ಷೇರು ಮಾರುಕಟ್ಟೆಯ ಬಗ್ಗೆ ಮಾಹಿತಿ Information about stock market Sheru Marukatteya bagge Mahithi in Kannada
ಷೇರು ಮಾರುಕಟ್ಟೆಯ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಷೇರು ಮಾರುಕಟ್ಟೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಬಾಂಬೆ ಷೇರು ವಿನಿಮಯ ಕೇಂದ್ರ :
- ಸ್ಥಾಪನೆ : ಜುಲೈ 9, 1875
- ಕೇಂದ್ರ ಕಛೇರಿ : ಮಂಬೈ
- ಸೂಚ್ಯಾಂಕ : SENSEX
- ಭಾರತದ ಪ್ರಥಮ ಷೇರು ಮಾರುಕಟ್ಟೆಯಾಗಿದೆ.
- ಇದು ದಲ್ಲಾಳಿಗಳಿಂದ ಸ್ಥಾಪಿಸಲ್ಪಟ್ಟಿದೆ.
- ಏಷ್ಯಾಖಂಡದಲ್ಲಿ ಮೊದಲಬಾರಿಗೆ ಸ್ಥಾಪನೆಯಾದ ಷೇರು ಮಾರುಕಟ್ಟೆಯಾಗಿದೆ.
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ :
- ಸ್ಥಾಪನೆ : 1992
- ಕಾರ್ಯಾರಂಭ : 1994
- ಕೇಂದ್ರ ಕಛೇರಿ : ಮುಂಬೈ
- ಸೂಚ್ಯಾಂಕ : NIFTY
- D-MAT ಅಂತರಾಷ್ಟ್ರೀಯ ಗುಣಮಟ್ಟದ ಆನಲೈನ್ ಟ್ರೇಡಿಂಗ್ ವ್ಯವಸ್ಥೆಯನ್ನು ಹೊಂದಿದೆ.
- ಭಾರತದ ಅತಿ ದೊಡ್ಡದಾದ ಮತ್ತು ಜಗತ್ತಿನ 3 ನೇಯ ಅತಿ ದೊಡ್ಡದಾದ ಷೇರು ಮಾರುಕಟ್ಟೆಯಾಗಿದೆ.
ಭಾರತೀಯ ಷೇರು ವಿಕ್ರೀಯ ಮಂಡಳಿ :
- ಸ್ಥಾಪನೆ : ಏಪ್ರಿಲ್ 12, 1988
- ಕಾರ್ಯಾರಂಭ : ಜನವರಿ 30, 1992
- ಕೇಂದ್ರ ಕಛೇರಿ : ಮುಂಬೈ
- ಪ್ರಥಮ ಅಧ್ಯಕ್ಷರು : ಎಸ್.ಎ.ಧಾವೆ
- ಪ್ರಸ್ತುತ ಅಧ್ಯಕ್ಷರು : ಅಜೆಯ ತ್ಯಾಗಿ
- ಉದ್ದೇಶ : ಷೇರು ವಿನಿಮಯ ಕೇಂದ್ರಗಳನ್ನು ನಿಯಂತ್ರಿಸುವುದು.
- ಇದನ್ನು ಬಂಡವಾಳ ಮಾರುಕಟ್ಟೆ ಎಂದು ಕರೆಯುತ್ತಾರೆ.
- ಎಸ್.ಈ.ಬಿ.ಐ.ನ ಪ್ರಾದೇಶಿಕ ಕಛೇರಿಗಳು
- ಉತ್ತರದಲ್ಲಿ – ನವದೆಹಲಿ
- ದಕ್ಷಿಣದಲ್ಲಿ – ಚೆನ್ನೈ
- ಪೂರ್ವದಲ್ಲಿ – ಕಲ್ಕತ್ತಾ
- ಪಶ್ಚಿಮದಲ್ಲಿ – ಅಹಮದಬಾದ್
- ಸೆಬಿಯ ತಿದ್ದುಪಡಿ ಕಾಯ್ದೆ ಸ್ಥಾಪನೆಯ ಮುಖ್ಯ ಉದ್ದೇಶ ಸಣ್ಣ ಹೂಡಿಕೆದಾರರನ್ನು ರಕ್ಷಿಸುವುದು ಮತ್ತು ನಕಲಿ ಹೂಡಿಕೆದಾರರನ್ನು ಪತ್ತೆ ಹಚ್ಚುವುದು.
