ಅಂತರಾಷ್ಟ್ರೀಯ ಪ್ರಮುಖ ಸಂಘಟನೆಗಳ ಬಗ್ಗೆ ಮಾಹಿತಿ Major International Organizations Antarastriya Pramuka Sangantanegala bagge Mahithi in Kannada
ಅಂತರಾಷ್ಟ್ರೀಯ ಪ್ರಮುಖ ಸಂಘಟನೆಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಅಂತರಾಷ್ಟ್ರೀಯ ಪ್ರಮುಖ ಸಂಘಟನೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಅಂತರಾಷ್ಟ್ರೀಯ ಪ್ರಮುಖ ಸಂಘಟನೆಗಳು :
G7(GROUP OF SEVEN) :
- ಆರ್ಥಿಕವಾಗಿ ತಾಂತ್ರಿಕವಾಗಿ ಮುಂದುವರೆದ ರಾಷ್ಟ್ರಗಳ ಒಕ್ಕೂಟವೇ G7
- ಸ್ಥಾಪನೆ : 1975
- ಸ್ಥಾಪನೆಯ ಸ್ಥಳ : ಪ್ಯಾರಿಸ್
- ಕೇಂದ್ರ ಕಛೇರಿ : ಪ್ಯಾರಿಸ್
- ಆಡಳಿತ ಭಾಷೆ : ಇಂಗ್ಲಿಷ್
- ಮೂಲ ರಾಷ್ಟ್ರಗಳು : 06
- ಪ್ರಸ್ತುತ ರಾಷ್ಟ್ರಗಳು : 07
- 1976 ರಲ್ಲಿ 7ನೇ ರಾಷ್ಟ್ರ ಕೆನಡಾ
- 1997 ರಲ್ಲಿ G7 ನ 8ನೇ ರಾಷ್ಟ್ರವಾಗಿ ರಷ್ಯಾ ಸದಸ್ಯತ್ವ ಪಡೆಯುವುದರೊಂದಿಗೆ G8 ಆಯಿತು.
- ಆದರೆ 2013 ರಲ್ಲಿ ರಷ್ಯಾ ದೇಶವು ಉಕ್ರೇನ್ ದೇಶದ ಕ್ರಿಮಿಯಾ ದ್ವೀಪವನ್ನು ವಶಪಡಿಸಿಕೊಂಡಿದ್ದರಿಂದ 2014 ರಲ್ಲಿ G8 ನಿಂದ ರಷ್ಯಾವನ್ನು ಹೊರಹಾಕಲಾಯಿತು. ಹಾಗಾಗಿ ಪ್ರಸ್ತುತ G7 ಉಳಿದಿದೆ.
- 1975 ರಲ್ಲಿ ನ ಪ್ರಥಮ ಸಮ್ಮೇಳನವು ವ್ಯಾಲೇರಿ ಗಿಸ್ಟರ್ಡ್ ಡಿ ಅವರ ಅಧ್ಯಕ್ಷತೆಯಲ್ಲಿ ಫ್ರಾನ್ಸ್ ದೇಶದ ಪ್ಯಾರಿಸ್ ನಗರದಲ್ಲಿ ನಡೆಯಿತು.
- 2018 ರಲ್ಲಿ G6ನ 44ನೇ ಶೃಂಗ ಸಮ್ಮೇಳನವು ಫ್ರಾನ್ಸ್ ದೇಶದ ಪ್ಯಾರಿಸ್ ನಗರದಲ್ಲಿ ನಡೆಯಿತು.
- 2020 ರಲ್ಲಿ G7ನ 46ನೇ ಶೃಂಗ ಸಮ್ಮೇಳನವು ಅಮೇರಿಕಾದ ನಡೆಯಬೇಕಾಗಿತ್ತು. ಆದರೆ covid̲ -19 ಸಲುವಾಗಿ video conference ಮೂಲಕ ನಡೆಸಲಾಯಿತು.
