ಉಜಾಲ ಯೋಜನೆ ಬಗ್ಗೆ ಮಾಹಿತಿ | Information about Ujala Yojana in Kannada

Join Telegram Group Join Now
WhatsApp Group Join Now

ಉಜಾಲ ಯೋಜನೆ ಬಗ್ಗೆ ಮಾಹಿತಿ Information about Ujala Yojana Ujala Yojane Bagge Mahithi in Kannada

ಉಜಾಲ ಯೋಜನೆ ಬಗ್ಗೆ ಮಾಹಿತಿ

Information about Ujala Yojana in Kannada
ಉಜಾಲ ಯೋಜನೆ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಉಜಾಲ ಯೋಜನೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಉಜಾಲ ಯೋಜನೆ :

ಮಾರ್ಚ್‌ 24, 2021 ರಲ್ಲಿ ಈ ಯೋಜನೆ ಪ್ರಾರಂಭವಾಗಿದೆ. UJALA ವಿಸ್ರೃತ ರೂಪ Unnat Jyothi by Affordable LEDʼs and Appliances for all.

ಕೇಂದ್ರ ಸರ್ಕಾರದ ಇಂಧನ ಸಚಿವಾಲಯವು ಉಜಾಲ ಯೋಜನೆಯನ್ನು ಇ.ಇ.ಎಸ್.ಎಲ್(‌EESL-ENERGY EFFICIENCY SERVICESs LTD) ಮೂಲಕ ಅನುಷ್ಠಾನಗೊಳಿಸಿದೆ.

ಈ ಯೋಜನೆಯು ದೇಶದಲ್ಲಿ ಬಳಕೆಯಲ್ಲಿರುವ ಇನ್ಕ್ಯಾಂಡಿಸೆಂಟ್‌ ಬಲ್ಬ್ ಗಳು, ಪ್ಲೋರೊಸೆಂಟ್‌, ಟ್ಯೂಬ್‌ ಲೈಟ್‌ ದೀಪಗಳನ್ನು ಬದಲಾಯಿಸಿ ಅವುಗಳ ಸ್ಥಾನದಲ್ಲಿ ಎಲ್.ಇ.ಡಿ ಟ್ಯೂಬ್ಗಳನ್ನು ಬಳಸುವಂತೆ ನಾಗರೀಕರಲ್ಲಿ ಜಾಗೃತಿ ಮೂಡಿಸುವ ಮತ್ತು ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಅಭಿಯಾನ.

ಮನಮೋಹನ್‌ ಸಿಂಗ್‌ ಸರ್ಕಾರವು 2011ರಲ್ಲಿ “ಬಚತ್‌ ಲ್ಯಾಂಪ್”‌ ಯೋಜನೆಯನ್ನು CFL(Compact Fluorescent Lamp) ವಿತರಿಸುವ ಸಲುವಾಗಿ 2011ರಲ್ಲಿ ಪ್ರಾರಂಭಿಸಲಾಗಿತ್ತು. ಇದನ್ನು ಯೋಜನೆಯ ಹೆಸರಿನಲ್ಲಿ ಮೇ 2015ರಂದು ಚಾಲನೆ ನೀಡಲಾಗಿದ್ದು ಇಲ್ಲಿ ಸಿ.ಎಫ್.‌ಎಲ್‌ ಬದಲಿಗೆ ಎಲ್.ಇ.ಡಿ ಬಲ್ಬ್ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

Join WhatsApp Join Telegram

ಈ ಯೋಜನೆಯ ಮೂಲಕ 2019 ಒಳಗಾಗಿ 77 ಕೋಟಿ ಎಲ್.ಇ.ಡಿ. ಬಲ್ಬ್ಗಳನ್ನು ವಿತರಿಸುವ ಗುರಿಯನ್ನು ಹೊಂದಿದ್ದು ಇಲ್ಲಿಯ ತನಕ 26.52ಕೋಟಿ ಎಲ್.ಇ.ಡಿ. ಬಲ್ಬ್‌, 25ಲಕ್ಷ ಎಲ್.ಇ.ಡಿ ಟ್ಯೂಬ್ಗಳು, 8ಲಕ್ಷ ಕಡಿಮೆ ವಿದ್ಯುತ್‌ ಬಳಸುವ ಫ್ಯಾನ್ಗಳನ್ನು ವಿತರಿಸಲಾಗಿದೆ.

