ವಿಶ್ವದ ವಸ್ತು ವಿಶೇಷತೆಗಳ ಬಗ್ಗೆ ಮಾಹಿತಿ Information about material properties of the world Vishwada Vastu Visheshategala bagge Mahithi in Kannada
ವಿಶ್ವದ ವಸ್ತು ವಿಶೇಷತೆಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ವಿಶ್ವದ ವಸ್ತು ವಿಶೇಷತೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ವಿಶ್ವದ ವಸ್ತು ವಿಶೇಷತೆಗಳು :
ಹೆಸರು | ವಿಶೇಷತೆ | ದೇಶ |
ಅತಿ ಉದ್ದದ ಸೇತುವೆ | ಡಯಾಂಗ ಕುನ್ಸನ್ ಗ್ರಾಂಡ್ ರೇಲ್ವೆ ಸೇತುವೆ ಶಾಂಘೈ ಮತ್ತು ಬೀಜಿಂಗ್ ಮಧ್ಯ ಸಂಪರ್ಕ ಕೊಡುತ್ತವೆ. | ಚೀನಾ |
ಅತಿ ಎತ್ತರದ ನದಿ ಸೇತುವೆ | ಡೂಗೆ ಸೇತುವೆ ಇದು 565 ಮೀಟರ್ ಎತ್ತರವಿದೆ. ಬೈಪಾನ್ ನದಿಗೆ ಕಟ್ಟಲಾಗಿದೆ. | ಚೀನಾ |
ಜಗತ್ತಿನ ದೊಡ್ಡದಾದ ಬ್ಯಾಂಕ್ | ಇಂಡಸ್ಟ್ರಿಯಲ್ ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ ಇದರ ಆಸ್ತಿ ಜಗತ್ತಿನ ಎಲ್ಲಾ ಬ್ಯಾಂಕ್ ಗಿಂತ ಹೆಚ್ಚಿದೆ. | ಚೀನಾ |
ಅತ್ಯಂತ ಉದ್ದದ ರೈಲು ಮಾರ್ಗ | ಟ್ರಾನ್ಸಸೈಬಿರಿಯನ್ ಮಾರ್ಗ ಮಾಸ್ಕೊದಿಂದ ನಾಖೋಡ್ಕ 9438 ಕಿ.ಮೀ. | ರಷ್ಯಾ |
ಅತ್ಯಂತ ವಿಶಾಲವಾದ ಚರ್ಚ್ | ಬ್ಯಾಸಿಲಿಕಾ ಆಫ್ ಸೇಂಟ್ ಪೀಟರ್. 1492-1612 ರಲ್ಲಿ ನಿರ್ಮಾಣವಾಗಿದ್ದು 186.36 ಕಿ.ಮೀ. ಉದ್ದ 15142 ಚ.ಕಿ.ಮೀ. ವಿಸ್ತೀರ್ಣ ಇದೆ. | ವ್ಯಾಟಿಕನ್ ಸಿಟಿ ರೋಮ್ |
ಹಳೆಯದಾದ ಚರ್ಚ್ | ದೂರಾ ಯರೋಪಸ್ ಚರ್ಚ್ | ಸೀರಿಯಾ |
ಅತ್ಯಂತ ವಿಶಾಲವಾದ ಮಸೀದಿ | ಉಮಾಯದ್ ಮಸೀದಿ 157ಮೀ 97ಮೀ 3.76 ಎಕರೆ ವಿಸ್ತೀರ್ಣ ಆವರಿಸಿದೆ. | ಡಮಾಸ್ಕಸ್ ಸಿರಿಯಾ |