ASEAN :
- Association of Southeast Asian Nations ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ
- ಸ್ಥಾಪನೆ : 1967, ಆಗಸ್ಟ್ 8
- ಸ್ಥಾಪನೆಯಾದ ಸ್ಥಳ : ಬ್ಯಾಕಾಂಕ್
- ಕೇಂದ್ರ ಕಛೇರಿ : ಜಕಾರ್ತ್(ಇಂಡೋನೇಷ್ಯಾ)
- ಆಡಳಿತ ಭಾಷೆ : ಇಂಗ್ಲೀಷ್
- ಧ್ಯೇಯ ವಾಕ್ಯ : One vision, One Identity, One Community
- ಮೂಲ ರಾಷ್ಟ್ರಗಳು : 5, ಪ್ರಸ್ತುತ ಸದಸ್ಯ ರಾಷ್ಟ್ರ 10
- ಭಾರತ ದೇಶಕ್ಕೆ ಭೂಗಡಿಯನ್ನು ಹಂಚಿಕೊಂಡ Asean ಒಕ್ಕೂಟದ ಸದಸ್ಯ ರಾಷ್ಟ್ರ ಮಯನ್ಮಾರ್
- 1984 ರಲ್ಲಿ ASEAN d 6 ನೇ ರಾಷ್ಟ್ರವಾಗಿ ಬ್ರೂನೈ ಸದಸ್ಯತ್ವ ಪಡೆಯಿತು.
- 1995ರಲ್ಲಿ ASEAN ದ 7 ನೇ ರಾಷ್ಟ್ರವಾಗಿ ವಿಯಟ್ನಾ ಸದಸ್ಯತ್ವ ಪಡೆಯಿತು.
- 1997 ರಲ್ಲಿ ASEAN ದ 8 ಮತ್ತು 9ನೇ ರಾಷ್ಟ್ರವಾಗಿ ಮಯನ್ಮಾರ್ ಮತ್ತು ಲಾವೋಸ್ ಸದಸ್ಯ ಪಡೆದವು.
- 1999 ರಲ್ಲಿ ASEAN ದ 10ನೇ ರಾಷ್ಟ್ರವಾಗಿ ಕಾಬೋಡಿಯಾ ಸದಸ್ಯತ್ವ ಪಡೆಯಿತು.
- 2018 ರಲ್ಲಿ 32 ಮತ್ತು 33ನೇ ಸಭೆಯು ಸಿಂಗಾಪುರದಲ್ಲಿ ನಡೆಯಿತು.
- 2019 ರಲ್ಲಿ 34 ಮತ್ತು 35ನೇ ಸಭೆಯು ಥೈಲ್ಯಾಂಡ್ ದೇಶ
- 2020 ರಲ್ಲಿ 36 ಮತ್ತು 37ನೇ ಸಭೆಯು ಗುಯಾನ್ ಯು ಆನ್ ಅವರ ಅಧ್ಯಕ್ಷತೆಯಲ್ಲಿ ವಿಯಟ್ನಾಂ ದೇಶದ ಹನೋಯದಲ್ಲಿ ನಡೆಯಿತು.
- 2021 ರಲ್ಲಿ 38 ಮತ್ತು 39ನೇ ಸಭೆಯು ಬ್ರೂನೈ ದೇಶದಲ್ಲಿ ನಡೆಯಿತು.
- 2022 ರಲ್ಲಿ 40 ಮತ್ತು 41ನೇ ಸಭೆಯು ಕಾಂಬೋಡಿಯಾದಲ್ಲಿ ನಡೆಯಿತು.
SAARC(South Asian Association For Regional Co-operation) :
- ಸ್ಥಾಪನೆ : 1985, ಡಿಸೆಂಬರ್ 8
- ಕೇಂದ್ರ ಕಛೇರಿ : ನೇಪಾಳದ ಕಠ್ಮಂಡು
- ಸಾರ್ಕ್ ಸಂಸ್ಥಾನದ ದಿನ : ಡಿಸೆಂಬರ್ 8
- ನಾಣ್ಯಗಳು : 8 ಕರೆನ್ಸಿಗಳು
- ಸ್ಥಾಪನೆಯ ಮುಖ್ಯ ರೂವಾರಿ – ಬಾಂಗ್ಲಾ ದೇಶದ ಮಾಜಿ ಅಧ್ಯಕ್ಷ ಝಿಯಾ ಉರ್ ರೆಹಮಾನ್
- ಪ್ರಸ್ತುತ ಕಾರ್ಯದರ್ಶಿ : ಈ.ಆರ್.ವಿರ್ಕೋನ್
- ಉದ್ದೇಶ : ದಕ್ಷಿಣ ಏಷ್ಯಾ ರಾಷ್ಟ್ರಗಳ ನಡುವೆ ಸಹಕಾರ ಮತ್ತು ಶಾಂತಿ ಸ್ಥಾಪಿಸುವುದು.
