ಕರ್ನಾಟಕದ 10 ಜಿಲ್ಲೆಗಳ ಬಗ್ಗೆ ಮಾಹಿತಿ | Information About 10 Districts of Karnataka in Kannada

Join Telegram Group Join Now
WhatsApp Group Join Now

ಕರ್ನಾಟಕದ 10 ಜಿಲ್ಲೆಗಳ ಬಗ್ಗೆ ಮಾಹಿತಿ Information About 10 Districts of Karnataka Karnatakada 10 Jillegala Bagge Mahithi details in Kannada

ಕರ್ನಾಟಕದ 10 ಜಿಲ್ಲೆಗಳ ಬಗ್ಗೆ ಮಾಹಿತಿ

Information About 10 Districts of Karnataka in Kannada
ಕರ್ನಾಟಕದ 10 ಜಿಲ್ಲೆಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಕರ್ನಾಟಕದ 10 ಜಿಲ್ಲೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಮೈಸೂರು ಜಿಲ್ಲೆ :

  • ಕರ್ನಾಟಕದಲ್ಲಿ ಅತಿ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಧಾಮಗಳನ್ನು ಹೊಂದಿದ ಜಿಲ್ಲೆಯಾಗಿದೆ.
  • ಭಾರತದ ಮೊದಲ ಆಕಾಶವಾಣಿ ಕೇಂದ್ರವನ್ನು ಡಾ. ಎಂ.ವಿ.ಗೋಪಾಲಸ್ವಾಮಿರವರು 1935 ರಲ್ಲಿಮೈಸೂರಿನಲಕ್ಲಿ ಜನಿಸಿದರು.
  • ಇಲ್ಲಿ ಚಾಮುಂಡಿ ಬೆಟ್ಟವಿದೆ.
  • ಇಲ್ಲಿ ಲಲಿತ್‌ ಮಹಲ್‌ ಎಂಬ ಕಟ್ಟಡವಿದೆ.
  • ಇಲ್ಲಿ ಮತದಾನ ಸಮಯದಲ್ಲಿ ಉಪಯೋಗಿಸುವ ಶಾಹಿ ತಯಾರಿಕ ಘಟಕವಿದೆ.
  • ಇದನ್ನು ಭಾರತದ ಸ್ವಿಟ್ಜರ್ಲ್ಯಾಂಡ್‌ ಎಂದು ಕರೆಯುತ್ತಾರೆ.
  • ಭಾರತದ ಪ್ರಥಮ ಸ್ಮಾರ್ಟ್‌ ಕಾರ್ಡ್‌ ಆಧಾರಿತ ಸಾರ್ವಜನಿಕ ಬೈಸಿಕಲ್‌ ಹಂಚಿಕೊಳ್ಳುವ ಪ್ರದರ್ಶನ ಟ್ರಿಣ್‌ ಟ್ರಿಣ್‌ ಮೈಸೂರು ನಗರದಲ್ಲಿ ಪ್ರಾರಂಭಿಸಲಾಯಿತು.
  • ಕರ್ನಾಟಕದ ಪೋಲೀಸ್‌ ಅಕಾಡೆಮಿ ಇದೆ.
  • ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಿದೆ.
  • ಇಲ್ಲಿ ಸೇಂಟ್‌ ಫಿಲೋಮಿನಾ ಚರ್ಚ್‌ ಇದೆ.
  • 1985 ರಲ್ಲಿ ಪ್ರಥಮ ವಿಶ್ವಕನ್ನಡ ಸಮ್ಮೇಳನ ಕುವೆಂಪು ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಬೆಂಗಳೂರು ಜಿಲ್ಲೆ :

