ಭಾರತದ ವಿಶೇಷತೆಗಳ ಪಟ್ಟಿ List of specialties of India Bharathada Visheshategala Patti in Kannada
ಭಾರತದ ವಿಶೇಷತೆಗಳ ಪಟ್ಟಿ
ಈ ಲೇಖನಿಯಲ್ಲಿ ಭಾರತದ ವಿಶೇಷತೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಎತ್ತರದ ಶಿಖರ | ಕಾಂಚನಜುಂಗಾ(8586ಮೀ) |
ಎತ್ತರದ ಗೋಪುರ | ಕುತುಬ್ ಮಿನಾರ್, ದೆಹಲಿ(234 ಅಡಿ) |
ಎತ್ತರದ ವಿಗ್ರಹ | ಗೊಮ್ಮಟೇಶ್ವರ(ಶ್ರವಣಬೆಳಗೊಳ) |
ಎತ್ತರದ ಹೋಟೆಲ್ | ಓಬೆರಾಯ(ಮುಂಬೈ) |
ಎತ್ತರದ ದ್ವಾರ | ಬುಲಂದಾ ದರ್ವಾಜ, ಫತೇಪುರ ಸಿಕ್ರಿ 54 ಮೀ |
ಎತ್ತರದ ಸೇತುವೆ | ಚಂಬಲ ಸೇತುವೆ(ಮಧ್ಯ ಪ್ರದೇಶ) |
ಎತ್ತರದ ರಸ್ತೆ | ಮನಾಲಿ, ಲೆಹ್ ರಸ್ತೆ(4,267ಕಿ.ಮೀ) |
ಅತಿ ಉದ್ದವಾದ ನೀರಾವರಿ ಕಾಲುವೆ | ಇಂದಿರಾಗಾಂಧಿ ಕಾಲುವೆ(ರಾಜಸ್ತಾನ 959ಕಿ.ಮೀ) |
ಅತಿ ಉದ್ದವಾದ ಬೀಚ್ | ಮರೀನಾ ಬೀಚ್(13ಕಿ.ಮೀ ಚೆನೈ,ಮದ್ರಾಸ್) |
ಅತಿ ಉದ್ದವಾದ ರಸ್ತೆ | ಗ್ರ್ಯಾಂಡ್ ಟ್ರಂಕ್ ರಸ್ತೆ |
ಅತಿ ಉದ್ದವಾದ ಕರಾವಳಿ ಹೊಂದಿದ ನಗರ | ಚೆನ್ನೈ |
ಅತಿ ಉದ್ದವಾದ ತೂಗು ಸೇತುವೆ | ಹೌರಾ ಸೇತುವೆ(ಕಲ್ಕತ್ತಾ) |
ಅತಿ ದೊಡ್ಡ ಚರ್ಚ್ | ಸೇಂಟ್ ಕೆಥೇಡ್ರಲ್ ಚರ್ಚ್(ಗೋವಾ) |
ಅತಿ ಉದ್ದವಾದ ಆಣೆಕಟ್ಟು | ಹಿರಾಕುಡ್ ಆಣೆಕಟ್ಟು(ಒಡಿಸ್ಸಾ) |
ಅತಿ ದೊಡ್ಡ ಮೃಗಾಲಯ | ಜೂವಾಲಾಜಿಕಲ್ ಗಾರ್ಡನ್ |
ಅತಿ ದೊಡ್ಡ ವಸ್ತು ಸಂಗ್ರಹಾಲಯ | ಇಂಡಿಯಾ ಮ್ಯೂಸಿಯಂ(ಕಲ್ಕತ್ತಾ) |
ಅತಿ ದೊಡ್ಡ ಗುಹೆ | ಅಮರನಾಥ ಗುಹೆ(ಜಮ್ಮು ಮತ್ತು ಕಾಶ್ಮೀರ) |
ಅತಿ ದೊಡ್ಡ ಮಸೀದಿ | ಜಾಮೀಯಾ ಮಸೀದಿ(ದೆಹಲಿ) |
ಅತಿ ದೊಡ್ಡ ಗುಮ್ಮಟ | ಗೋಲಗುಮ್ಮಟ(ಬಿಜಾಪುರ) |
ಅತಿ ದೊಡ್ಡ ಪ್ರಸ್ಥಭೂಮಿ | ಸುಂದರಬನ್ಸ್ (ವೆಸ್ಟ್ ಬೆಂಗಾಲ) |
