ಪ್ರಮುಖ ಕಾಯ್ದೆಗಳ ಬಗ್ಗೆ ಮಾಹಿತಿ Information about important Acts Pramuka Kaydegala bagge Mahithi in Kannada
ಪ್ರಮುಖ ಕಾಯ್ದೆಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಪ್ರಮುಖ ಕಾಯ್ದೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಕೃಷಿ ಕಾಯ್ದೆಗಳು :
- ಆಹಾರ ಕಲಬೆರಕೆ ಕಾಯ್ದೆ – 1954
- ಬೀಜ ಕಾಯ್ದೆ – 1966
- ಕೀಟನಾಶಕ ಕಾಯ್ದೆ – 1968
- ಅಪಾಯಕಾರಿ ಯಂತ್ರಗಳ ಕಾಯ್ದೆ – 1983
- ರಾಸಾಯನಿಕ ಗೊಬ್ಬರ ನಿಯಂತ್ರಣ ಕಾಯ್ದೆ – 1985
- ಹಾಲು ಮತ್ತು ಹಾಲಿನ ಉತ್ಪನ್ನಗಳ ಕಾಯ್ದೆ – 1992
ಪರಿಸರ ಕಾಯ್ದೆಗಳು :
- ಅಭಯಾರಣ್ಯ ರಕ್ಷಣಾ ಕಾಯ್ದೆ – 1972
- ಅರಣ್ಯ ರಕ್ಷಣಾ ಕಾಯ್ದೆ – 1980
- ಅರಣ್ಯ ಸಮೀಕ್ಷಾ ಕಾಯ್ದೆ – 1981
- ಪರಿಸರ ಸಂರಕ್ಷಣಾ ಕಾಯ್ದೆ – 1986
- ರಾಷ್ಟ್ರೀಯ ನದಿ ನೀತಿ – 1988
- ಜೈವಿಕ ವೈವಿದ್ಯತೆಯ ಕಾಯ್ದೆ – 2002
- ರಾಷ್ಟ್ರೀಯ ಪರಿಸರ ನೀತಿ – 2006
ಆಹಾರ ಮತ್ತು ನಾಗರಿಕ ಪೂರೈಕೆ ಕಾಯ್ದೆಗಳು :
- ಇಂಡಿಯನ್ ಸ್ಟ್ಯಾಂಡರ್ಡ್ ಇನ್ಸ್ಟಿಟ್ಯೂಟ್ – 1947
- ಅವಶ್ಯಕ ವಸ್ತುಗಳ ಕಾಯ್ದೆ – 1955
- ಸ್ಟ್ಯಾಂಡರ್ಡ್ ಅಳತೆ ಮತ್ತು ಮಾಪನ ಕಾಯ್ದೆ – 1976
- ಗ್ರಾಹಕರ ರಕ್ಷಣಾ ಕಾಯ್ದೆ – 1986
- ಆಹಾರದ ಸುರಕ್ಷತೆ ಮತ್ತು ಮಾಪನ ಕಾಯ್ದೆ – 2006
- ಶಾಸನಬದ್ದ ಅಳತೆಯ ಕಾಯ್ದೆ – 2009
ವೈಯಕ್ತಿಕ ಕಾಯ್ದೆಗಳು :
- ವಿಚ್ಛೇಧನಾ ಕಾಯ್ದೆ – 1869
- ಭಾರತೀಯ ಕ್ರೈಸ್ತರ ಮದುವೆ ಕಾಯ್ದೆ – 1872
- ಖಾಜಿ ಯಾಕ್ಟ್ – 1880
- ಭಾರತೀಯ ಉತ್ತರಾಧಿಕಾರಿ ಕಾಯ್ದೆ – 1925
- ವಿಶೇಷ ಮದುವೆ ಕಾಯ್ದೆ – 1954
- ಹಿಂದು ಮದುವೆ ಕಾಯ್ದೆ – 1955
- ಹಿಂದು ದತ್ತಕ ಕಾಯ್ದೆ – 1956
- ಮುಸ್ಲಿಂ ಮಹಿಳೆಯರ ಹಕ್ಕುಗಳ ಕಾಯ್ದೆ – 1986
ಕಾರ್ಮಿಕ ಕಾಯ್ದೆಗಳು :
- ಟ್ರೇಡ್ ಯೂನಿಯನ್ ಯಾಕ್ಟ್ – 1926
- ಕೈಗಾರಿಕಾ ವಿವಾದಗಳ ಕಾಯ್ದೆ – 1947
- ಕಾರ್ಖಾನೆ ಕಾಯ್ದೆ – 1948
- ಕನಿಷ್ಠ ಕೂಲಿ ಕಾಯ್ದೆ – 1948
- ಗಣಿ ಕಾಯ್ದೆ – 1952
- ಜೀತಗಾರಿಕೆ ನಿರ್ಮೂಲನೆ ಕಾಯ್ದೆ – 1976
- ಸಮಾನ ವೇತನ ಕಾಯ್ದೆ – 1976
- ಬಾಲ ಕಾರ್ಮಿಕರ ನಿಷೇಧ ಕಾಯ್ದೆ – 1986
- ಅಸಂಘಟಿತ ಕಾರ್ಮಿಕರ ಭದ್ರತಾ ಕಾಯ್ದೆ – 2008
- ಪ್ಲಾಂಟೇಷನ್ ಲೇಬರ್ ಯಾಕ್ಟ್ – 2010
ಜಲ ಕಾಯ್ದೆಗಳು :
- ಸಿಂಧು ನದಿಯ ನೀರಿನ ಹಂಚಿಕೆ – 1960
- ಕೇಂದ್ರ ಅಂತರ್ಜಲ ಮಂಡಳಿ – 1970
- ಬ್ರಹ್ಮಪುತ್ರ ನದಿ ಮಂಡಳಿ – 1981
- ನ್ಯಾಷನಲ್ ವಾಟರ್ ಬೋರ್ಡ್ – 1990
- ವಾಟರ್ ಕ್ವಾಲಿಟಿ ಅಸೆಸ್ಮೆಂಟ್ ಅಥಾರಿಟಿ – 2001
ಸಾಮಾಜಿಕ ಕಾಯ್ದೆಗಳು :
- ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ – 1955
- ಎಸ್ ಸಿ/ಎಸ್ ಟಿ – 1989
FAQ :
ಅರಣ್ಯ ರಕ್ಷಣಾ ಕಾಯ್ದೆ ಎಷ್ಟರಲ್ಲಿ ಜಾರಿಗೆ ಬಂತು?
1980
ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಎಷ್ಟರಲ್ಲಿ ಜಾರಿಗೆ ಬಂತು?
1955
ಇತರೆ ವಿಷಯಗಳು :
ರಾಷ್ಟ್ರೀಯ ಚಿಹ್ನೆಗಳ ಬಗ್ಗೆ ಮಾಹಿತಿ
ಕರ್ನಾಟಕದ ಕೈಗಾರಿಕೆಗಳ ಬಗ್ಗೆ ಮಾಹಿತಿ