  • ಕೆಂಪೇಗೌಡರು ನಿರ್ಮಿಸಿದರು.
  • ವಿಸ್ತೀರ್ಣದಲ್ಲಿ ಕರ್ನಾಟಕದ ಅತಿ ಚಿಕ್ಕ ಜಿಲ್ಲೆಯಾಗಿದೆ.
  • ಇಲ್ಲಿ ವಿಧಾನಸೌಧವಿದೆ. ಇದನ್ನು ಕೆಂಗಲ್‌ ಹನುಮಂತಯ್ಯ ಕಟ್ಟಿಸಿದ್ದಾರೆ.
  • ಇಲ್ಲಿ ಇಸ್ರೋದ ಕೇಂದ್ರ ಕಛೇರಿ ಇದೆ.
  • ಇದನ್ನು ಸಿಲಿಕಾನ್‌ ಸಿಟಿ ಎಂದು ಕರೆಯುತ್ತಾರೆ.
  • NASDAQ ನ ದಕ್ಷಿಣ ಏಷ್ಯಾದ ಕೇಂದ್ರ ಕಛೇರಿ ಇದೆ.
  • ಇದು ಕರ್ನಾಟಕದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಜಿಲ್ಲೆಯಾಗಿದೆ.
  • ಇಲ್ಲಿ ಚಿನ್ನಸ್ವಾಮಿಸ್ಟೇಡಿಯಂ ಇದೆ. ಈ ಕ್ರೀಡಾಗಂಣವು ಸಬ್‌ ಏರ್‌ ಸೌಲಭ್ಯ ಹೊಂದಿದ ವಿಶ್ವದ ಮೊದಲ ಕ್ರಿಕೆಟ್‌ ಕ್ರೀಡಾಂಗಣವಾಗಿದೆ.
  • ಇಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಇದೆ. ಇದು ಕರ್ನಾಟಕದ ಅತಿ ಚಿಕ್ಕ ರಾಷ್ಟ್ರೀಯ ಉದ್ಯಾನವನ.
  • ಇಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯನ್ನು ಜೆಮ್ಷೆಡ್ ಜೀ ಟಾಟಾರವರು 1909 ರಲ್ಲಿ ಸ್ಥಾಪಿಸಿದರು.
  • ಇದು ಕರ್ನಾಟಕದಲ್ಲಿ ಅತಿ ಕಡಿಮೆ ಲಿಂಗಾನುಪಾತ ಹೊಂದಿದ ಜಿಲ್ಲೆಯಾಗಿದೆ.
  • ಕರ್ನಾಟಕದಲ್ಲಿ ಬ್ರಹ್ಮಸಮಾಜದ ಮೊದಲ ಶಾಖೆ ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು.

ರಾಮನಗರ ಜಿಲ್ಲೆ :

  • ಇಲ್ಲಿ ರಾಮದೇವ ಬೆಟ್ಟವು ರಣಹದ್ದುಗಳಿಗೆ ಹೆಸರುವಾಸಿಯಾಗಿದೆ.
  • ಭಾರತದ ಏಕಮಾತ್ರ ಹದ್ದುಗಳ ಅಭಯಾಶ್ರಮ ಕರ್ನಾಟಕದ ರಾಮನಗರ ಜಿಲ್ಲೆಯಾಗಿದೆ.
  • ಇಲ್ಲಿ ಬ್ಯಾಲ್ಯಾಳು ಎಂಬ ಪ್ರದೇಶವನ್ನು ಮೇಕೆದಾಟು ಜಲವಿದ್ಯುತ್‌ ಉತ್ಪಾದನಾ ಕೇಂದ್ರಕ್ಕೆ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತದೆ.
  • ಇಲ್ಲಿಯ ಚೆನ್ನಪಟ್ಟಣವು ಗೊಂಬೆಗಳಿಗೆ ಹೆಸರುವಾಸಿಯಾಗಿದೆ.
  • ಇಲ್ಲಿ ಚೆನ್ನಪಟ್ಟಣದಲ್ಲಿ ಪೊಲೀಸ್‌ ತರಬೇತಿ ಶಾಲೆ ಇದೆ.
  • ಇದನ್ನು ರೇಷ್ಮೆ ಪಟ್ಟಣ ಎಂದು ಕರೆಯಲಾಗಿದೆ.

ಮಂಡ್ಯ ಜಿಲ್ಲೆ :

  • ಇಲ್ಲಿ ಶಿವಪುರ ಧ್ವಜ ಸತ್ಯಾಗ್ರಹ ಸೌಧ ಇದೆ.
  • ಮೇಲುಕೋಟೆಯಲ್ಲಿ ಚೆಲುವನಾರಾಯಣ ದೇವಾಲಯ ಇದೆ.
  • ಇದನ್ನು ಸಕ್ಕರೆ ಬೋಗುಣಿ ಎಂದು ಕರೆಯುತ್ತಾರೆ.
  • ಇಲ್ಲಿ ಶಿವನಸಮುದ್ರ ಜಲವಿದ್ಯುತ್‌ ಉತ್ಪಾದನ ಕೇಂದ್ರವಿದೆ.
  • ಇದು ಆದಿಚುಂಚನಗಿರಿ ನವಿಲುಗಳಿಗೆ ಹೆಸರುವಾಸಿಯಾಗಿದೆ.
  • ಬೃಂದಾವನ ಗಾರ್ಡನ್‌ ಕಾಶ್ಮೀರದಲ್ಲಿರುವ ಶಾಲಿಮಾರ್‌ ಉದ್ಯಾನವನದ ಪ್ರತಿರೂಪವಾಗಿದೆ.
  • ಶ್ರೀರಂಗಪಟ್ಟಣ ಎಂಬ ತಾಲ್ಲೂಕಿನಲ್ಲಿ ಕೆ.ಆರ್‌.ಎಸ್‌ ಆಣೆಕಟ್ಟನ್ನು ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.
  • ಇಲ್ಲಿ ರಂಗನತಿಟ್ಟು ಪಕ್ಷಿಧಾಮವಿದೆ.
  • ಶಿವನಸಮುದ್ರ ಜಲವಿದ್ಯುತ್‌ ಉತ್ಪಾದನೆಯನ್ನು ಮೈಸೂರಿನ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಾಲದಲ್ಲಿ ಪ್ರಾರಂಭಿಸಲಾಯಿತು.

