ಕನ್ನಡದ ಕವಿಗಳ ಕಾವ್ಯಗಳ ಬಗ್ಗೆ ಮಾಹಿತಿ Information about poems of Kannada poets Kannadada Kavigala Kavyagala bagge Mahithi in kannada
ಕನ್ನಡದ ಕವಿಗಳ ಕಾವ್ಯಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಕನ್ನಡದ ಕವಿಗಳ ಕಾವ್ಯಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಕನ್ನಡದ ಕವಿಗಳ ಕಾವ್ಯಗಳು :
ಎಂ. ಗೋವಿಂದ ಪೈ :
- ಕನ್ನಡದ ಮೊದಲ ರಾಷ್ಟ್ರಕವಿಗಳು(1949)
- ಪೂರ್ಣ ಹೆಸರು : ಮಂಜೇಶ್ವರ ಗೋವಿಂದ ಪೈ
- ಕವನ ಸಂಕಲನಗಳು : ನಂದಾದೀಪ, ವೈಶಾಖ, ಪ್ರಭಾಸ, ಗಿಳಿವಿಂಡು
- ನಾಟಕಗಳು : ಹೆಬ್ಬೆರಳು, ಚಿತ್ರಭಾನು, ತಾಯಿ
ಬಿ.ಎಂ.ಶ್ರೀ :
- ಪೂರ್ಣ ಹೆಸರು : ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ
- ಕಾವ್ಯನಾಮ : ಶ್ರೀ
- ಇವರು ಕನ್ನಡದ ಕಣ್ವ ಎಂದೇ ಹೆಸರಾಗಿದ್ದಾರೆ.
- ಕವನ ಸಂಕಲನಗಳು : ಇಂಗ್ಲೀಷ್ ಗೀತೆಗಳು, ಕನ್ನಡದ ಬಾವುಟ, ಹೊಂಗನಸುಗಳು
ಕುವೆಂಪು :
- ಪೂರ್ಣ ಹೆಸರು : ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
- ಕಾವ್ಯನಾಮ : ಕುವೆಂಪು
- ಕವನಸಂಕಲನಗಳು : ನವಿಲು, ಕೊಳಲು, ಪಾಂಚಜನ್ಯ ಪಕ್ಷಿಕಾಶಿ, ಅಗ್ನಿಹಂಸ, ಪ್ರೇಮಕಾಶ್ಮೀರ, ಹಾಳೂರು, ಅನಿಕೇ, ಇಕ್ಷುಗಂಗೋತ್ರಿ, ಚಿತ್ರಾಂಗದೇ, ಹೊನ್ನಹೊತ್ತಾರೆ.
- ಕಾದಂಬರಿ : ಕಾನೂರು ಸುಬ್ಬಮ್ಮ ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು.
- ನಾಟಕಗಳು : ಜಲಗಾರ, ಯಮನಸೋಲು, ಬಿರುಗಾಳಿ, ವಾಲ್ಮೀಕಿಯ ಭಾಗ್ಯ, ಸ್ಮಶಾನ ಕುರುಕ್ಷೇತ್ರ, ಬೆರಳ್ ಗೆ ಕೊರಳ್, ರಕ್ತಾಕ್ಷಿ, ಮಹಾರಾತ್ರಿ.
- ಜೀವನ ಚರಿತ್ರೆ : ಶ್ರೀ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ.
- ಮಹಾಕಾವ್ಯ : ಶ್ರೀ ರಾಮಾಯಣ ದರ್ಶನಂ
- ಆತ್ನ ಕಥನ : ನೆನೆಪಿನ ದೋಣಿಯಲ್ಲಿ
ದ.ರಾ.ಬೇಂದ್ರೆ :
- ಪೂರ್ಣ ಹೆಸರು : ದತ್ತಾತ್ರೇಯ ರಾಮಚಂದ್ರ ಬೇಂದ್ರೆ
- ಕಾವ್ಯನಾಮ : ಅಂಬಿಕಾತನಯ ದತ್ತ
- ಕವನ ಸಂಕನಗಳು : ಕೃಷ್ಣಕುಮಾರಿ, ನಾದಲೀಲೆ, ಗರಿ, ಸಖೀಗೀತ, ಉಯ್ಯಾಲೆ, ಮೇಘದೂತ, ಗಂಗಾವತರಣ, ಮುಕ್ತಕಂಠ, ಅರಳು ಮರಳು, ನಾಕುತಂತಿ, ನಭೋವಾಣಿ.
- ಆತ್ಮ ಕಥನ : ನಡೆದು ಬಂದ ದಾರಿ.
ಶಿವರಾಮ ಕಾರಂತ್ :
- ಕಡಲತೀರ ಭಾರ್ಗವ, ಚಲಿಸುವ ವಿಶ್ವಕೋಶ ಎಂದೇ ಹೆಸರಾಗಿದ್ದರು.