ಫಾವರ್ಡ್ ಎಕ್ಸಚೆಂಜ್ ಮಾರ್ಕೆಟ್ :
- 1952 ರಲ್ಲಿ ನವದೆಹಲಿಯಲ್ಲಿ ಸ್ಥಾಪನೆಯಾಯಿತು.
- 2015 ರಲ್ಲಿ ಸೆಬಿಯಲ್ಲಿ ವಿಲೀನವಾಯಿತು.
- ಫಾವರ್ಡ್ ಎಕ್ಸಚೆಂಜ್ ಮಾರ್ಕೆಟಯು ಮಾರುಕಟ್ಟೆಯ ಸರಕುಗಳನ್ನು ನಿಯಂತ್ರಿಸುತ್ತದೆ ಮತ್ತು ವಿನಿಮಯ ಮಾಡುತ್ತದೆ.
ಷೇರುಮಾರುಕಟ್ಟೆಯಲ್ಲಿ ಬಳಸುವ ಪ್ರಮುಖ ಪದಗಳು :
- ಗೂಳಿ ಪ್ರವೃತ್ತಿ : ಷೇರುಗಳ ಮೌಲ್ಯ ಮತ್ತು ಷೇರುಗಳ ಬೆಲೆ ಹೆಚ್ಚಾಗಿರುವುದನ್ನು ತಿಳಿಸುತ್ತದೆ.
- ಕರಡಿ ಪ್ರವೃತ್ತಿ : ಷೇರುಗಳ ಮೌಲ್ಯ ಕಡಿಮೆಯಾಗಿರುವುದು ಮತ್ತು ಷೇರುಗಳ ಬೆಲೆ ಕಡಿಮೆಯಾಗಿರುವುದನ್ನು ಸೂಚಿಸುತ್ತದೆ.
- ಕುಂಟು ಬಾತು : ಸಟ್ಟಾ ವ್ಯಾಪಾರಿಯು ದಿನಾಂಕದಂದು ವ್ಯವಹರಿಸಲು ವಿಫಲವಾಗಿರುವುದನ್ನು ಸೂಚಿಸುತ್ತದೆ.
- ಸಾರಂಗ : ಸಟ್ಟಾ ವ್ಯಾಪಾರಿಯ ಲಾಭಗಳಿಸುವ ಉದ್ದೇಶದಿಂದಲೇ ಕಾದಿರಿಸಿದ ಷೇರುಗಳನ್ನು ಸೂಚಿಸುತ್ತದೆ.
- ಬ್ಲೂ ಚಿಪ್ : ಷೇರು ಮಾರುಕಟ್ಟೆಯಲ್ಲಿ ಅತ್ಯಂತ ಮೌಲ್ಯವಿರುವ ಗುಣಮಟ್ಟವಿರುವ ಹಾಗೂ ವಿಶ್ವಸಾರ್ಹತೆ ಹೊಂದಿರುವ ಷೇರುಗಳನ್ನು ಸೂಚಿಸುತ್ತದೆ.
FAQ :
ಏಷ್ಯಾಖಂಡದಲ್ಲಿ ಮೊದಲಬಾರಿಗೆ ಸ್ಥಾಪನೆಯಾದ ಷೇರು ಮಾರುಕಟ್ಟೆಯಾಗಿದೆ?
ಬಾಂಬೆ ಷೇರು ವಿನಿಮಯ ಕೇಂದ್ರ
ಗೂಳಿ ಪ್ರವೃತ್ತಿ ಎಂದರೇನು?
ಷೇರುಗಳ ಮೌಲ್ಯ ಮತ್ತು ಷೇರುಗಳ ಬೆಲೆ ಹೆಚ್ಚಾಗಿರುವುದನ್ನು ತಿಳಿಸುತ್ತದೆ.
ಇತರೆ ವಿಷಯಗಳು :
ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಮಾಹಿತಿ