ವಿಜ್ಞಾನದ ಪ್ರಮುಖ ಶಾಖೆಗಳ ಪಟ್ಟಿ List of Major Branches of Science Vijnanada Pramuka Shakegala Patti in Kannada
ವಿಜ್ಞಾನದ ಪ್ರಮುಖ ಶಾಖೆಗಳ ಪಟ್ಟಿ
ಈ ಲೇಖನಿಯಲ್ಲಿ ವಿಜ್ಞಾನದ ಪ್ರಮುಖ ಶಾಖೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಇಕಾಲಜಿ | ಪರಿಸರ ಮತ್ತು ಪರಿಸರದಲ್ಲಿರುವ ಜೀವಿಗಳ ಪರಸ್ಪರ ಹೊಂದಾಣಿಕೆ ಕುರಿತು ಅಧ್ಯಯನ |
ಬಯಾಲಜಿ | ಜೀವಿಗಳ ದೇಹದ ರಚನೆ ಮತ್ತು ಕಾರ್ಯದ ಕುರಿತು ಅಧ್ಯಯನ |
ಜೂವಾಲಜಿ | ಪ್ರಾಣಿಗಳ ಕುರಿತು ಅಧ್ಯಯನ |
ಬಾಟನಿ | ಸಸ್ಯಗಳ ಕುರಿತು ಅಧ್ಯಯನ |
ಸೈಟಾಲಜಿ | ಜೀವಕೋಶಗಳ ಅದ್ಯಯನ |
ನ್ಯೂರಾಲಜಿ | ನರವ್ಯೂಹದ ಅದ್ಯಯನ |
ಆಸ್ಟಿಯೋಲಜಿ | ಮೂಳೆಗಳ ಅಧ್ಯಯನ |
ಮಯಾಲಜಿ | ಸ್ನಾಯುಗಳ ಅಧ್ಯಯನ |
ಹಿಸ್ಟಾಲಜಿ | ಪ್ರಾಣಿ ಮತ್ತು ಸಸ್ತಗಳ ಅಂಗಾಂಶ ಅಧ್ಯಯನ |
ಕ್ರೆನಿಯಾಲಜಿ | ತಲೆಬುರುಡೆಗಳ ಅಧ್ಯಯನ |
ಕಾರ್ಡಿಯಾಲಜಿ | ಹೃದಯದ ಅಧ್ಯಯನ |
ನೆಫ್ರಾಲಜಿ | ಮೂತ್ರಪಿಂಡದ ಅಧ್ಯಯನ |
ಮೈಕಾಲಜಿ | ಶಿಲೀಂಧ್ರಗಳ ಅಧ್ಯಯನ |
ಪೈಕಾಲಜಿ | ಶೈವಲಗಳ ಅಧ್ಯಯನ |
ಅಂಕಾಲಜಿ | ಕ್ಯಾನ್ಸರ್ ಬಗ್ಗೆ ಅಧ್ಯಯನ |
ಸಿರಾಲಜಿ | ರಕ್ತದ ವೈಜ್ಞಾನಿಕ ಅಧ್ಯಯನ |
ಹೆಮಟಾಲಜಿ | ರಕ್ತದ ರೋಗಗಳ ಮತ್ತು ಚಿಕಿತ್ಸೆ ಅಧ್ಯಯನ |
ಎಂಟಮಾಲಜಿ | ಕೀಟಗಳ ಅಧ್ಯಯನ |
ಆರ್ನಿಥಾಲಜಿ | ಪಕ್ಷಿಗಳ ಅಧ್ಯಯನ |
ಮೈಕ್ರೋಬಯಾಲಜಿ | ಸೂಕ್ಷ್ಮಾಣುಜೀವಿಗಳ ಅಧ್ಯಯನ |
ಗೆರೆಂಟಾಲಜಿ | ವ್ಯಕ್ತಿಗೆ ವಯಸ್ಸಾಗುವಿಕೆಯ ಅದ್ಯಯನ |
ಗೈನಕಾಲಜಿ | ಸ್ತ್ರೀ ಜನನ ರೋಗದ ಕುರಿತು ಅಧ್ಯಯನ |
ಅನಾಟಮಿ | ಶರೀರ ಅಂಗಗಳ ಅಧ್ಯಯನ |
ಎಂಜಿಯಾಲಜಿ | ರಕ್ತನಾಳಗಳ ಅಧ್ಯಯನ |
ಡರ್ಮಿಟಾಲಜಿ | ಚರ್ಮದ ಅಧ್ಯಯನ |
ಎಂಬ್ರಿಯಾಲಜಿ | ಭ್ರೂಣದ ಅಧ್ಯಯನ |
ಮೈಕಾಲಜಿ | ಶಿಲೀಂದ್ರಗಳ ಅಧ್ಯಯನ |
ಬ್ಯಾಕ್ಟೀರಿಯಾಲಜಿ | ಬ್ಯಾಕ್ಟೀರಿಯಾಗಳ ಅಧ್ಯಯನ |
ಜೆನೆಟಿಕ್ಸ್ | ಅನುವಂಶೀಯತೆ ಮತ್ತು ಭಿನ್ನತೆ ಅಧ್ಯಯನ |
ಡೆಂಡ್ರೋಕ್ರೆನಾಲಾಜಿ | ಸಸ್ಯಗಳ ವಯಸ್ಸಿನ ಅಧ್ಯಯನ |
ಆಪ್ತಮಾಲಜಿ | ಕಣ್ಣುಗಳ ಬಗ್ಗೆ ಅಧ್ಯಯನ |
ವೊಂಟಾಲಾಜಿ | ಕಿವಿಗಳ ಅಧ್ಯಯನ |
ಹರ್ಪೆಂಟಾಲಜಿ | ಸರಿಸೃಪಗಳ ಅಧ್ಯಯನ |
ಸಿಸ್ಮಾಲಜಿ | ಭೂಕಂಪನಗಳ ಅಧ್ಯಯನ |
ಎಪಿಕಲ್ಚರ್ | ಜೇನುಹುಳುಗಳ ಅಧ್ಯಯನ |
ವರ್ಮಿಕಲ್ಚರ್ | ಎರೆಹುಳುಗಳ ಅಧ್ಯಯನ |
ಸಿರಿಕಲ್ಚರ್ | ರೇಷ್ಮೆ ಹುಳುಗಳ ಬಗ್ಗೆ ಅಧ್ಯಯನ |
ಪೆಡಾಲಜಿ | ಮಣ್ಣಿನ ಬಗ್ಗೆ ಅಧ್ಯಯನ |
ಪೆಟ್ರಾಲಜಿ | ಶಿಲೆಗಳ ಬಗ್ಗೆ ಅಧ್ಯಯನ |
ಪೊಟೊಮಾಲಜಿ | ನದಿಗಳ ಬಗ್ಗೆ ಅಧ್ಯಯನ |
FAQ :
ಸಿರಿಕಲ್ಚರ್ ಎಂದರೇನು?
ರೇಷ್ಮೆ ಹುಳುಗಳ ಬಗ್ಗೆ ಅಧ್ಯಯನ
ಸೈಟಾಲಜಿ ಎಂದರೇನು?
ಜೀವಕೋಶಗಳ ಅದ್ಯಯನ
ಇತರೆ ವಿಷಯಗಳು :
ಕರ್ನಾಟಕದ ಚಳುವಳಿಗಳ ಬಗ್ಗೆ ಮಾಹಿತಿ