- ಕಾದಂಬರಿಗಳು : ವಿಚಿತ್ರ ಕೂಟ, ಅಳಿದ ಮೇಲೆ, ಇದ್ದರೂ ಚಿಂತೆ, ಔದಾರ್ಯದ ಉರುಳಲ್ಲಿ, ಚೋಮನ ದುಡಿ, ಕುಡಿಯರ ಕೂಸು, ಮರಳಿ ಮಣ್ಣಿಗೆ, ಬೆಟ್ಟದ ಜೀವ, ಸ್ವಪ್ನದ ಹೊಳೆ, ಸರಸಮ್ಮನ ಸಮಾಧಿ.
- ಇತರ ಕೃತಿಗಳು : ಬಾಲ ಪ್ರಪಂಚ, ವಿಜ್ಞಾನ ಪ್ರಪಂಚ, ಯಕ್ಷಗಾನ ಬಯಲಾಟ, ಸಿರಿಗನ್ನಡ ಅರ್ಥಕೋಶ.
- ಆತ್ಮ ಕಥನ : ಹುಚ್ಚು ಮನಸ್ಸಿನ ಹತ್ತು ಮುಖಗಳು, ಸ್ಮೃತಿ ಪಟಲದಿಂದ, ಅಳಿದುಳಿದ ನೆನಪುಗಳೊಂದಿಗೆ
ಮಾಸ್ತಿ ವೆಂಕಟೇಶ ಅಯ್ಯಂಗಾರ್ :
- ಸಣ್ಣ ಕಥೆಗಳ ಜನಕ ಎಂದೇ ಪ್ರಸಿದ್ದರು.
- ಕಾವ್ಯನಾಮ : ಶ್ರೀನಿವಾಸ
- ಕಾದಂಬರಿಗಳು : ಸುಬ್ಬಣ್ಣ, ಚನ್ನಬಸವನಾಯಕ, ಚಿಕ್ಕವೀರ ರಾಜೇಂದ್ರ ವಿಜಯ
- ಕವನ ಸಂಕಲನಗಳು : ಬಿನ್ನಹ, ತಾವರೆ, ನವರಾತ್ರಿ, ಮಲಾರ, ಚಲುವು, ರಾಮನವಮಿ
- ನಾಟಕಗಳು : ಕಾಕನಕೋಟೆ, ಮಂಜುಳ, ಯಶೋಧರಾ, ಸಾವಿತ್ರಿ
- ಆತ್ಮ ಕಥನ : ಭಾವ
ಎಂ. ಗೋಪಾಲಕೃಷ್ಣ ಅಡಿಗ :
- ಕವನ ಸಂಕಲನಗಳು : ಭೂಮಿಗೀತ, ವರ್ಧಮಾನ, ಸುವರ್ಣ ಪುತ್ಥಳಿ, ಆರೋಹಣ, ಬತ್ತಲಾರದ ಗಂಗೆ.
- ಕಾದಂಬರಿಗಳು : ಆಕಾಶದೀಪ, ಅನಾಥೆ.
ವಿ.ಕೃ.ಗೋಕಾಕ್ :
- ಪೂರ್ಣ ಹೆಸರು : ವಿನಾಯಕ ಕೃಷ್ಣ ಗೋಕಾಕ್
- ಕಾವ್ಯನಾಮ : ವಿನಾಯಕ
- ಕವನ ಸಂಕಲನಗಳು : ಕಲೋಪಾಸಕ, ಬಾಳದೇಗುಲದಲ್ಲಿ, ಸಮುದ್ರ ಗೀತೆಗಳು, ದ್ಯಾವಾಪೃಥ್ವಿ, ತ್ರಿವಿಕ್ರಮದ ಆಕಾಶಗಂಗೆ
- ಕಾದಂಬರಿ : ಸಮರಸವೇ ಜೀವನ
- ಮಹಾಕಾವ್ಯ : ಭಾರತ ಸಿಂಧು ರಶ್ಮಿ
ಟಿ.ಪಿ.ಕೈಲಾಸಂ :
- ಪೂರ್ಣ ಹೆಸರು : ತ್ಯಾಗರಾಜ ಪರಮಶಿವಯ್ಯ ಕೈಲಾಸಂ
- ಪ್ರಹಸನ ಪಿತಾಮಹಾ ಎಂದೇ ಪ್ರಸಿದ್ದರು.
- ನಾಟಕಗಳು : ಟೊಳ್ಳುಗಟ್ಟಿ, ಪೋಲಿಕಟ್ಟಿ, ಬಹಿಷ್ಕಾರ, ವೈದ್ಯನ ವ್ಯಾಧಿ, ಹತ್ತದಲ್ಲಿ ಹುತ್ತ, ಮಠಾಧಿಪತಿ, ಸತ್ತವರ ಸಂತಾಪ.
ಗಿರೀಶ್ ಕಾರ್ನಾಡ್ :
- ನಾಟಕಗಳು : ಯಯಾತಿ, ತುಘಲಕ್, ನಾಗಮಂಡಲ, ಹಯವದನ, ಅಂಜುಮಲ್ಲಿಗೆ, ಅಗ್ನಿ ಮತ್ತು ಮಳೆ, ತಲೆದಂಡ, ಹಿಟ್ಟಿನ ಹುಂಜ, ಟೀಪುವಿನ ಕನಸುಗಳು.