ಅತಿ ದೊಡ್ಡ ಸರೋವರ | ಚಿಲ್ಕಾ ಸರೋವರ(ಒಡಿಸ್ಸಾ) |
ಅತಿ ದೊಡ್ಡ ಜಿಲ್ಲೆ | ಕಚ್(ಗುಜರಾತ್) |
ಅತಿ ದೊಡ್ಡ ಕೋಟೆ | ಕೆಂಪುಕೋಟೆ(ದೆಹಲಿ) |
ಅತಿ ದೊಡ್ಡ ಗ್ರಂಥಾಲಯ | ರಾಷ್ಟ್ರೀಯ ಗ್ರಂಥಾಲಯ ಕಲ್ಕತ್ತಾ |
ಅತಿ ದೊಡ್ಡ ಸೆರಮನೆ | ತಿಹಾರ ಕೇಂದ್ರೀಯ ಸೆರೆಮನೆ(ದೆಹಲಿ) |
ಅತಿ ಚಿಕ್ಕ ಕೇಂಧ್ರಾಡಳಿತ ಪ್ರದೇಶ | ಲಕ್ಷದ್ವೀಪ |
ಸಂಪೂರ್ಣ ಸಾಕ್ಷರತಾ ರಾಜ್ಯ | ಕೇರಳ |
ಭಾರತದ ಅತ್ಯಂತ ಸುಂದರವಾದ ಕಟ್ಟಡ | ತಾಜಮಹಲ್ |
ಅತಿ ಹೆಚ್ಚು ಎಸ್ ಸಿ ಜನಸಂಖ್ಯೆ ಹೊಂದಿರುವ ರಾಜ್ಯ | ಉತ್ತರಪ್ರದೇಶ |
ಅತಿ ದೊಡ್ಡ ಹಿಂದೂ ದೇವಾಲಯ | ಅಕ್ಷರಧಾಮ(ದೆಹಲಿ) |
ಭಾರತದ ಅತಿ ದೊಡ್ಡ ಬ್ಯಾಂಕ್ | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ |
ಭಾರತದ ಹಳೆಯದಾದ ಚರ್ಚ್ | ಸೇಂಟ್ ಥಾಮಸ್ ಚರ್ಚ್(ಕೇರಳ) |
ಅತಿ ದೊಡ್ಡ ಮರುಭೂಮಿ | ಥಾರ್ ಮರುಭೂಮಿ |
ಅತಿ ದೊಡ್ಡ ಬುಡಕಟ್ಟು | ಗೊಂಡ |
ಪ್ರದೇಶದಲ್ಲಿ ದೊಡ್ಡ ರಾಜ್ಯ | ರಾಜಸ್ತಾನ |
ಪ್ರದೇಶದಲ್ಲಿ ಚಿಕ್ಕ ರಾಜ್ಯ | ಗೋವಾ |
ಜನಸಂಖ್ಯೆಯಲ್ಲಿ ದೊಡ್ಡ ರಾಜ್ಯ | ಉತ್ತರ ಪ್ರದೇಶ |
ಜನಸಂಖ್ಯೆಯಲ್ಲಿ ಚಿಕ್ಕ ರಾಜ್ಯ | ಸಿಕ್ಕಿಂ |
ಜನಸಾಂದ್ರತೆಯಲ್ಲಿ ದೊಡ್ಡ ರಾಜ್ಯ | ಬಿಹಾರ |
ಜನಸಾಂದ್ರತೆಯಲ್ಲಿ ಚಿಕ್ಕ ರಾಜ್ಯ | ಅರುಣಾಚಲ ಪ್ರದೇಶ |
ಭಾರತದ ದೊಡ್ಡದಾದ ಬಂದರು | ಮುಂಬೈ |
ಅತಿ ಎತ್ತರದ ಯುದ್ದ ಭೂಮಿ | ಸಿಯಾಚಿನ್ ಗ್ಲೇಸಿಯರ್ |
ಅತ್ಯಂತ ಹಳೆಯದಾದ ಪತ್ರಿಕೆ | ಬಾಂಬೆ ಸಮಾಚರ್ |
ಹಳೆಯ ವಿಶ್ವ ವಿದ್ಯಾಲಯ | ಕೋಲ್ಕತ್ತಾ ವಿಶ್ವ ವಿದ್ಯಾಲಯ |
ಅತಿ ದೊಡ್ಡ ದ್ವೀಪ | ಮಧ್ಯ ಅಂಡಮಾನ್ |
ಅತಿ ಶೀತ ಪ್ರದೇಶ | ಡ್ರಾಸ್(ಲಡಾಕ್) |
ಅತಿ ಹೆಚ್ಚು ಮಳೆ ಬೀಳುವ ಪ್ರದೇಶ | ಮೌಸಿನ್ ರಾಮ್ |
ಅತಿ ಹೆಚ್ಚು ಉಷ್ಣ ಪಡೆಯುವ ಪ್ರದೇಶ | ಗಂಗಾನಗರ(ರಾಜಸ್ತಾನ) |