- 2007 ಏಪ್ರಿಲ್ ನಲ್ಲಿ ಅಫ್ಗಾನಿಸ್ತಾನವು ಸಾರ್ಕ್ನ 8ನೇ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಯಾಯಿತು.
ಒಪ್ಪಂದಗಳು :
SAFTA-SOUTH ASIAN FREE TRADE AREA : ಸಾರ್ಕ್ ನ ರಾಷ್ಟ್ರಗಳ ನಡುವೆ ಮುಕ್ತ ವ್ಯಾಪಾರ ಪ್ರದೇಶವನ್ನಾಗಿ ಘೋಷಿಸುವ ಸಾಫ್ಟಾ ನೀತಿಗೆ 2004 ರಲ್ಲಿ ಇಸ್ಲಮಾಬಾದ್ ನಲ್ಲಿ ನಡೆದ 12ನೇ ಸಾರ್ಕ್ ಶೃಂಗಸಭೆಯಲ್ಲಿ ಸಹಿ ಹಾಕಲಾಯಿತು.
SAVE-SAARC-AUDIO VISUALE EXCHANGE : ಇದು ಸದಸ್ಯ ರಾಷ್ಟ್ರಗಳಲ್ಲಿ ಕಲೆ, ಇತಿಹಾಸ, ಸಂಸ್ಕೃತಿ ಮತ್ತು ಕ್ರೀಡೆಯನ್ನು ಅಭಿವೃದ್ದಿಗೊಳಿಸುವ ಒಪ್ಪಂದವಾಗಿದೆ.
SAD-SOUTH ASIAN DEVELOPMENT : ಇದು ಸದಸ್ಯ ರಾಷ್ಟ್ರಗಳಲ್ಲಿ ಅಭಿವೃದ್ದಿ ಕಾರ್ಯಕ್ರಮಗಳನ್ನು ರೂಪಿಸುವ ಒಪ್ಪಂದವಾಗಿದೆ.
G-20 ರಾಷ್ಟ್ರಗಳ ಸಂಘಟನೆ :
- ಸ್ಥಾಪನೆಯಾದ ವರ್ಷ – 1999
- ಸ್ಥಾಪನೆಯಾದ ಸ್ಥಳ – ಜರ್ಮನಿಯ ಬರ್ಲಿನ್
- ವಿಶ್ವದ ಒಟ್ಟು ಜಿ.ಡಿ.ಪಿಯಲ್ಲಿ ಶೇ.85 ಒಟ್ಟು ವ್ಯಾಪಾರದಲ್ಲಿ ಶೇ.80 ಮತ್ತು ಒಟ್ಟು ಜನಸಂಖ್ಯೆಯಲ್ಲಿ 2/3 ರಷ್ಟು ಈ ಸಂಘಟನೆಯನ್ನು ಹೊಂದಿದೆ.
- ಜಾಗತಿಕ ಆರ್ಥಿಕತೆಯಲ್ಲಿ ಕೈಗಾರಿಕಾ ಅಭಿವೃದ್ದಿ ಹೊಂದಿದ ಮತ್ತು ವಿಕಾಸಶೀಲ ರಾಷ್ಟ್ರಗಳ ಸಂಘಟನೆಯಾಗಿದೆ.
- 1999ರಲ್ಲಿ ಅಮೇರಿಕಾದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಮೊದಲ ಬಾರಿಗೆ ಚರ್ಚಿಸಲಾಯಿತು.
- 2008ರ ಆರ್ಥಿಕ ಕುಸಿತದ ನಂತರ ಸದಸ್ಯ ರಾಷ್ಟ್ರಗಳ ಆಡಳಿತ ಮುಖ್ಯಸ್ಥರುಗಳ ಸಭೆಯು ಆರಂಭವಾಯಿತು.
- ಮೊದಲ ಸಭೆಯು 2008ರ ನವೆಂಬರ್ 14 ಮತ್ತು 15 ರಂದು ಅಮೇರಿಕಾದ ವಾಷಿಂಗ್ ಟನ್ ಡಿಸಿಯಲ್ಲಿ ನಡೆಯಿತು.
