‌ವಿವಿಧ ವಿಷಯಗಳು ಮತ್ತು ಅವುಗಳ ಅಧ್ಯಯನದ ಬಗ್ಗೆ ಮಾಹಿತಿ | Information about various subjects and their study in Kannada

Join Telegram Group Join Now
WhatsApp Group Join Now

‌ವಿವಿಧ ವಿಷಯಗಳು ಮತ್ತು ಅವುಗಳ ಅಧ್ಯಯನದ ಬಗ್ಗೆ ಮಾಹಿತಿ Information about various subjects and their study Vividha Vishayagalu mattu Avugala Adhyayanadha bagge mahithi in kannada

ವಿವಿಧ ವಿಷಯಗಳು ಮತ್ತು ಅವುಗಳ ಅಧ್ಯಯನದ ಬಗ್ಗೆ ಮಾಹಿತಿ :

Information about various subjects and their study in Kannada
ವಿವಿಧ ವಿಷಯಗಳು ಮತ್ತು ಅವುಗಳ ಅಧ್ಯಯನದ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ವಿವಿಧ ವಿಷಯಗಳು ಮತ್ತು ಅವುಗಳ ಅಧ್ಯಯನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ವಿವಿಧ ವಿಷಯಗಳು ಮತ್ತು ಅವುಗಳ ಅಧ್ಯಯನಗಳ ಪಟ್ಟಿ :

