ವಿಜ್ಞಾನದ ಪ್ರಮುಖ ಶಾಖೆಗಳ ಪಟ್ಟಿ | List of Major Branches of Science in Kannada

Join Telegram Group Join Now
WhatsApp Group Join Now

ವಿಜ್ಞಾನದ ಪ್ರಮುಖ ಶಾಖೆಗಳ ಪಟ್ಟಿ List of Major Branches of Science Vijnanada Pramuka Shakegala Patti in Kannada

ವಿಜ್ಞಾನದ ಪ್ರಮುಖ ಶಾಖೆಗಳ ಪಟ್ಟಿ

List of Major Branches of Science in Kannada
ವಿಜ್ಞಾನದ ಪ್ರಮುಖ ಶಾಖೆಗಳ ಪಟ್ಟಿ

ಈ ಲೇಖನಿಯಲ್ಲಿ ವಿಜ್ಞಾನದ ಪ್ರಮುಖ ಶಾಖೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಇಕಾಲಜಿಪರಿಸರ ಮತ್ತು ಪರಿಸರದಲ್ಲಿರುವ ಜೀವಿಗಳ ಪರಸ್ಪರ ಹೊಂದಾಣಿಕೆ ಕುರಿತು ಅಧ್ಯಯನ
ಬಯಾಲಜಿಜೀವಿಗಳ ದೇಹದ ರಚನೆ ಮತ್ತು ಕಾರ್ಯದ ಕುರಿತು ಅಧ್ಯಯನ
ಜೂವಾಲಜಿಪ್ರಾಣಿಗಳ ಕುರಿತು ಅಧ್ಯಯನ
ಬಾಟನಿಸಸ್ಯಗಳ ಕುರಿತು ಅಧ್ಯಯನ
ಸೈಟಾಲಜಿಜೀವಕೋಶಗಳ ಅದ್ಯಯನ
ನ್ಯೂರಾಲಜಿನರವ್ಯೂಹದ ಅದ್ಯಯನ
ಆಸ್ಟಿಯೋಲಜಿಮೂಳೆಗಳ ಅಧ್ಯಯನ
ಮಯಾಲಜಿ ಸ್ನಾಯುಗಳ ಅಧ್ಯಯನ
ಹಿಸ್ಟಾಲಜಿಪ್ರಾಣಿ ಮತ್ತು ಸಸ್ತಗಳ ಅಂಗಾಂಶ ಅಧ್ಯಯನ
ಕ್ರೆನಿಯಾಲಜಿತಲೆಬುರುಡೆಗಳ ಅಧ್ಯಯನ
ಕಾರ್ಡಿಯಾಲಜಿಹೃದಯದ ಅಧ್ಯಯನ
ನೆಫ್ರಾಲಜಿಮೂತ್ರಪಿಂಡದ ಅಧ್ಯಯನ
ಮೈಕಾಲಜಿಶಿಲೀಂಧ್ರಗಳ ಅಧ್ಯಯನ
ಪೈಕಾಲಜಿಶೈವಲಗಳ ಅಧ್ಯಯನ
ಅಂಕಾಲಜಿಕ್ಯಾನ್ಸರ್‌ ಬಗ್ಗೆ ಅಧ್ಯಯನ
ಸಿರಾಲಜಿರಕ್ತದ ವೈಜ್ಞಾನಿಕ ಅಧ್ಯಯನ
ಹೆಮಟಾಲಜಿರಕ್ತದ ರೋಗಗಳ ಮತ್ತು ಚಿಕಿತ್ಸೆ ಅಧ್ಯಯನ
