ಅಂತರಾಷ್ಟ್ರೀಯ ಪ್ರಮುಖ ಸಂಘಟನೆಗಳ ಬಗ್ಗೆ ಮಾಹಿತಿ | Major International Organizations in Kannada

Join Telegram Group Join Now
WhatsApp Group Join Now

ಅಂತರಾಷ್ಟ್ರೀಯ ಪ್ರಮುಖ ಸಂಘಟನೆಗಳ ಬಗ್ಗೆ ಮಾಹಿತಿ Major International Organizations Antarastriya Pramuka Sangantanegala bagge Mahithi in Kannada

ಅಂತರಾಷ್ಟ್ರೀಯ ಪ್ರಮುಖ ಸಂಘಟನೆಗಳ ಬಗ್ಗೆ ಮಾಹಿತಿ

Major International Organizations in Kannada
ಅಂತರಾಷ್ಟ್ರೀಯ ಪ್ರಮುಖ ಸಂಘಟನೆಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಅಂತರಾಷ್ಟ್ರೀಯ ಪ್ರಮುಖ ಸಂಘಟನೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಅಂತರಾಷ್ಟ್ರೀಯ ಪ್ರಮುಖ ಸಂಘಟನೆಗಳು :

G7(GROUP OF SEVEN) :

  • ಆರ್ಥಿಕವಾಗಿ ತಾಂತ್ರಿಕವಾಗಿ ಮುಂದುವರೆದ ರಾಷ್ಟ್ರಗಳ ಒಕ್ಕೂಟವೇ G7
  • ಸ್ಥಾಪನೆ : 1975
  • ಸ್ಥಾಪನೆಯ ಸ್ಥಳ : ಪ್ಯಾರಿಸ್‌
  • ಕೇಂದ್ರ ಕಛೇರಿ : ಪ್ಯಾರಿಸ್‌
  • ಆಡಳಿತ ಭಾಷೆ : ಇಂಗ್ಲಿಷ್‌
  • ಮೂಲ ರಾಷ್ಟ್ರಗಳು : 06
  • ಪ್ರಸ್ತುತ ರಾಷ್ಟ್ರಗಳು : 07
  • 1976 ರಲ್ಲಿ 7ನೇ ರಾಷ್ಟ್ರ ಕೆನಡಾ
  • 1997 ರಲ್ಲಿ G7 ನ 8ನೇ ರಾಷ್ಟ್ರವಾಗಿ ರಷ್ಯಾ ಸದಸ್ಯತ್ವ ಪಡೆಯುವುದರೊಂದಿಗೆ G8 ಆಯಿತು.
  • ಆದರೆ 2013 ರಲ್ಲಿ ರಷ್ಯಾ ದೇಶವು ಉಕ್ರೇನ್‌ ದೇಶದ ಕ್ರಿಮಿಯಾ ದ್ವೀಪವನ್ನು ವಶಪಡಿಸಿಕೊಂಡಿದ್ದರಿಂದ 2014 ರಲ್ಲಿ G8 ನಿಂದ ರಷ್ಯಾವನ್ನು ಹೊರಹಾಕಲಾಯಿತು. ಹಾಗಾಗಿ ಪ್ರಸ್ತುತ G7 ಉಳಿದಿದೆ.
  • 1975 ರಲ್ಲಿ ನ ಪ್ರಥಮ ಸಮ್ಮೇಳನವು ವ್ಯಾಲೇರಿ ಗಿಸ್ಟರ್ಡ್‌ ಡಿ ಅವರ ಅಧ್ಯಕ್ಷತೆಯಲ್ಲಿ ಫ್ರಾನ್ಸ್‌ ದೇಶದ ಪ್ಯಾರಿಸ್‌ ನಗರದಲ್ಲಿ ನಡೆಯಿತು.
  • 2018 ರಲ್ಲಿ G6ನ 44ನೇ ಶೃಂಗ ಸಮ್ಮೇಳನವು ಫ್ರಾನ್ಸ್‌ ದೇಶದ ಪ್ಯಾರಿಸ್‌ ನಗರದಲ್ಲಿ ನಡೆಯಿತು.
  • 2020 ರಲ್ಲಿ G7ನ 46ನೇ ಶೃಂಗ ಸಮ್ಮೇಳನವು ಅಮೇರಿಕಾದ ನಡೆಯಬೇಕಾಗಿತ್ತು. ಆದರೆ covid̲ -19 ಸಲುವಾಗಿ video conference ಮೂಲಕ ನಡೆಸಲಾಯಿತು.