ಅಧ್ಯಯನಗಳುವಿಷಯ
ಏರೋಡೈನಾಮಿಕ್ಸ್ಗಾಳಿ ಮತ್ತು ಇತರ ಅನಿಲಗಳ ಅಧ್ಯಯನ, ವಿಮಾನ ,ಕ್ಷಿಪಣಿ ಮೊದಲಾದ ಘನಕಾಯಗಳ ಚಲನೆ ಮತ್ತು ನಿಯಂತ್ರಣದ ಅಧ್ಯಯನ
ಅಗ್ರೋಬಯಾಲಜಿಸಸ್ಯ ಜೀವನ ಮತ್ತು ಸಸ್ಯ ಪೌಷ್ಠಿಕತೆ ವಿಜ್ಞಾನ
ಅಗ್ರಾನಮಿಮಣ್ಣಿನ ನಿರ್ವಹಣೆ ಮತ್ತು ಬೆಳೆಗಳ ಉತ್ಪಾದನೆಯ ವಿಜ್ಞಾನ
ಅಗ್ರೋಸ್ಟೋಲಜಿಹುಲ್ಲುಗಳ ಅಧ್ಯಯನ
ಅಂತ್ರೋಪಾಲಜಿಮಾನವ ಜನಾಂಗದ ಅಧ್ಯಯನದ ಮೂಲ ಮತ್ತು ಸಾಂಸ್ಕೃತಿಕ ಅಭಿವೃದ್ದಿ
ಹರ್ಬೋಕಲ್ಚರ್ಮರಗಳ ಮತ್ತು ತರಕಾರಿಗಳ ಕೃಷಿ
ಆರ್ಕಿಯಾಲಜಿಪುರಾತತ್ವ ಶಾಸ್ತ್ರ, ಪ್ರಾಚೀನ ವಸ್ತುಗಳ ಅಧ್ಯಯನ
ಆಸ್ಟ್ರಾಲಜಿಜ್ಯೋತಿಷ್ಯ ವಿಜ್ಞಾನ, ವರ್ಗೀಯ ಕಾರ್ಯಗಳ ಚಲನೆ ಮತ್ತು ಸ್ಥಿತಿಗಳ ಸಹಾಯದಿಂದ ಮಾನವನ ವಿಧಿಯನ್ನು ಹೇಳುವ ಶಾಸ್ತ್ರ.
ಅಸ್ಟ್ರೋಫಿಸಿಕ್ಸ್ಭೌತಶಾಸ್ತ್ರ ವರ್ಗೀಯ ಕಾರ್ಯಗಳ ಭೌತಿಕ ಸ್ವರೂಪ ಕುರಿತಾದ ಖಗೋಳ ಶಾಸ್ತ್ರದ ಶಾಖೆ
ಬ್ಯಾಕ್ಟೀರಿಯಾಲಜಿಬ್ಯಾಕ್ಟೀರಿಯಾಗಳ ಅಧ್ಯಯನ
ಜೀವಶಾಸ್ತ್ರಸಜೀವ ವಸ್ತುಗಳ ಅಧ್ಯಯನ
ಬಯೋನಮಿ ಜೀವನ ನಿಯಮಗಳ ವಿಜ್ಞಾನ
ಸಸ್ಯಶಾಸ್ತ್ರಸಸ್ಯಗಳ ಅಧ್ಯಯನ
ರಸಾಯನಶಾಸ್ತ್ರಮೂಲ ವಸ್ತುಗಳ ಮತ್ತು ಅವುಗಳ ಸಂಯೋಗ ಮತ್ತು ವರ್ತನೆ ನಿಯಮಗಳ ಅಧ್ಯಯನ
ಕಾಸ್ಮೊಗನಿಸ್ವರ್ಗೀಯ ಕಾಯಗಳ ಸ್ವರೂಪದ ವಿಜ್ಞಾನ
ಕ್ರಿಪ್ಟೊಗ್ರಫಿರಹಸ್ಯ ಬರವಣಿಗೆಗಳ ಅಧ್ಯಯನ
ಕ್ರಿಸ್ಟಲೋಗ್ರಫಿಹರಳುಗಳ ರಚನೆ, ರೂಪಗಳು ಮತ್ತು ಗುಣಗಳ ಅಧ್ಯಯನ
ಕ್ರಯೋಜನಿಕ್ಸ್‌ಬಹು ಕಡಿಮೆ ಉಷ್ಣತೆಯ ಉತ್ಪಾದನೆ, ನಿಯಂತ್ರಣ ಮತ್ತು ಅನ್ವಯ ಇವುಗಳ ವಿಜ್ಞಾನ
ಕಾಸ್ಮಾಲಜಿವಿಶ್ವದ ಮೂಲ, ಸ್ವರೂಪ ಮತ್ತು ಇತಿಹಾಸ ಕುರಿತು ಅಧ್ಯಯನ
ರೈಟೋಲಜಿಕೋಶಗಳು ಉಂಟಾಗುವಿಕೆ, ರಚನೆ ಮತ್ತು ಕಾರ್ಯಗಳ ಅಧ್ಯಯನ ಕಾಕ್ವಿಲೊಗ್ರಫಿ ಗುರುತು ಹಚ್ಚುವ ಉದ್ದೇಶಕ್ಕಾಗಿ ಬೆರಳು ಮುದ್ರೆಗಳ ಅಧ್ಯಯನ
ಕಾಲಜಿಪ್ರಾಣಿಗಳ ಮತ್ತು ಸಸ್ಯಗಳ ಪರಿಸರ ಅಧ್ಯಯನ
ಕಾನೋಮೆಟ್ರಿಕ್ಸ್ಅರ್ಥಶಾಸ್ತ್ರ ಸಿದ್ದಾಂತಗಳ ಪರೀಕ್ಷೆಗೆ ಗಣಿತದ ಅಳವಡಿಕೆ