ದಕ್ಷಿಣ ಭಾರತದ ಎತ್ತರವಾದ ಶಿಖರ | ಅನೈಮುಡಿ |
ಪೂರ್ವ ಘಟ್ಟಗಳ ಎತ್ತರವಾದ ಶಿಖರ | ಆರ್ಮಕೊಂಡ |
ಹೆಚ್ಚು ಮೆಕ್ಕಲು ಮಣ್ಣು ಹೊಂದಿರುವ ರಾಜ್ಯ | ಉತ್ತರ ಪ್ರದೇಶ |
ಜ್ವಾಲಾಮುಖಿ ಹೊಂದಿರುವ ದ್ವೀಪ | ಬ್ಯಾರನ್ ದ್ವೀಪ |
ಭಾರತದ ದಕ್ಷಿಣದ ಭೂತುದಿ | ಕನ್ಯಾಕುಮಾರಿ |
ಭಾರತದ ದಕ್ಷಿಣದ ತುದಿ | ಇಂದಿರಾ ಪಾಯಿಂಟ್ |
ಭಾರತದ ಅತಿ ದೊಡ್ಡ ನಗರ | ಮುಂಬಯಿ |
ಅತಿ ದೊಡ್ಡ ನದಿ ದ್ವೀಪ | ಮಜೂಲಿ |
ಅತಿ ಹೆಚ್ಚು ನದಿಗಳು ಹರಿಯುವ ರಾಜ್ಯ | ಉತ್ತರ ಪ್ರದೇಶ |
ಅತಿ ದೊಡ್ಡ ರೇಲ್ವೆ ವಲಯ | ಉತ್ತರ ರೇಲ್ವೆ ವಲಯ |
ಅತಿ ಚಿಕ್ಕ ರೇಲ್ವೆ ವಲಯ | ಈಶಾನ್ಯ ರೇಲ್ವೆ ವಲಯ |
ಅತಿ ಹೆಚ್ಚು ರಾಷ್ಟ್ರೀಯ ಹೆದ್ದಾರಿ ಹೊಂದಿರುವ ರಾಜ್ಯ | ಉತ್ತರ ಪ್ರದೇಶ |
ಅತಿ ಚಿಕ್ಕ ರಾಷ್ಟ್ರೀಯ ಹೆದ್ದಾರಿ ಹೊಂದಿರುವ ರಾಜ್ಯ | ಸಿಕ್ಕಿಂ |
ಹೆಚ್ಚು ರಾಜ್ಯ ರಸ್ತೆ ಹೊಂದಿರುವ ರಾಜ್ಯ | ಮಹಾರಾಷ್ಟ್ರ |
ಕಡಿಮೆ ರಸ್ತೆ ಹೊಂದಿರುವ ರಾಜ್ಯ | ಸಿಕ್ಕಿಂ |
ಅತಿ ಉದ್ದವಾದ ರೇಲ್ವೆ ಮಾರ್ಗ | ವಿವೇಕ ಎಕ್ಸ್ಪ್ರೆಸ್ |
ಅತಿ ದೊಡ್ಡ ಉಪ್ಪು ನೀರಿನ ಸರೋವರ | ಚಿಲಿಕಾ ಸರೋವರ |
ಅತಿ ದೊಡ್ಡ ಸ್ಥೂಪ | ಸಾಂಚಿ ಸ್ಥೂಪ |
ಅತಿ ಹೆಚ್ಚು ಅರಣ್ಯ ಹೊಂದಿರುವ ಪ್ರದೇಶ | ಮಧ್ಯಪ್ರದೇಶ |
ಅತಿ ಕಡಿಮೆ ಅರಣ್ಯ ಹೊಂದಿರುವ ಪ್ರದೇಶ | ಹರಿಯಾಣ |
ಅತಿ ಹೆಚ್ಚು ವಿಧಾನಸಭಾ ಕ್ಷೇತ್ರ ಹೊಂದಿರುವ ರಾಜ್ಯ | ಉತ್ತರ ಪ್ರದೇಶ |
ಅತಿ ಕಡಿಮೆ ವಿಧಾನಸಭಾ ಕ್ಷೇತ್ರ ಹೊಂದಿರುವ ರಾಜ್ಯ | ಸಿಕ್ಕಿಂ |
FAQ :
ಭಾರತದ ಅತಿ ದೊಡ್ಡ ನದಿ ದ್ವೀಪ ಯಾವುದು?
ಮಜೂಲಿ
ಅತಿ ಹೆಚ್ಚು ಅರಣ್ಯ ಹೊಂದಿರುವ ಪ್ರದೇಶ ಯಾವುದು?
ಮಧ್ಯಪ್ರದೇಶ
ಇತರೆ ವಿಷಯಗಳು :
ಭಾರತದ ನೈಸರ್ಗಿಕ ವಿಪತ್ತುಗಳ ಬಗ್ಗೆ ಮಾಹಿತಿ