ASEAN :

  • Association of Southeast Asian Nations ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ
  • ಸ್ಥಾಪನೆ : 1967, ಆಗಸ್ಟ್‌ 8
  • ಸ್ಥಾಪನೆಯಾದ ಸ್ಥಳ : ಬ್ಯಾಕಾಂಕ್‌
  • ಕೇಂದ್ರ ಕಛೇರಿ : ಜಕಾರ್ತ್(ಇಂಡೋನೇಷ್ಯಾ)
  • ಆಡಳಿತ ಭಾಷೆ : ಇಂಗ್ಲೀಷ್‌
  • ಧ್ಯೇಯ ವಾಕ್ಯ : One vision, One Identity, One Community
  • ಮೂಲ ರಾಷ್ಟ್ರಗಳು : 5, ಪ್ರಸ್ತುತ ಸದಸ್ಯ ರಾಷ್ಟ್ರ 10
  • ಭಾರತ ದೇಶಕ್ಕೆ ಭೂಗಡಿಯನ್ನು ಹಂಚಿಕೊಂಡ Asean ಒಕ್ಕೂಟದ ಸದಸ್ಯ ರಾಷ್ಟ್ರ ಮಯನ್ಮಾರ್‌
  • 1984 ರಲ್ಲಿ ASEAN d 6 ನೇ ರಾಷ್ಟ್ರವಾಗಿ ಬ್ರೂನೈ ಸದಸ್ಯತ್ವ ಪಡೆಯಿತು.
  • 1995ರಲ್ಲಿ ASEAN ದ 7 ನೇ ರಾಷ್ಟ್ರವಾಗಿ ವಿಯಟ್ನಾ ಸದಸ್ಯತ್ವ ಪಡೆಯಿತು.
  • 1997 ರಲ್ಲಿ ASEAN ದ 8 ಮತ್ತು 9ನೇ ರಾಷ್ಟ್ರವಾಗಿ ಮಯನ್ಮಾರ್‌ ಮತ್ತು ಲಾವೋಸ್‌ ಸದಸ್ಯ ಪಡೆದವು.
  • 1999 ರಲ್ಲಿ ASEAN ದ 10ನೇ ರಾಷ್ಟ್ರವಾಗಿ ಕಾಬೋಡಿಯಾ ಸದಸ್ಯತ್ವ ಪಡೆಯಿತು.
  • 2018 ರಲ್ಲಿ 32 ಮತ್ತು 33ನೇ ಸಭೆಯು ಸಿಂಗಾಪುರದಲ್ಲಿ ನಡೆಯಿತು.
  • 2019 ರಲ್ಲಿ 34 ಮತ್ತು 35ನೇ ಸಭೆಯು ಥೈಲ್ಯಾಂಡ್‌ ದೇಶ
  • 2020 ರಲ್ಲಿ 36 ಮತ್ತು 37ನೇ ಸಭೆಯು ಗುಯಾನ್‌ ಯು ಆನ್‌ ಅವರ ಅಧ್ಯಕ್ಷತೆಯಲ್ಲಿ ವಿಯಟ್ನಾಂ ದೇಶದ ಹನೋಯದಲ್ಲಿ ನಡೆಯಿತು.
  • 2021 ರಲ್ಲಿ 38 ಮತ್ತು 39ನೇ ಸಭೆಯು ಬ್ರೂನೈ ದೇಶದಲ್ಲಿ ನಡೆಯಿತು.
  • 2022 ರಲ್ಲಿ 40 ಮತ್ತು 41ನೇ ಸಭೆಯು ಕಾಂಬೋಡಿಯಾದಲ್ಲಿ ನಡೆಯಿತು.

SAARC(South Asian Association For Regional Co-operation) :

  • ಸ್ಥಾಪನೆ : 1985, ಡಿಸೆಂಬರ್‌ 8
  • ಕೇಂದ್ರ ಕಛೇರಿ : ನೇಪಾಳದ ಕಠ್ಮಂಡು
  • ಸಾರ್ಕ್‌ ಸಂಸ್ಥಾನದ ದಿನ : ಡಿಸೆಂಬರ್‌ 8
  • ನಾಣ್ಯಗಳು : 8 ಕರೆನ್ಸಿಗಳು
  • ಸ್ಥಾಪನೆಯ ಮುಖ್ಯ ರೂವಾರಿ – ಬಾಂಗ್ಲಾ ದೇಶದ ಮಾಜಿ ಅಧ್ಯಕ್ಷ ಝಿಯಾ ಉರ್‌ ರೆಹಮಾನ್‌
  • ಪ್ರಸ್ತುತ ಕಾರ್ಯದರ್ಶಿ : ಈ.ಆರ್.ವಿರ್ಕೋನ್‌
  • ಉದ್ದೇಶ : ದಕ್ಷಿಣ ಏಷ್ಯಾ ರಾಷ್ಟ್ರಗಳ ನಡುವೆ ಸಹಕಾರ ಮತ್ತು ಶಾಂತಿ ಸ್ಥಾಪಿಸುವುದು.
  • 2007 ಏಪ್ರಿಲ್‌ ನಲ್ಲಿ ಅಫ್ಗಾನಿಸ್ತಾನವು ಸಾರ್ಕ್ನ 8ನೇ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಯಾಯಿತು.

