ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರ ಬಗ್ಗೆ ಮಾಹಿತಿ Information about social and religious reformers Samajika mattu Dharmika sudharakara bagge Mahithi in kannada
ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರು
19 ನೇ ಶತಮಾನವನ್ನು ಭಾರತದ ಪುನರುಜ್ಜೀವನ ಅಥವಾ ನವೋದಯ ಕಾಲ ಎನ್ನುವರು.
ರಾಜರಾಮ್ ಮೋಹನ್ ರಾಯ್ :
- 1772 ರಲ್ಲಿ ಬಂಗಾಳದ ಬರ್ದ್ವಾನ ಜಿಲ್ಲೆಯ ರಾಧಾನಗರ ಎಂಬಲ್ಲಿ ಜನಿಸಿದರು. ತಂದೆ ರಮಾಕಾಂತರಾಯ್, ತಾಯಿ ತಾರಿಣಿದೇವಿ.
- 1805 ರಿಂದ 1814ರ ವರೆಗೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಕಂದಾಯ ಸಂಗ್ರಹಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
- 1814 ರಲ್ಲಿ ಕಲ್ಕತ್ತಾದಲ್ಲಿ ಆತ್ಮೀಯ ಸಭಾ ಸ್ಥಾಪಿಸಿದರು.
- 1815 ರಲ್ಲಿ ವೇದಾಂತ ಕಾಲೇಜನ್ನು ಸ್ಥಾಪಿಸಿದರು.
- 1828 ರಲ್ಲಿ ಬ್ರಹ್ಮ ಸಮಾಜ ಸಂಸ್ಥೆಯನ್ನು ಸ್ಥಾಪಿಸಿದರು.
- ಇವರ ಪ್ರಯತ್ನದ ಫಲವಾಗಿ 1829ರಲ್ಲಿ ಲಾರ್ಡ್ ವಿಲಿಯಂ ಬೆಂಟಿಂಕ್ ಸತಿಸಹಗಮನ ಪದ್ದತಿಯನ್ನು ನಿಷೇಧಿಸಿದರು.
- ಇವರ ಕತಿಗಳು ವೇದಾಂತ ಸಾರ, ತುಹಪತ್- ಉಲ್-ಮುವಾಹಿದಿನ್
ದಯಾನಂದ ಸರಸ್ವತಿ :
- 1824 ರಲ್ಲಿ ಗುಜರಾತ್ ಕಾಠೆವಾಡ ಸಮೀಪ ಟಂಕಾರ್ನಲ್ಲಿ ಜನಿಸಿದರು. ತಂದೆ ಅಂಬಾಶಂಕರ ತಿವಾರಿ, ತಾಯಿ ಅಮೃತಬಾಯಿ. ಇವರ ಬಾಲ್ಯದ ಹೆಸರು ಮೂಲಶಂಕರ.
- 1875 ರಲ್ಲಿ ಮುಂಬೈಯಲ್ಲಿ ಆರ್ಯಸಮಾಜವನ್ನು ಸ್ಥಾಪಿಸಿದರು.
- 1877 ರಲ್ಲಿ ಲಾಹೋರ್ ಇದರ ಕೇಂದ್ರ ಸ್ಥಾನವಾಯಿತು.
- 1877 ರಲ್ಲಿ ಲಾಹೋರ್ ಇದರ ಕೇಂದ್ರ ಸ್ಥಾನವಾಯಿತು.
- ಆಧುನಿಕ ಭಾರತದ ಸಮಸ್ಯೆಗಳಿಗೆ ಪರಿಹಾರ ವೇದಗಳಿಲ್ಲದೆ ಎಂದು ತಿಳಿದ ಅವರು ವೇದಗಳಿಗೆ ಹಿಂದುರಿಗಿ ಎಂದು ತಿಳಿಸಿದರು.
- ಇವರ ಪ್ರಮುಖ ಕೃತಿ ಸತ್ಯರ್ಥ ಪ್ರಕಾಶ್.
ಡಾ. ಆತ್ಮರಾಮ ಪಾಂಡುರಂಗ :
- ಮಹಿಳೆಯರ, ಶೂದ್ರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇವರು ಪ್ರಾರ್ಥನಾ ಸಮಾಜವನ್ನು1867 ರಲ್ಲಿ ಸ್ಥಾಪಿಸಿದರು.
- ಜಿ.ಆರ್. ಭಂಡಾಕರ್, ಎಂ.ಜಿ.ರಾನಡೆ ಅವರು ಈ ಪ್ರಾರ್ಥನಾ ಸಮಾಜವನ್ನು ಜನಪ್ರಿಯಗೊಳಿಸಿದರು.