ಅರ್ಥಶಾಸ್ತ್ರಸಾಮಾಗ್ರಿಗಳ ಉತ್ಪಾದನೆ, ವಿತರಣೆ ಮತ್ತು ಬಳಕೆ ಕುರಿತ ವಿಜ್ಞಾನ
ಎಂಬ್ರಿಯೊಲಜಿಭ್ರೂಣಗಳ ಅಧ್ಯಯನ
ಎಂಟಮಾಲಜಿಕೀಟಗಳ ಅಧ್ಯಯನ
ಎಪಿಡೆಮಿಯಾಲಜಿಸಾಂಕ್ರಾಮಿಕ ರೋಗದ ಅಧ್ಯಯನ
ಎಫಿಗ್ರಫಿಶಾಸನಗಳ ಅಧ್ಯಯನ
ಅರ್ನಿತೊಲಾಜಿಪಕ್ಷಿಗಳ ಅಧ್ಯಯನ
ಒಡೊಂಟೋಲಜಿಹಲ್ಲುಗಳ ಅಧ್ಯಯನ
ಭೂಗರ್ಭಶಾಸ್ತ್ರಭೂವಿಜ್ಞಾನ
ಜಿಯೋಫಿಸಿಕ್ಸ್ಭೂಮಿಯ ತತ್ವಶಾಸ್ತ್ರ
ಗೆರೊಂಟೊಲಜಿಮುಪ್ಪು ಉಂಟಾಗುವಿಕೆ
ಹಿಸ್ಟಾಲಜಿಅಂಗಸತ್ವಗಳ ಅಧ್ಯಯನ
ಹಾರ್ಟಿಕಲ್ಚರ್ಹೂವು,ಹಣ್ಣು,ತರಕಾರಿ ಮತ್ತು ಅಲಂಕಾರಿಕ ಸಸ್ಯಗಳ ಅಧ್ಯಯನ ಕೃಷಿ
ಹೈಡ್ರೋಲಜಿದೊರೆಯುವಿಕೆ ಮತ್ತು ಜಲಗೋಳ ಹಾಗೂ ವಾತಾವರಣದಲ್ಲಿ ನೀರಿನ ಅಧ್ಯಯನ
ಹೈಡ್ರೋಸ್ಟಾಟಿಕ್ಸ್ದ್ರವಗಳಲ್ಲಿ ಬಲ ಮತ್ತು ಒತ್ತಡಗಳ ಗಣಿತಾತ್ಮಕ ಅಧ್ಯಯನ
ಸೂಕ್ಷ್ಮಜೀವಶಾಸ್ತ್ರ ಮಾಫಾಲಜಿಸೂಕ್ಷ್ಮಜೀವಿಗಳ ಅಧ್ಯಯನ ಸಾವಯವ ರೂಪಗಳ ಮತ್ತು ಗುಣಗಳ ಅಧ್ಯಯನ
ದ್ಯುತಿಶಾಸ್ತ್ರಬೆಳಕಿನ ಸ್ವರೂಪ ಮತ್ತು ಗುಣಗಳ ಅಧ್ಯಯನ
ಅರ್ಥೋಪೆಡಿಕ್ಸ್ಮಾಂಸಖಂಡದ ಆಸ್ತಿ ವ್ಯವಸ್ಥೆಯಲ್ಲುಂಟಾದ ದೋಷಗಳನ್ನು ಸರಿಪಡಿಸುವಿಕೆ
ಆಸ್ಟಿಯೋಲಾಜಿ ಪಾಲಿಯೋಬಾಟನಿಮೂಳೆಗಳ ಅಧ್ಯಯನ ಪಳೆಯುಳಿಕೆ ಸಸ್ಯಗಳ ಅಧ್ಯಯನ
ಅಕೌಸ್ಟಿಕ್ಧ್ವನಿಯ ಅಧ್ಯಯನ
ಅನಾಟಮಿ ರಚನೆಮಾನ ಶರೀರದ ಅಂಗರಚನಾಶಾಸ್ತ್ರ
ಏರೋನಾಟಿಕ್ಸ್ಹಾರುವ ಕಲೆ ವಿಜ್ಞಾನ, ವಿಮಾನಗಳ ಹಾರಾಟದ ವಿಜ್ಞಾನ
ಏರೋಸ್ಟಾಲಿಕ್ಸ್ಸ್ಥಿರ ವಿಜ್ಞಾನಗಳ ಶಾಖೆ, ಸಮತೋಲನದಲ್ಲಿರುವ ಅನಿಲಗಳ ಅಧ್ಯಯನ

FAQ :

ಏರೋಡೈನಾಮಿಕ್ಸ್ ಎಂದರೇನು?

ಗಾಳಿ ಮತ್ತು ಇತರ ಅನಿಲಗಳ ಅಧ್ಯಯನ, ವಿಮಾನ ,ಕ್ಷಿಪಣಿ ಮೊದಲಾದ ಘನಕಾಯಗಳ ಚಲನೆ ಮತ್ತು ನಿಯಂತ್ರಣದ ಅಧ್ಯಯನ.

ಕ್ರಿಪ್ಟೊಗ್ರಫಿ ಎಂದರೇನು?

ರಹಸ್ಯ ಬರವಣಿಗೆಗಳ ಅಧ್ಯಯನ

ಇತರೆ ವಿಷಯಗಳು :

ಜೈವಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ

Join WhatsApp Join Telegram

ರಕ್ತದ ಬಗ್ಗೆ ಮಾಹಿತಿ

Leave your vote

-1 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.