ಒಪ್ಪಂದಗಳು :

SAFTA-SOUTH ASIAN FREE TRADE AREA : ಸಾರ್ಕ್ ನ ರಾಷ್ಟ್ರಗಳ ನಡುವೆ ಮುಕ್ತ ವ್ಯಾಪಾರ ಪ್ರದೇಶವನ್ನಾಗಿ ಘೋಷಿಸುವ ಸಾಫ್ಟಾ ನೀತಿಗೆ 2004 ರಲ್ಲಿ ಇಸ್ಲಮಾಬಾದ್‌ ನಲ್ಲಿ ನಡೆದ 12ನೇ ಸಾರ್ಕ್‌ ಶೃಂಗಸಭೆಯಲ್ಲಿ ಸಹಿ ಹಾಕಲಾಯಿತು.

SAVE-SAARC-AUDIO VISUALE EXCHANGE : ಇದು ಸದಸ್ಯ ರಾಷ್ಟ್ರಗಳಲ್ಲಿ ಕಲೆ, ಇತಿಹಾಸ, ಸಂಸ್ಕೃತಿ ಮತ್ತು ಕ್ರೀಡೆಯನ್ನು ಅಭಿವೃದ್ದಿಗೊಳಿಸುವ ಒಪ್ಪಂದವಾಗಿದೆ.

SAD-SOUTH ASIAN DEVELOPMENT : ಇದು ಸದಸ್ಯ ರಾಷ್ಟ್ರಗಳಲ್ಲಿ ಅಭಿವೃದ್ದಿ ಕಾರ್ಯಕ್ರಮಗಳನ್ನು ರೂಪಿಸುವ ಒಪ್ಪಂದವಾಗಿದೆ.

Join WhatsApp Join Telegram

G-20 ರಾಷ್ಟ್ರಗಳ ಸಂಘಟನೆ :

  • ಸ್ಥಾಪನೆಯಾದ ವರ್ಷ – 1999
  • ಸ್ಥಾಪನೆಯಾದ ಸ್ಥಳ – ಜರ್ಮನಿಯ ಬರ್ಲಿನ್‌
  • ವಿಶ್ವದ ಒಟ್ಟು ಜಿ.ಡಿ.ಪಿಯಲ್ಲಿ ಶೇ.85 ಒಟ್ಟು ವ್ಯಾಪಾರದಲ್ಲಿ ಶೇ.80 ಮತ್ತು ಒಟ್ಟು ಜನಸಂಖ್ಯೆಯಲ್ಲಿ 2/3 ರಷ್ಟು ಈ ಸಂಘಟನೆಯನ್ನು ಹೊಂದಿದೆ.
  • ಜಾಗತಿಕ ಆರ್ಥಿಕತೆಯಲ್ಲಿ ಕೈಗಾರಿಕಾ ಅಭಿವೃದ್ದಿ ಹೊಂದಿದ ಮತ್ತು ವಿಕಾಸಶೀಲ ರಾಷ್ಟ್ರಗಳ ಸಂಘಟನೆಯಾಗಿದೆ.
  • 1999ರಲ್ಲಿ ಅಮೇರಿಕಾದ ರಾಜಧಾನಿ ವಾಷಿಂಗ್ಟನ್‌ ಡಿಸಿಯಲ್ಲಿ ಮೊದಲ ಬಾರಿಗೆ ಚರ್ಚಿಸಲಾಯಿತು.
  • 2008ರ ಆರ್ಥಿಕ ಕುಸಿತದ ನಂತರ ಸದಸ್ಯ ರಾಷ್ಟ್ರಗಳ ಆಡಳಿತ ಮುಖ್ಯಸ್ಥರುಗಳ ಸಭೆಯು ಆರಂಭವಾಯಿತು.
  • ಮೊದಲ ಸಭೆಯು 2008ರ ನವೆಂಬರ್‌ 14 ಮತ್ತು 15 ರಂದು ಅಮೇರಿಕಾದ ವಾಷಿಂಗ್‌ ಟನ್‌ ಡಿಸಿಯಲ್ಲಿ ನಡೆಯಿತು.
  • ಸದಸ್ಯ ರಾಷ್ಟ್ರಗಳು : ಭಾರತ, ಆಸ್ಟ್ರೇಲಿಯಾ, ಕೆನಡಾ, ಅರ್ಜೈಂಟೈನಾ, ಬ್ರೆಜಿಲ್‌, ಚೀನಾ ಫ್ರಾನ್ಸ್, ಇಟಲಿ, ಜರ್ಮನಿ, ಇಂಡೋನೇಷ್ಯಾ, ಜಪಾನ್‌, ಮೆಕ್ಸಿಕೋ, ದಕ್ಷಿಣ ಆಫ್ರಿಕಾ, ರಷ್ಯಾ, ಅಮೇರಿಕಾ, ಟರ್ಕಿ,ಬ್ರಿಟನ್.‌
  • 2008ರಲ್ಲಿ ಜಿ-20 ಯ ಪ್ರಥಮ ಸಮ್ಮೇಳನವು ಅಮೇರಿಕಾದ ವಾಷಿಂಗ್ಟನ್‌ ಡಿ.ಸಿ.ಯಲ್ಲಿ ನಡೆಯಿತು.
  • 2019 ರಲ್ಲಿ ಜಿ-20 ಯ 14ನೇ ಸಮ್ಮೇಳನವು ಜಪಾನ ದೇಶದ ಟೋಕಿಯದಲ್ಲಿ ನಡೆಯಿತು.
  • 2020 ರಲ್ಲಿ ಜಿ-20 ಯ 15ನೇ ಸಮ್ಮೇಳನವು ಸೌದಿ ಅರೇಬಿಯಾದ ರಿಯಾದ್ ದಲ್ಲಿ ನಡೆಯಿತು.‌

