ಪ್ರಮುಖ ಲೇಖಕರ ಕಾವ್ಯನಾಮಗಳ ಬಗ್ಗೆ ಮಾಹಿತಿ | Information about the surnames of major authors in Kannada

Join Telegram Group Join Now
WhatsApp Group Join Now

ಪ್ರಮುಖ ಲೇಖಕರ ಕಾವ್ಯನಾಮಗಳ ಬಗ್ಗೆ ಮಾಹಿತಿ Information about the surnames of major authors Pramuka Lekhakara Kavyanamagala bagge Mahithi in Kannada

ಪ್ರಮುಖ ಲೇಖಕರ ಕಾವ್ಯನಾಮಗಳ ಬಗ್ಗೆ ಮಾಹಿತಿ

ಪ್ರಮುಖ ಲೇಖಕರ ಕಾವ್ಯನಾಮಗಳ ಬಗ್ಗೆ ಮಾಹಿತಿ | Information about the surnames of major authors in Kannada
Information about the surnames of major authors in Kannada

ಈ ಲೇಖನಿಯಲ್ಲಿ ಪ್ರಮುಖ ಲೇಖಕರ ಕಾವ್ಯನಾಮಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಪ್ರಮುಖ ಲೇಖಕರ ಕಾವ್ಯನಾಮಗಳು :

ಕವಿಗಳುಕಾವ್ಯನಾಮ
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪಕುವೆಂಪು
ಕುಳಕುಂದ ಶಿವರಾಯನಿರಂಜನ
ಕಿಕ್ಕೇರಿ ಸುಬ್ಬರಾಯ ನರಸಿಂಹಸ್ವಾಮಿಕೆ.ಎಸ್.ನ
ಅನಂತಕೃಷ್ಣ ಶಹಾಪುರಸತ್ಯಕಾಮ
ಅಜ್ಜಂಪುರ ಸೀತಾರಾಮ್ಆನಂದ
ಅಕ್ಕಿ ಹೆಬ್ಬಾಳ ರಾಮಣ್ಣ ಮಿತ್ರಅ.ರಾ.ಮಿ
ಆದ್ಯರಂಗಾಚಾರ್ಯಶ್ರೀರಂಗ
ಅರಕಲಗೂಡು ನರಸಿಂಹರಾವ ಕೃಷ್ಣರಾವಅ.ನ.ಕೃ
ಅರಗದ ಲಕ್ಷ್ಮಣರಾವಹೊಯ್ಸಳ
ಕಸ್ತೂರಿ ರಂಗನಾಥ ನಾರಾಯಣಶರ್ಮನಾ.ಕಸ್ತೂರಿ
ಕುಂಚೂರು ಬಾರಿಕೇರ ಸದಾಶಿವಕುಂಬಾಸ
ಕುಂಬಾರ ವೀರಭಧ್ರಪ್ಪಕುಂ.ವೀ.
ಗುಗ್ಗೇರಿ ಶಾಂತವೀರಪ್ಪ ಶಿವರುದ್ರಪ್ಪಜೆ ಎಸ್‌ ಎಸ್
ಕುಪ್ಪಳ್ಳಿ ಪುಟ್ಟಪ್ಪ ಪೂರ್ಣಸಂದ್ರ ತೇಜಸ್ವಿಪೂಚಂತೇ
ಗೊರೂರು ರಾಮಸ್ವಾಮಿ ಅಯ್ಯಂಗಾರ್ಸೀತಾತನಯ
ಗೋವಿಂದಾಚಾರ್ಯ ಭೀಮಾಚಾರ್ಯಜಡಭರತ
ಪಂಜೆ ಮಂಗೇಶರಾಯರುಕವಿಶಿಷ್ಯ
ರಂ.ಶ್ರೀ. ಮುಗಳಿರಸಿಕರಂಗ
ಬಿ.ಡಿ.ಸುಬ್ಬಯ್ಯಕಾಕೆಮನಿ
ಎಂ.ಎಚ್.ಪರಮೇಶ್ವರಯ್ಯಪರಮೇಶ
ಪಟೇಲ್‌ ರುದ್ರಪ್ಪ ತಿಪ್ಪೇಸ್ವಾಮಿಪರುತಿ
ಡಿ.ವಿಶ್ವನಾಥರಾಯ್ಶ್ರೀನಾಗಾನಂದ
ಕೆ.ಚಿದಾನಂದಯ್ಯಚಿದಾನಂದ
ಎಚ್.‌ಎಂ.ಸೂರ್ಯನಾರಾಯಣಹಾ.ಮೈ.ಸೂರಿ
ಎಂ.ರಂಗರಾಯನವಗಿರಿನಂದ
ಎಸ್.ಜೆ.ನಾರಾಯಣಶೆಟ್ಟಿಸುಜನ
ಆರ್‌ ಮೋಹನ್‌ ಹೇಮಲತ
ಬಿ.ಶಿವಮೂರ್ತಿಶೂಲಪಾಣಿ
ಕೆ.ವೆಂಕಟರಾಮಪ್ಪಮಧುಪ
ಎಚ್.‌ ಶ್ರೀನಿವಾಸಮೂರ್ತಿಪರಮಳ
ಎಚ್.ಎಸ್.‌ ಅನುಸೂಯತ್ರಿವೇಣಿ
ಎಚ್‌.ಆರ್.ರಘುನಾಥಭಟ್ರಘು
ವೀ. ಚಿಕ್ಕವೀರಯ್ಯವೀಚಿ
ಎ.ವಿ.ಕೇಶವಮೂರ್ತಿಕೇಫ
ಸಿ,ಪಿ.ಕೃಷ್ಣಕುಮಾರಸಿ.ಪಿ.ಕೆ
ಸಿಂಪಿ ಲಿಂಗಣ್ಣಭರತ
ದೊಡ್ಡಬೆಲೆ ಲಕ್ಷ್ಮೀ ನರಸಿಂಹಚಾರ್ಯಡಿ.ಎಲ್.ಎನ್
ಎಂ.ಪಂಚಾಕ್ಷರಿಶ್ರೀಪಂಚ
ಸಿದ್ದವನಹಳ್ಳಿ ಕೃಷ್ಣಶರ್ಮಹರಟೆಮಲ್ಲ
ಎಂ.ವಿ.ಕನಕಮ್ಮಅಶ್ವಿನಿ
ಬಿ.ಎನ್.ಸುಬ್ಬಮ್ಮವಾಣಿ
ಪಿ.ಎನ್.ರಂಗನ್ಮನು
ಆರ್.ವಿ.ಕುಲಕರ್ಣಿರಾ.ಕು
ಬೆ.ಗೋ.ರಮೇಶಅಭಿನಂದನ
ದೇವೆಗೌಡ ಜವರೇಗೌಡದೇ.ಜ.ಗೌ
ಪಾಟೀಲ್‌ ಪುಟ್ಟಪ್ಪಪಾ.ಪು
ಚಂದ್ರಶೇಖರ್‌ ಪಾಟೀಲ್ಚಂಪಾ
ದ.ರಾ.ಬೇಂದ್ರೆಅಂಬಿಕಾತಯನದತ್ತ
ವೆಂಕಟರಾವ್ಬಾರತೀಪ್ರಿಯ
ಪ್ರಮುಖ ಲೇಖಕರ ಕಾವ್ಯನಾಮಗಳು

ಇತರೆ ವಿಷಯಗಳು :

ಭೂಮಿಯ ಚಲನೆಗಳ ಬಗ್ಗೆ ಮಾಹಿತಿ

ಕರ್ನಾಟಕದ ಸಾರಿಗೆ ವ್ಯವಸ್ಥೆ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.