ಕೋಲಾರ ಜಿಲ್ಲೆ :

  • ಇದು ಗಂಗರ ಮೊದಲ ರಾಜಧಾನಿಯಾಗಿತ್ತು.
  • ಬೂದಿಕೋಟೆ ಎಂಬಲ್ಲಿ ಹೈದರಾಲಿ ಜನಿಸಿದನು.
  • ಇಲ್ಲಿನ ಮುಳಬಾಗಿಲು ಕರ್ನಾಟಕದಲ್ಲಿ ಮೊದಲು ಸೂರ್ಯ ಉದಯವಾಗುವ ಸ್ಥಳ.
  • ಇದರ ಮೊದಲ ಹೆಸರು ಕುವಲಾಲ.
  • ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ಕೋಲಾರ ಜಿಲ್ಲೆಯವರು.
  • ಜಾನ್‌ ಟೇಲರ್‌ ಎಂಬ ಕಂಪನಿಯು K.G.F ನಲ್ಲಿ ಬಂಗಾರದ ಗಣಿಯನ್ನು ಪ್ರಾರಂಭಿಸಿತು.

ಹಾಸನ ಜಿಲ್ಲೆ :

  • ಶ್ರವಣಬೆಳಗೊಳವನ್ನು ಜೈನರ ಕಾಶಿ ಎಂದು ಕರೆಯುತ್ತಾರೆ.
  • ಶ್ರವಣಬೆಳಗೊಳದಲ್ಲಿ 81 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಡಾ. ಸಿದ್ದಲಿಂಗಯ್ಯನವರ ಅಧ್ಯಕ್ಷತೆಯಲ್ಲಿ ನಡೆಯಿತು.
  • ಕರ್ನಾಟಕದಲ್ಲಿ ಅತಿ ಹೆಚ್ಚು ಕ್ರೋಮಿಯಂ ಅನ್ನು ಇಲ್ಲಿ ಉತ್ಪಾದಿಸಲಾಗುತ್ತದೆ.
  • ಇಲ್ಲಿಯ ಚೆನ್ನಕೇಶವ ದೇವಾಲಯವಿದೆ.
  • ಇಲ್ಲಿ ಬಿಸಿಲೆ ಕಾಡುಗಳು ಕಂಡುಬರುತ್ತವೆ.
  • ಇಲ್ಲಿಯ ಗೊರೂರು ಜಲಾಶಯವನ್ನು ಹೇಮಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.

ಚಿಕ್ಕ ಬಳ್ಳಾಪುರ ಜಿಲ್ಲೆ :

  • ಇಲ್ಲಿಯ ವಿದುರಾಶ್ವತ ಎಂಬ ಸ್ಥಳವನ್ನು ಕರ್ನಾಟಕದ ಜಲಿಯನ್ ವಾಲಾಬಾಗ್‌ ಎಂದು ಕರೆಯುತ್ತಾರೆ.
  • ವಿದುರಾಶ್ವತ ದುರಂತವು 1938 ಏಪ್ರಿಲ್‌ 25 ರಂದು ನಡೆಯಿತು.
  • ಇಲ್ಲಿನ ಮುದ್ದೇನಹಳ್ಳಿಯಲ್ಲಿ ಸರ್.ಎಂ. ವಿಶ್ವೇಶ್ವರಯ್ಯನವರು 1861 ಸೆಪ್ಟಂಬರ್‌ 15 ರಂದು ಜನಿಸಿದರು.
  • ಇಲ್ಲಿ ಟಿಪ್ಪು ಡ್ರಾಪ್‌ ಎಂದು ಪ್ರಸಿದ್ದಿಯಾಗಿರುವ ನಂದಿ ಬೆಟ್ಟ ಇದೆ.
  • ಗೌರಿಬಿದನೂರಿನಲ್ಲಿ ಭೂಮಾಪನ ಕೇಂದ್ರವಿದೆ.
  • ಅಜ್ಜಂಪುರ ಎಂಬ ಊರಿನಲ್ಲಿ ಅಮೃತ್‌ ಮಹಲ್‌ ಎಂಬ ಹಸುವಿನ ತಳಿ ಸಂಶೋಧನಾ ಕೇಂದ್ರವಿದೆ.

