀಶಹೀರಾಲಾಲ್‌ ಜೆ.ಕನಿಯಾ
ನೌಕಾಪಡೆಯ ಪ್ರಥಮ ಮುಖ್ಯಸ್ಥಆರ್.ಡಿ.ಕಠಾರಿ
ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ವಿಜೇತ ಪ್ರಥಮ ವ್ಯಕ್ತಿದೇವಿಕಾ ರಾಣಿ
ಉಪಪ್ರಧಾನಿಯಾದ ಪ್ರಥಮ ವ್ಯಕ್ತಿಸರ್ದಾರ್‌ ವಲ್ಲಭಬಾಯಿ ಪಟೇಲ್
ಮುಖ್ಯಮಂತ್ರಿಯಾದ ಪ್ರಥಮ ಸಿನಿಮಾ ನಟಿಎಂ.ಜಿ.ರಾಮಚಂದ್ರನ್
ಧೀರ್ಘಾವಧಿಯ ಮುಖ್ಯಮಂತ್ರಿಪವನಕುಮಾರ್‌ ಚಾಮ್ಲಿಂಗ್
ಪ್ರಥಮ ಶಿಕ್ಷಣ ಮಂತ್ರಿ ಮೌಲಾನ್‌ ಅಬ್ದುಲ್‌ ಕಲಾಂ ಆಜಾದ್
ಜ್ಞಾನ ಪೀಠ ಪ್ರಶಸ್ತಿ ಪಡೆದ ಪ್ರಥಮ ವ್ಯಕ್ತಿಜಿ.ಶಂಕರ ಕುರುಪ
ಲೋಕಸಭೆಯ ಪ್ರಥಮ ಸಭಾಪತಿಜಿ.ವಿ.ಮಾವಳಕರ್
ಭಾರತದ ಪ್ರಥಮ ಪೈಲಟ್ಜೆ.ಆರ್.ಡಿ.ಟಾಟಾ
ಪುಲಿಟ್ಜರ್‌ ಪ್ರಶಸ್ತಿ ಪಡೆದ ಪ್ರಥಮ ಭಾರತದ ವ್ಯಕ್ತಿಗೋವಿಂದ ಬಿಹಾರಿ ಲಾಲ್
ಉದ್ಯಮಕ್ಕಾಗಿ ಭಾರತ ರತ್ನ ಪ್ರಶಸ್ತಿ ಪಡೆದ ಪ್ರಥಮ ವ್ಯಕ್ತಿಜೆ.ಆರ್.ಡಿ ಟಾಟಾ
ಜವಹಾರ್‌ ಲಾಲ್‌ ನೆಹರು ಪ್ರಶಸ್ತಿ ಪಡೆದ ಪ್ರಥಮ ವ್ಯಕ್ತಿಯು.ಥಾಂಟ್
ಉತ್ತಮ ಸಂಸದೀಯ ಪ್ರಶಸ್ತಿ ಪಡೆದ ಪ್ರಥಮ ವ್ಯಕ್ತಿಇಂದ್ರಜಿತ್‌ ಗುಪ್ತಾ

FAQ :

ಪುಲಿಟ್ಜರ್‌ ಪ್ರಶಸ್ತಿ ಪಡೆದ ಪ್ರಥಮ ಭಾರತದ ವ್ಯಕ್ತಿ ಯಾರು?

ಗೋವಿಂದ ಬಿಹಾರಿ ಲಾಲ್

ಪ್ರಥಮ ಶಿಕ್ಷಣ ಮಂತ್ರಿ ಯಾರು?

ಮೌಲಾನ್‌ ಅಬ್ದುಲ್‌ ಕಲಾಂ ಆಜಾದ್

ಇತರೆ ವಿಷಯಗಳು :

ಪ್ರಮುಖ ಕಾಯ್ದೆಗಳ ಬಗ್ಗೆ ಮಾಹಿತಿ

Join WhatsApp Join Telegram

ಭಾರತದ ವಿಶೇಷತೆಗಳ ಪಟ್ಟಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.