- ಸದಸ್ಯ ರಾಷ್ಟ್ರಗಳು : ಭಾರತ, ಆಸ್ಟ್ರೇಲಿಯಾ, ಕೆನಡಾ, ಅರ್ಜೈಂಟೈನಾ, ಬ್ರೆಜಿಲ್, ಚೀನಾ ಫ್ರಾನ್ಸ್, ಇಟಲಿ, ಜರ್ಮನಿ, ಇಂಡೋನೇಷ್ಯಾ, ಜಪಾನ್, ಮೆಕ್ಸಿಕೋ, ದಕ್ಷಿಣ ಆಫ್ರಿಕಾ, ರಷ್ಯಾ, ಅಮೇರಿಕಾ, ಟರ್ಕಿ,ಬ್ರಿಟನ್.
- 2008ರಲ್ಲಿ ಜಿ-20 ಯ ಪ್ರಥಮ ಸಮ್ಮೇಳನವು ಅಮೇರಿಕಾದ ವಾಷಿಂಗ್ಟನ್ ಡಿ.ಸಿ.ಯಲ್ಲಿ ನಡೆಯಿತು.
- 2019 ರಲ್ಲಿ ಜಿ-20 ಯ 14ನೇ ಸಮ್ಮೇಳನವು ಜಪಾನ ದೇಶದ ಟೋಕಿಯದಲ್ಲಿ ನಡೆಯಿತು.
- 2020 ರಲ್ಲಿ ಜಿ-20 ಯ 15ನೇ ಸಮ್ಮೇಳನವು ಸೌದಿ ಅರೇಬಿಯಾದ ರಿಯಾದ್ ದಲ್ಲಿ ನಡೆಯಿತು.
ಬ್ರಿಕ್ಸ್ :
- ಸ್ಥಾಪನೆ : 2006
- ದ್ಯೇಯವಾಕ್ಯ : partnership for development integration in industralation̤
- ಮೂಲತಃ ಸದಸ್ಯ ರಾಷ್ಟ್ರಗಳ ಸಂಖ್ಯೆ – 4
- ಪ್ರಸ್ತುತ ಸದಸ್ಯ ರಾಷ್ಟ್ರಗಳ ಸಂಖ್ಯೆ – 5
- ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ ಇದರ ಸದಸ್ಯ ರಾಷ್ಟ್ರಗಳಾಗಿವೆ.
- “Building Better Global Economic BRIC” ಎಂಬ ಪ್ರಕಟಣೆಯಲ್ಲಿ ಯು.ಕೆ.ಯ ಅರ್ಥಶಾಸ್ತ್ರಜ್ಞ ಮತ್ತು ಗೋಲ್ಡ್ ಸ್ಯಾಚ್ ಮ್ಯಾನ್ ಸಂಸ್ಥೆ ಮುಖ್ಯಸ್ಥರಾದ ಸರ್ ಜಿಮ್.ಓ. ನೀಲ್ ಮೊದಲ ಬಾರಿಗೆ ಬ್ರಿಕ್ ಪದವನ್ನು 2001 ನವೆಂಬರ್ 30 ರಂದು ಬಳಕೆ ಮಾಡಿದರು.
- ಉದ್ದೇಶ : ಆರ್ಥಿಕ ಹಣಕಾಸು ಮತ್ತು ವ್ಯಾಪಾರದ ಸಮನ್ವಯ ಬೆಳವಣಿಗೆ.
- 2011ರ ಚೀನಾದ ಸಾನ್ಯಾದಲ್ಲಿ ನಡೆದ 3ನೇ ಬ್ರಿಕ್ ಸಮ್ಮೇಳನದಲ್ಲಿ 5ನೇ ಸದಸ್ಯ ರಾಷ್ಟ್ರವಾಗಿ ದಕ್ಷಿಣ ಆಫ್ರಿಕಾ ಸೇರ್ಪಡೆಯಾಯಿತು.
FAQ :
G7 ರಾಷ್ಟ್ರಗಳನ್ನು ಹೆಸರಿಸಿ?
ಇಟಲಿ, ಅಮೇರಿಕ, ಜರ್ಮನಿ, ಜಪಾನ್, ಫ್ರಾನ್ಸ್, ಕೆನಡಾ, ಬ್ರಿಟನ್.
SAARC ನ ಕೇಂದ್ರ ಕಛೇರಿ ಎಲ್ಲಿದೆ?
ನೇಪಾಳದ ಕಠ್ಮಂಡು
ಇತರೆ ವಿಷಯಗಳು :
ಜೈವಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ
ವಿಶ್ವದ ವಸ್ತು ವಿಶೇಷತೆಗಳ ಬಗ್ಗೆ ಮಾಹಿತಿ