ಎಂ.ಎನ್.ಮೂರ್ತಿರಾವ್ :
- ಪೂರ್ಣ ಹೆಸರು : ಅಕ್ಕಿ ಹೆಬ್ಬಾಳು ನರಸಿಂಹರಾವ್ ಮೂರ್ತಿರಾವ್
- ಕೃತಿಗಳು : ಚಿತ್ರಗಳು ಪತ್ರಗಳು, ದೇವರು
- ಪ್ರಬಂಧ : ಹಗಲುಗನಸುಗಳು, ಅಲೆಯುವ ಮನ, ಮಿನುಗುವ ಮಿಂಚು
- ಪ್ರವಾಸ ಕಥನ : ಅಪರ ವಯಸ್ಕನ ಅಮೇರಿಕಾ ಜಾತ್ರೆ
- ಆತ್ಮ ಕಥನ : ಸಂಜೆಗಣ್ಣಿನ ಹಿನ್ನೋಟ
ಕುಳಕುಂದ ಶಿವರಾಮ :
- ಕಾವ್ಯನಾಮ : ನಿರಂಜನ
- ಕಾದಂಬರಿಗಳು : ವಿಮೋಚನೆ, ಸೌಭಾಗ್ಯ, ದೂರದ ನಕ್ಷತ್ರ, ಅಭಯ, ಕೊನೆ ನಮಸ್ಕಾರ, ಕಲ್ಯಾಣ ಸ್ವಾಮಿ, ಚಿರಸ್ಮರಣೆ, ನಂದ ಗೋಕುಲ, ವಿಶಾಲಾಕ್ಷಿ, ವಿಲಾಸಿನಿ, ನವೋದಯ, ಬನಶಂಕರಿ.
- ಕಥಾ ಸಂಕಲನಗಳು : ರಕ್ತ ಸರೋವರ, ಕೊನೆಯ ಗಿರಾಕಿ, ವಾರದ ಹುಡುಗ, ನಾಸ್ತಿಕನಿಗೊಬ್ಬ ದೇವರು.
ಪಿ.ಲಂಕೇಶ್ :
- ಪೂರ್ಣ ಹೆಸರು : ಪಾಳ್ಯದ ಲಂಕೇಶ್
- ಕಥಾ ಸಂಕಲನಗಳು : ಕೆರೆಯ ನೀರನು ಕೆರೆಗೆ ಚೆಲ್ಲಿ, ಕಲ್ಲು ಕರಗುವ ಸಮಯ, ಉಲ್ಲಂಘನೆ, ನಾನಲ್ಲ.
- ನಾಟಕಗಳು : ನನ್ನ ತಂಗಿಗೊಂದು ಗಂಡು ಕೊಡಿ, ಸಂಕ್ರಾಂತಿ, ಗುಣಮುಖ, ಪೊಲೀಸರು ಬರುತ್ತಿದ್ದಾರೆ ಎಚ್ಚರಿಕೆ.
- ಕಾದಂಬರಿಗಳು : ಬಿರುಕು,ಅಕ್ಕ, ಮುಸ್ಸಂಜೆಯ ಕಥಾ ಪ್ರಸಂಗ
- ಆತ್ನಕಥನ : ಹುಳಿ ಮಾವಿನ ಮರ
ಜಿ.ಎಸ್.ಶಿವರುದ್ರಪ್ಪ :
- ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ
- ಸಮನ್ವಯ ಕವಿ ರಾಷ್ಟ್ರಕವಿ.
- ಕವನ ಸಂಕಲನಗಳು : ಪ್ರೀತಿ ಇಲ್ಲದ ಮಳೆ, ಅನಾವರಣ, ಗೋಡೆ, ಕಾರ್ತಿಕ, ದೇವಶಿಲ್ಪಿ, ಸಾಮಗಾನ, ಕಾಡಿನ ಕತ್ತಲಲ್ಲಿ, ದೀಪದ ಹೆಜ್ಜೆ.
- ಕಾದಂಬರಿ : ಕರ್ಮಯೋಗಿ
- ವಿಮರ್ಶೆ : ವಿಮರ್ಶೆಯ ಪೂರ್ವ ಪಶ್ಚಿಮ, ಪರಿಶೀಲನೆ, ಸೌಂದರ್ಯ ಸಮೀಕ್ಷೆ.
FAQ :
ಕನ್ನಡದ ಮೊದಲ ರಾಷ್ಟ್ರಕವಿ ಯಾರು ?
ಎಂ.ಗೋವಿಂದ ಪೈ
ಕನ್ನಡದ ಕಣ್ವ ಎಂದು ಯಾರನ್ನು ಕರೆಯುತ್ತಾರೆ?
ಬಿ.ಎಂ.ಶ್ರೀ ಕಂಠಯ್ಯ
ಇತರೆ ವಿಷಯಗಳು :
ಕರ್ನಾಟಕದ ರಾಜಮನೆತನಗಳ ಬಗ್ಗೆ ಮಾಹಿತಿ
ಕರ್ನಾಟಕದ ಕೈಗಾರಿಕೆಗಳ ಬಗ್ಗೆ ಮಾಹಿತಿ