ಎಂಟಮಾಲಜಿಕೀಟಗಳ ಅಧ್ಯಯನ
ಆರ್ನಿಥಾಲಜಿಪಕ್ಷಿಗಳ ಅಧ್ಯಯನ
ಮೈಕ್ರೋಬಯಾಲಜಿಸೂಕ್ಷ್ಮಾಣುಜೀವಿಗಳ ಅಧ್ಯಯನ
ಗೆರೆಂಟಾಲಜಿವ್ಯಕ್ತಿಗೆ ವಯಸ್ಸಾಗುವಿಕೆಯ ಅದ್ಯಯನ
ಗೈನಕಾಲಜಿಸ್ತ್ರೀ ಜನನ ರೋಗದ ಕುರಿತು ಅಧ್ಯಯನ
ಅನಾಟಮಿಶರೀರ ಅಂಗಗಳ ಅಧ್ಯಯನ
ಎಂಜಿಯಾಲಜಿರಕ್ತನಾಳಗಳ ಅಧ್ಯಯನ
ಡರ್ಮಿಟಾಲಜಿಚರ್ಮದ ಅಧ್ಯಯನ
ಎಂಬ್ರಿಯಾಲಜಿಭ್ರೂಣದ ಅಧ್ಯಯನ
ಮೈಕಾಲಜಿಶಿಲೀಂದ್ರಗಳ ಅಧ್ಯಯನ
ಬ್ಯಾಕ್ಟೀರಿಯಾಲಜಿಬ್ಯಾಕ್ಟೀರಿಯಾಗಳ ಅಧ್ಯಯನ
ಜೆನೆಟಿಕ್ಸ್ಅನುವಂಶೀಯತೆ ಮತ್ತು ಭಿನ್ನತೆ ಅಧ್ಯಯನ
ಡೆಂಡ್ರೋಕ್ರೆನಾಲಾಜಿಸಸ್ಯಗಳ ವಯಸ್ಸಿನ ಅಧ್ಯಯನ
ಆಪ್ತಮಾಲಜಿಕಣ್ಣುಗಳ ಬಗ್ಗೆ ಅಧ್ಯಯನ
ವೊಂಟಾಲಾಜಿಕಿವಿಗಳ ಅಧ್ಯಯನ
ಹರ್ಪೆಂಟಾಲಜಿಸರಿಸೃಪಗಳ ಅಧ್ಯಯನ
ಸಿಸ್ಮಾಲಜಿಭೂಕಂಪನಗಳ ಅಧ್ಯಯನ
ಎಪಿಕಲ್ಚರ್ಜೇನುಹುಳುಗಳ ಅಧ್ಯಯನ
ವರ್ಮಿಕಲ್ಚರ್ಎರೆಹುಳುಗಳ ಅಧ್ಯಯನ
ಸಿರಿಕಲ್ಚರ್ರೇಷ್ಮೆ ಹುಳುಗಳ ಬಗ್ಗೆ ಅಧ್ಯಯನ
ಪೆಡಾಲಜಿಮಣ್ಣಿನ ಬಗ್ಗೆ ಅಧ್ಯಯನ
ಪೆಟ್ರಾಲಜಿಶಿಲೆಗಳ ಬಗ್ಗೆ ಅಧ್ಯಯನ
ಪೊಟೊಮಾಲಜಿನದಿಗಳ ಬಗ್ಗೆ ಅಧ್ಯಯನ
ವಿಜ್ಞಾನದ ಪ್ರಮುಖ ಶಾಖೆಗಳ ಪಟ್ಟಿ

FAQ :

ಸಿರಿಕಲ್ಚರ್‌ ಎಂದರೇನು?

ರೇಷ್ಮೆ ಹುಳುಗಳ ಬಗ್ಗೆ ಅಧ್ಯಯನ

ಸೈಟಾಲಜಿ ಎಂದರೇನು?

ಜೀವಕೋಶಗಳ ಅದ್ಯಯನ

ಇತರೆ ವಿಷಯಗಳು :

ಪ್ಲಾಸಿ ಕದನದ ಬಗ್ಗೆ ಮಾಹಿತಿ

Join WhatsApp Join Telegram

ಕರ್ನಾಟಕದ ಚಳುವಳಿಗಳ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.