ಈ ಯೋಜನೆಯನ್ನು ಕರ್ನಾಟಕ ಸರ್ಕಾರ ʼಹೊಸ ಬೆಳಕುʼ ಹೆಸರಿನಲ್ಲಿ ಜಾರಿಗೆ ತಂದಿದೆ. ಈ ಯೋಜನೆಯು ಅತಿದೊಡ್ಡ ಸಬ್ಸಿಡಿ ರಹಿತಯೋಜನೆಯಾಗಿದೆ.

ಉಜಾಲ ಯೋನೆಯಡಿಯಲ್ಲಿ ಅತಿ ಹೆಚ್ಚು ಬಲ್ಬಗಳನ್ನು ವಿತರಿಸಿರುವ ಮಂಚೂಣಿ ರಾಜ್ಯಗಳು ಆಂದ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ.

ಈ ಯೋಜನೆಯ ಉದ್ದೇಶಗಳು :

ವಸತಿ ಮಟ್ಟದಲ್ಲಿ ಶಕ್ತಿಯ ಸಮರ್ಥ ಬಳಕೆಯನ್ನು ಉತ್ತೇಜಿಸುವ ಗುರಿ ಹೊಂದಿದೆ.

ಈ ಯೋಜನೆಯ ಮೂಲಕ ವಾರ್ಷಿಕವಾಗಿ 34443 ಮೆಗಾವ್ಯಾಟ್‌ ವಿದ್ಯುತ್‌ ನ್ನು ಮಾಡುವ ಗುರಿಯನ್ನು ಹೊಂದಿದೆ.

ಭಾರತ ಸರ್ಕಾರದ ಉಜಾಲ ಯೋಜನೆಯನ್ನು ಮಲೇಷಿಯಾದ ಮೆಲಕಾ ರಾಜ್ಯದಲ್ಲಿ ಸಹಾ ಪ್ರಾರಂಭಿಸಲಾಗಿದ್ದು ಅಲ್ಲಿ 1 ಮಿಲಿಯನ್‌ 9 ವ್ಯಾಟ್‌ ಎಲ್.ಇ.ಡಿ ದ್ವೀಪಗಳನ್ನು ವಿತರಿಸುವ ಗುರಿಯನ್ನು ಹೊಂದಲಾಗಿದೆ.

ಉಜಾಲ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ ಮತ್ತು ಷರತ್ತುಗಳು :

ಆಯಾ ವಿದ್ಯುತ್‌ ವಿತರಣಾ ಕಂಪನಿಯಿಂದ ಮೀಟರ್‌ ಸಂಪರ್ಕವನ್ನು ಹೊಂದಿರುವ ಪ್ರತಿಯೊಂದು ಮನೆಯ ಮನೆಯವರು ಉಜಾಲಾ ಯೋಜನೆಯಡಿ ಎಲ್.ಇ.ಡಿ ಬಲ್ಬ್ಗಳನ್ನು ಪಡೆಯಲು ಅರ್ಹರು.

ಈ ಯೋಜನೆಯು ಎಲ್ಲಾ ಭಾರತೀಯ ನಾಗರಿಕರಿಗೆ ಅರ್ಹವಾಗಿದೆ.

ಗರಿಷ್ಟ 10 ಬಲ್ಬ್ಗಳನ್ನು ಖರಿದೀಸಬಹುದಾಗಿದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :

ಆಧಾರ್‌ ಕಾರ್ಡ್‌

ಸರ್ಕಾರದ ಅಧಿಕೃತ ID ಪುರಾವೆಯ ಪ್ರತಿ

ಇತ್ತೀಚಿನ ವಿದ್ಯುತ್‌ ಬಿಲ್‌ ನ ಪ್ರತಿ

FAQ :

ಉಜಾಲ ಯೋಜನೆ ಯಾವಾಗ ಪ್ರಾರಂಭಿಸಿತು?

ಮಾರ್ಚ್‌ 24, 2021

ಈ ಯೋಜನೆಯ ಒಂದು ಉದ್ದೇಶ ತಿಳಿಸಿ?

ವಸತಿ ಮಟ್ಟದಲ್ಲಿ ಶಕ್ತಿಯ ಸಮರ್ಥ ಬಳಕೆಯನ್ನು ಉತ್ತೇಜಿಸುವ ಗುರಿ ಹೊಂದಿದೆ.

ಇತರೆ ವಿಷಯಗಳು :

ಆಯುಷ್ಮಾನ್‌ ಭಾರತ ಯೋಜನೆ ಬಗ್ಗೆ ಮಾಹಿತಿ

ನರೇಗಾ ಯೋಜನೆ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.