ತುಮಕೂರು ಜಿಲ್ಲೆ :

  • ಮಾರ್ಕೋನಿನಹಳ್ಳಿ ಆಣೆಕಟ್ಟನ್ನು ಶಿಂಷಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.
  • ಕರ್ನಾಟಕದಲ್ಲಿ ಅತಿ ಹೆಚ್ಚು ಕೆಂಪು ಮಣ್ಣನ್ನು ಹೊಂದಿರುವ ಜಿಲ್ಲೆಯಾಗಿದೆ.
  • ಕರ್ನಾಟಕದಲ್ಲಿ ಅತಿ ಹೆಚ್ಚು ರಾಗಿ ಹಾಗೂ ತೆಂಗಿನಕಾಯಿ ಉತ್ಪಾದಿಸುವ ಜಿಲ್ಲೆಯಾಗಿದೆ.
  • ಕುಣಿಗಲ್‌ ಕುದುರೆ ತಳಿ ಸಂಶೋಧನಾ ಕೇಂದ್ರವಿದೆ.
  • ಮಧುಗಿರಿಯಲ್ಲಿ ಏಷ್ಯಾದ ಅತಿ ದೊಡ್ಡ ಸೋಲಾರ್‌ ಪಾರ್ಕ್‌ನ್ನು ಸ್ಥಾಪಿಸಲಾಗಿದೆ.
  • ಪಾವಗಡ ಎಂಬಲ್ಲಿ ಏಷ್ಯಾದ ಅತಿ ದೊಡ್ಡ ಸೋಲಾರ್‌ ಪಾರ್ಕ್ ನ್ನು ಸ್ಥಾಪಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆ :

  • ಇಲ್ಲಿ ಗರಿಷ್ಟ ಪ್ರಮಾಣದಲ್ಲಿ ಉತ್ಪಾದಿಸುವ ಕಾಫಿ ಬೆಳೆ ರುಬೆಸ್ಟಾ.
  • ಇಲ್ಲಿ ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ ಇದೆ.
  • ಇಲ್ಲಿ ಮುಳ್ಳಯ್ಯನಗಿರಿ ಶಿಖರ ಇದೆ.
  • ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ಇದೆ.
  • ಕುದುರೆಮುಖ ಕಬ್ಬಿಣದ ಅದಿರಿಗೆ ಹೆಸಾರಯವಾಸಿಯಾಗಿದೆ.
  • ಶೃಂಗೇರಿಯಲ್ಲಿ ಶಾರದ ಪೀಠ ಇದೆ. ಇದು ತುಂಗಾ ನದಿ ದಂಡೆ ಮೇಲಿದೆ.
  • ಇಲ್ಲಿ ಬಾಬಾಬುಡನ್ ಗಿರಿ ಬೆಟ್ಟವಿದೆ. ಇದನ್ನು ಚಂದ್ರ ದ್ರೋಣ ಪರ್ವತ ಎಂದು ಕರೆಯುತ್ತಾರೆ.

ಉಡುಪಿ ಜಿಲ್ಲೆ :

  • ಇಲ್ಲಿ ಕನಕನ ಕಿಂಡಿ ಇದೆ.
  • ಇದು ಕರಾವಳಿ ತೀರವನ್ನು ಹೊಂದಿದ ಜಿಲ್ಲೆಯಾಗಿದೆ.
  • ಇಲ್ಲಿ ಮಣಿಪಾಲ್ ವಿಶ್ವವಿದ್ಯಾಲಯವಿದೆ.
  • ಕರ್ನಾಟಕದಲ್ಲಿ ಅತಿ ಹೆಚ್ಚು ಲಿಂಗಾನುಪಾತ ಹೊಂದಿದ ಜಿಲ್ಲೆ.
  • ಇಲ್ಲಿ ಸಿಂಡೀಕೇಟ್‌ ಬ್ಯಾಂಕನ್ನು 1925 ರಲ್ಲಿ ಸ್ಥಾಪಿಸಲಾಯಿತು.
  • ಇಲ್ಲಿ ಸೇಂಟ್‌ ಮೇರೀಸ್‌ ದ್ವೀಪವಿದೆ.

FAQ :

ಕರ್ನಾಟಕದಲ್ಲಿ ಅತಿ ಹೆಚ್ಚು ಲಿಂಗಾನುಪಾತ ಹೊಂದಿದ ಜಿಲ್ಲೆ ಯಾವುದು?

ಉಡುಪಿ

ಕರ್ನಾಟಕದ ಅತಿ ಎತ್ತರದ ಶಿಖರ ಯಾವುದು?

ಮುಳ್ಳಯ್ಯನಗಿರಿ ಶಿಖರ

ಇತರೆ ವಿಷಯಗಳು :

ಕೆಂಪೇಗೌಡರ ಬಗ್ಗೆ ಮಾಹಿತಿ

Join WhatsApp Join Telegram

ಕನ್ನಡ ಪತ್ರಿಕೆಗಳ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.