ಬ್ರಿಕ್ಸ್ :

  • ಸ್ಥಾಪನೆ : 2006
  • ದ್ಯೇಯವಾಕ್ಯ : partnership for development integration in industralation̤
  • ಮೂಲತಃ ಸದಸ್ಯ ರಾಷ್ಟ್ರಗಳ ಸಂಖ್ಯೆ – 4
  • ಪ್ರಸ್ತುತ ಸದಸ್ಯ ರಾಷ್ಟ್ರಗಳ ಸಂಖ್ಯೆ – 5
  • ಬ್ರೆಜಿಲ್‌, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ ಇದರ ಸದಸ್ಯ ರಾಷ್ಟ್ರಗಳಾಗಿವೆ.
  • “Building Better Global Economic BRIC” ಎಂಬ ಪ್ರಕಟಣೆಯಲ್ಲಿ ಯು.ಕೆ.ಯ ಅರ್ಥಶಾಸ್ತ್ರಜ್ಞ ಮತ್ತು ಗೋಲ್ಡ್‌ ಸ್ಯಾಚ್ ಮ್ಯಾನ್‌ ಸಂಸ್ಥೆ ಮುಖ್ಯಸ್ಥರಾದ ಸರ್‌ ಜಿಮ್.ಓ. ನೀಲ್‌ ಮೊದಲ ಬಾರಿಗೆ ಬ್ರಿಕ್‌ ಪದವನ್ನು 2001 ನವೆಂಬರ್‌ 30 ರಂದು ಬಳಕೆ ಮಾಡಿದರು.
  • ಉದ್ದೇಶ : ಆರ್ಥಿಕ ಹಣಕಾಸು ಮತ್ತು ವ್ಯಾಪಾರದ ಸಮನ್ವಯ ಬೆಳವಣಿಗೆ.
  • 2011ರ ಚೀನಾದ ಸಾನ್ಯಾದಲ್ಲಿ ನಡೆದ 3ನೇ ಬ್ರಿಕ್‌ ಸಮ್ಮೇಳನದಲ್ಲಿ 5ನೇ ಸದಸ್ಯ ರಾಷ್ಟ್ರವಾಗಿ ದಕ್ಷಿಣ ಆಫ್ರಿಕಾ ಸೇರ್ಪಡೆಯಾಯಿತು.

FAQ :

G7 ರಾಷ್ಟ್ರಗಳನ್ನು ಹೆಸರಿಸಿ?

ಇಟಲಿ, ಅಮೇರಿಕ, ಜರ್ಮನಿ, ಜಪಾನ್‌, ಫ್ರಾನ್ಸ್‌, ಕೆನಡಾ, ಬ್ರಿಟನ್.‌

SAARC ನ ಕೇಂದ್ರ ಕಛೇರಿ ಎಲ್ಲಿದೆ?

ನೇಪಾಳದ ಕಠ್ಮಂಡು

ಇತರೆ ವಿಷಯಗಳು :

ಜೈವಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ

ವಿಶ್ವದ ವಸ್ತು ವಿಶೇಷತೆಗಳ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.