ವಿಸ್ತಾರವಾದ ದೇವಾಲಯ | ಅಂಕೋರವಾಟ್, 16.2.6 ಹೆಕ್ಟೇರ್ ವಿಸ್ತೀರ್ಣ ವಿಷ್ಣುದೇವನಿಗಾಗಿ ಕ್ಮಾರ್ ರಾಜ 2ನೇ ಸೂರ್ಯವರ್ಮನ್ ಅವಧಿ ಕ್ರಿ.ಶ.1135 ರಲ್ಲಿ ನಿರ್ಮಾಣವಾಗಿದೆ. | ಕಾಂಬೋಡಿಯಾ |
ವಿಸ್ತಾರವಾದ ರೇಲ್ವೆ ನಿಲ್ದಾಣ | ಗ್ರಾಂಡ್ ಸೆಂಟ್ರಲ್ ಟರ್ಮಿನಲ್, 48 ಎಕರೆ ವಿಸ್ತೀರ್ಣದ ಇದು ಎರಡು ಹಂತದಲ್ಲಿದ್ದ ಮೇಲಿನ ಹಂತದಲ್ಲಿ 41 ಟ್ರ್ಯಾಕ್ಗಳ ಮತ್ತು ಕೆಳಗಿನ ಹಂತದಲ್ಲಿ 26 ಟ್ರ್ಯಾಕ್ಗಳನ್ನು ಹೊಂದಿದೆ. | ಪಾರ್ಕ್ ಅವೆನ್ಯೂ |
ಅತ್ಯಂತ ಎತ್ತರವಾದ ರೇಲ್ವೆ ನಿಲ್ದಾಣ | ದಿ ಟಂಗ್‌ಉಲಾ 5068 ಮೀಟರ್ ಎತ್ತರವಿದೆ. ಟಿಬೇಟ್ ಪ್ರದೇಶದಲ್ಲಿರುವುದು. | ಚೀನಾ |
ಅತ್ಯಂತ ಉದ್ದವಾದ ಗೋಡೆ | ಚೀನಾದ ಮಹಾಗೋಡೆ 3460 ಕಿ.ಮೀ. ಉದ್ದವಿದೆ. | ಚೀನಾ |
ಹೆಚ್ಚು ಎತ್ತರವಿರುವ ಗೋಪುರ | ಟೋಕಿಯೋ ಸ್ಟೇಟ್ರೀ ಟವರ್ 634 ಮೀ. ಎತ್ತರವಿದೆ. | ಜಪಾನ್ |
ದೊಡ್ಡದಾದ ಕ್ರೀಡಾಂಗಣ | ರುಂಗ್ರಾಡೋ ಮೇ (ಸ್ಟೇಡಿಯಂ ಇದರಲ್ಲಿ 1,14,000 ಪ್ರೇಕ್ಷರಿಗೆ ಆಸನ ವ್ಯವಸ್ಥೆ ಇದೆ) | ದಕ್ಷಿಣ ಕೊರಿಯಾ |
ಅತಿ ಎತ್ತರದ ಬ್ಯಾಂಕ್ ಕಟ್ಟಡ | ಬ್ಯಾಂಕ್ ಆಫ್ ಮಾಂಟ್ರಿಯಲ್ 72 ಮಹಡಿಗಳು 28498ಮೀ.ಎತ್ತರ | ಟೊರಾಂಟೋ ಕೆನಡಾ |
ಅತ್ಯಂತ ಉದ್ದವಾದ ಸಮುದ್ರ ಬಂದರು | ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯಾ ಬಂದರು | ನ್ಯೂಯಾರ್ಕ್ |
ಅತ್ಯಂತ ಎತ್ತರದಲ್ಲಿರುವ ರಸ್ತೆ | ಖಾಲಿದ್ ಮತ್ತು ಹಿನ್ಸಚ್ ಪುರ ನಡುವೆ ಇರುವ ಕಾಂಗ್ ಟಿ ಸು ರಸ್ತೆ | ಟಿಬೆಟ್ |
ಅತ್ಯಂತ ಚಿಕ್ಕ ಜಲಸಂಧಿ | ಡೋವರ್ ಜಲಸಂಧಿ | ಯುರೋಪ್ |
ಎತ್ತರವಾದ ಪ್ರಸ್ಥಭೂಮಿ | ಪಾಮೀರ್ | ಟಿಬೆಟ್ |
ಅತ್ಯಂತ ದೊಡ್ಡ ನದಿ ಮುಖಜ ಭೂಮಿ | ಗಂಗಾ ಬ್ರಹ್ಮಪುತ್ರ | ಬಾಂಗ್ಲಾದೇಶ |
