ಪ್ರಮುಖ ಲೇಖಕರ ಕಾವ್ಯನಾಮಗಳ ಬಗ್ಗೆ ಮಾಹಿತಿ Information about the surnames of major authors Pramuka Lekhakara Kavyanamagala bagge Mahithi in Kannada
ಪ್ರಮುಖ ಲೇಖಕರ ಕಾವ್ಯನಾಮಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಪ್ರಮುಖ ಲೇಖಕರ ಕಾವ್ಯನಾಮಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಪ್ರಮುಖ ಲೇಖಕರ ಕಾವ್ಯನಾಮಗಳು :
ಕವಿಗಳು | ಕಾವ್ಯನಾಮ |
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ | ಕುವೆಂಪು |
ಕುಳಕುಂದ ಶಿವರಾಯ | ನಿರಂಜನ |
ಕಿಕ್ಕೇರಿ ಸುಬ್ಬರಾಯ ನರಸಿಂಹಸ್ವಾಮಿ | ಕೆ.ಎಸ್.ನ |
ಅನಂತಕೃಷ್ಣ ಶಹಾಪುರ | ಸತ್ಯಕಾಮ |
ಅಜ್ಜಂಪುರ ಸೀತಾರಾಮ್ | ಆನಂದ |
ಅಕ್ಕಿ ಹೆಬ್ಬಾಳ ರಾಮಣ್ಣ ಮಿತ್ರ | ಅ.ರಾ.ಮಿ |
ಆದ್ಯರಂಗಾಚಾರ್ಯ | ಶ್ರೀರಂಗ |
ಅರಕಲಗೂಡು ನರಸಿಂಹರಾವ ಕೃಷ್ಣರಾವ | ಅ.ನ.ಕೃ |
ಅರಗದ ಲಕ್ಷ್ಮಣರಾವ | ಹೊಯ್ಸಳ |
ಕಸ್ತೂರಿ ರಂಗನಾಥ ನಾರಾಯಣಶರ್ಮ | ನಾ.ಕಸ್ತೂರಿ |
ಕುಂಚೂರು ಬಾರಿಕೇರ ಸದಾಶಿವ | ಕುಂಬಾಸ |
ಕುಂಬಾರ ವೀರಭಧ್ರಪ್ಪ | ಕುಂ.ವೀ. |
ಗುಗ್ಗೇರಿ ಶಾಂತವೀರಪ್ಪ ಶಿವರುದ್ರಪ್ಪ | ಜೆ ಎಸ್ ಎಸ್ |
ಕುಪ್ಪಳ್ಳಿ ಪುಟ್ಟಪ್ಪ ಪೂರ್ಣಸಂದ್ರ ತೇಜಸ್ವಿ | ಪೂಚಂತೇ |
ಗೊರೂರು ರಾಮಸ್ವಾಮಿ ಅಯ್ಯಂಗಾರ್ | ಸೀತಾತನಯ |
ಗೋವಿಂದಾಚಾರ್ಯ ಭೀಮಾಚಾರ್ಯ | ಜಡಭರತ |
ಪಂಜೆ ಮಂಗೇಶರಾಯರು | ಕವಿಶಿಷ್ಯ |
ರಂ.ಶ್ರೀ. ಮುಗಳಿ | ರಸಿಕರಂಗ |
ಬಿ.ಡಿ.ಸುಬ್ಬಯ್ಯ | ಕಾಕೆಮನಿ |
ಎಂ.ಎಚ್.ಪರಮೇಶ್ವರಯ್ಯ | ಪರಮೇಶ |
ಪಟೇಲ್ ರುದ್ರಪ್ಪ ತಿಪ್ಪೇಸ್ವಾಮಿ | ಪರುತಿ |
ಡಿ.ವಿಶ್ವನಾಥರಾಯ್ | ಶ್ರೀನಾಗಾನಂದ |
ಕೆ.ಚಿದಾನಂದಯ್ಯ | ಚಿದಾನಂದ |
ಎಚ್.ಎಂ.ಸೂರ್ಯನಾರಾಯಣ | ಹಾ.ಮೈ.ಸೂರಿ |
ಎಂ.ರಂಗರಾಯ | ನವಗಿರಿನಂದ |
ಎಸ್.ಜೆ.ನಾರಾಯಣಶೆಟ್ಟಿ | ಸುಜನ |
ಆರ್ ಮೋಹನ್ | ಹೇಮಲತ |
ಬಿ.ಶಿವಮೂರ್ತಿ | ಶೂಲಪಾಣಿ |
ಕೆ.ವೆಂಕಟರಾಮಪ್ಪ | ಮಧುಪ |
ಎಚ್. ಶ್ರೀನಿವಾಸಮೂರ್ತಿ | ಪರಮಳ |
ಎಚ್.ಎಸ್. ಅನುಸೂಯ | ತ್ರಿವೇಣಿ |
ಎಚ್.ಆರ್.ರಘುನಾಥಭಟ್ | ರಘು |
ವೀ. ಚಿಕ್ಕವೀರಯ್ಯ | ವೀಚಿ |
ಎ.ವಿ.ಕೇಶವಮೂರ್ತಿ | ಕೇಫ |
ಸಿ,ಪಿ.ಕೃಷ್ಣಕುಮಾರ | ಸಿ.ಪಿ.ಕೆ |
ಸಿಂಪಿ ಲಿಂಗಣ್ಣ | ಭರತ |
ದೊಡ್ಡಬೆಲೆ ಲಕ್ಷ್ಮೀ ನರಸಿಂಹಚಾರ್ಯ | ಡಿ.ಎಲ್.ಎನ್ |
ಎಂ.ಪಂಚಾಕ್ಷರಿ | ಶ್ರೀಪಂಚ |
ಸಿದ್ದವನಹಳ್ಳಿ ಕೃಷ್ಣಶರ್ಮ | ಹರಟೆಮಲ್ಲ |
ಎಂ.ವಿ.ಕನಕಮ್ಮ | ಅಶ್ವಿನಿ |
ಬಿ.ಎನ್.ಸುಬ್ಬಮ್ಮ | ವಾಣಿ |
ಪಿ.ಎನ್.ರಂಗನ್ | ಮನು |
ಆರ್.ವಿ.ಕುಲಕರ್ಣಿ | ರಾ.ಕು |
ಬೆ.ಗೋ.ರಮೇಶ | ಅಭಿನಂದನ |
ದೇವೆಗೌಡ ಜವರೇಗೌಡ | ದೇ.ಜ.ಗೌ |
ಪಾಟೀಲ್ ಪುಟ್ಟಪ್ಪ | ಪಾ.ಪು |
ಚಂದ್ರಶೇಖರ್ ಪಾಟೀಲ್ | ಚಂಪಾ |
ದ.ರಾ.ಬೇಂದ್ರೆ | ಅಂಬಿಕಾತಯನದತ್ತ |
ವೆಂಕಟರಾವ್ | ಬಾರತೀಪ್ರಿಯ |
ಇತರೆ ವಿಷಯಗಳು :
ಕರ್ನಾಟಕದ ಸಾರಿಗೆ ವ್ಯವಸ್ಥೆ ಬಗ್ಗೆ ಮಾಹಿತಿ