ಅತ್ಯಂತ ಆಳವಾದ ಚಾರ್ಜ್ | ಕಾಳಿ ಗಂಡಕಿ ಚಾರ್ಜ್ 5071 ಮೀಟರ್ ಆಳದಲ್ಲಿದೆ. | ಭಾರತ |
ಅತಿ ಉದ್ದವಾದ ಕರಾವಳಿ ಹೊಂದಿರುವ ದೇಶ | 243792 ಕಿ.ಮೀ.ಉದ್ದ | ಕೆನಡಾ |
ಉದ್ದವಾದ ಸಿಹಿನೀರಿನ ಸರೋವರ | ಟಾಂಗೇನಿಕ್ ಸರೋವರ | ತಾಂಜೇನಿಯಾ |
ದೊಡ್ಡದಾದ ಗ್ರಂಥಾಲಯ | ಯುನೈಟೆಡ್ ಸ್ಟೇಟ್ಸ್ ಲೈಬ್ರರಿ ಆಫ್ ಕಾಂಗ್ರೆಸ್ | ಯು.ಎಸ್.ಎ |
ಅತಿ ಎತ್ತರದಲ್ಲಿರುವ ರಾಜಧಾನಿ ನಗರ | ಲಾ ಪಾಝ | ಬೊಲಿವಿಯಾ |
ಜಗತ್ತಿನ ಅತೀ ಚಿಕ್ಕದಾದ ನದಿ | ರೋ (61ಮೀ.ಉದ್ದ) | ಮೊಂಟಾನಾ |
ದೊಡ್ಡದಾದ ಪ್ರದರ್ಶನ ಕೇಂದ್ರ | ಇಂಟರ್ನ್ಯಾಷನಲ್ ಎಕ್ಸಪೋಜಿಷನ್ ಸೆಂಟರ್ ಇನ್ ಕ್ಲೈವ್ ಲ್ಯಾಂಡ್ | ಯು.ಎಸ್.ಎ |
ಅತ್ಯಂತ ದೊಡ್ಡ ಕಾದಂಬರಿ | ಎಲ್ ಇ ಎಸ್ ಹೋಮ್ಸ್ ದಿ ಬೋನ್ ವೋಲೊಂಟೆ ಕಾದಂಬರಿಕಾರರು – ಲೂಯಿಸ್ | ಫ್ರಾನ್ಸ್, ಹೆನ್ರಿಜೀನ್ ಪ್ಯಾರಿಗೌಲ್ |
ಜಗತ್ತಿನ ಅತ್ಯಂತ ದೊಡ್ಡ ಪುಸ್ತಕ | ಬುದ್ದ ಅಂಡ್ ಹಿಸ್ ದಮ್ಮ 2000 ಕೆ.ಜಿ. ಭಾರವಿದೆ. | ಭಾರತ |
ಉದ್ದವಾದ ನದಿ | ನೈಲ್ ನದಿ | ಈಜಿಪ್ಟ್ |
ಅತ್ಯಂತ ದೊಡ್ಡ ಸಿನಿಮಾ ಹಾಲ್ | ಕೆನೊಪೊಲಿಸ್ ಮ್ಯಾಡ್ರಿಡ್ | ಸ್ಪೇನ್ |
ಅತ್ಯಂತ ದೊಡ್ಡ ಡ್ಯಾಂ | ಥರ್ಬೆಲಾ ಡ್ಯಾಂ | ಪಾಕಿಸ್ತಾನ |
ಅತ್ಯಂತ ದೊಡ್ಡದಾದ ಟೆಲಿಸ್ಕೋಪ್ | ಮೌಂಟ್ ಪಲೋಮೊರೊ | ಅಮೇರಿಕಾ |
ಹೆಚ್ಚು ದಟ್ಟನೆಯ ಬಂದರು | ರಾಟರ್ಡ ಡ್ಯಾಂ | ನೆದರ್ ಲ್ಯಾಂಡ್ |
ಅತಿ ಎತ್ತರವಾದ ಕಟ್ಟಡ | ಬುರ್ಜ ಖಲೀಫಾ | ದುಬೈ |
ಜಗತ್ತಿನ ಎತ್ತರವಾದ ನಗರ | ವ್ಯಾನ್ ಚುವ್ಹಾನ್ | ಚೀನಾ |
FAQ :
ವಿಶ್ವದ ಅತ್ಯಂತ ವಿಶಾಲವಾದ ಮಸೀದಿ ಯಾವುದು?
ಉಮಾಯದ್ ಮಸೀದಿ
ವಿಶ್ವದ ಉದ್ದವಾದ ನದಿ ಯಾವುದು?
ನೈಲ್ ನದಿ
ಇತರೆ ವಿಷಯಗಳು :
ಭಾರತದ ನೈಸರ್ಗಿಕ ವಿಪತ್ತುಗಳ ಬಗ್ಗೆ ಮಾಹಿತಿ