- ಈ ಸಮಾಜದ ಸದಸ್ಯರಲ್ಲೊಬ್ಬರಾದ ರಾನಡೆಯವರು 1884 ರಲ್ಲಿ ಪುಣೆಯಲ್ಲಿ ಹೆಣ್ಣು ಮಕ್ಕಳಿಗಾಗಿ ಪ್ರೌಢಶಾಲೆಯನ್ನು ಆರಂಭಿಸಿದ ಸದಸ್ಯ ಥೋಂಢೋ ಕೇಶವ ಕರ್ವೆ ಪುಣೆಯಲ್ಲಿ ಮಹಿಳಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು.
ಮಹಾತ್ಮ ಜ್ಯೋತಿಭಾ ಪುಲೆ :
- 1873 ರಲ್ಲಿ ಪುಣೆಯಲ್ಲಿ ಸತ್ಯಶೋಧಕ ಸಮಾಜ ಸ್ಥಾಪಿಸಿದರು.
- ಸಾರ್ವತ್ರಿಕ ಶಿಕ್ಷಣ ಘೋಷಿಸಿದ ಮೊದಲ ಸಮಾಜವಿದು.
- ಇವರ ಪ್ರಸಿದ್ದ ಕೃತಿ ಗುಲಾಮಗಿರಿ.
- ಈ ಸಮಾಜವು ಗುಲಾಮಗಿರಿಯನ್ನು ಖಂಡಿಸಿತು.
- ಪತ್ನಿ ಸಾವಿತ್ರಿಬಾಯಿಯವರೊಂದಿಗೆ 1863 ರಲ್ಲಿ ಪುಣೆಯಲ್ಲಿ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಿ ಶಿಶುಹತ್ಯೆ ಪ್ರಕರಣಗಳನ್ನು ಕೊನೆಗಾಣಿಸಿದರು.
ಸ್ವಾಮಿ ವಿವೇಕಾನಂದರು :
- 1863 ಜನವರಿ 12 ರಂದು ಕಲ್ಕತ್ತಾದಲ್ಲಿ ಜನಿಸಿದರು. ತಂದೆ ವಿಶ್ವನಾಥ ದತ್ತ, ತಾಯಿ ಭುವನೇಶ್ವರಿ ದೇವಿ.
- ಕ್ರಿ.ಶ. 1893 ರಲ್ಲಿ ಅಮೇರಿಕಾದ ಚಿಕ್ಯಾಗೋ ನಗರದ ವಿಶ್ವಧರ್ಮ ಸಮ್ಮೇಳನದ ಭಾಗವಹಿಸಿದರು.
- 1897 ರಲ್ಲಿ ಬಂಗಾಳದ ಬೇಲೂರು ಮಠದಲ್ಲಿ ರಾಮಕೃಷ್ಣ ಮಿಷನ್ ಸ್ಥಾಪಿಸಿದರು.
- ಪ್ರಬುದ್ದ ಭಾರತ , ಉದ್ಬೋದನಾ ಎಂಬ ಪತ್ರಿಕೆಗಳನ್ನು ಹೊರಡಿಸಿದರು.
- ಇವರು ಭಗವದ್ಗೀತೆಯನ್ನು ಇಂಗ್ಲೀಷ್ ಭಾಷೆಗೆ ಅನುವಾದ ಮಾಡಿದ್ದರಿಂದ ಶ್ವೇತ ಸರಸ್ವತಿ ಎನಿಸಿಕೊಂಡರು.
- 1916 ರಲ್ಲಿ ಮದ್ರಾಸ್ ನ ಅಡಿಯಾರ್ ನಲ್ಲಿ ಹೋ ರೂಲ್ ಚಳುವಳಿ ಸಂಘಟಿಸಿದರು.
- ನ್ಯೂ ಇಂಡಿಯಾ ಮತ್ತು ಕಾಮನ್ ವ್ಹೀಲ್ ಎಂಬ ಪತ್ರಿಕೆಗಳನ್ನು ಹೊರಡಿಸಿದರು.
ಸರ್ ಸಯ್ಯದ್ ಅಹಮ್ಮದ್ಖಾನ್ :
- 1817 ರಲ್ಲಿ ದೆಹಲಿಯಲ್ಲಿ ಜನಿಸಿದರು.
- ಇಂಗ್ಲೀಷ್ ಕಂಪನಿಯಲ್ಲಿ ನ್ಯಾಯಾಂಗ ಇಲಾಖೆಯಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು.
- ಇಂಗ್ಲಿಷಿನ ವೈಜ್ಞಾನಿಕ ಮತ್ತು ಸಾಹಿತ್ಯಿಕ ಕೃತಿಗಳನ್ನು ಉರ್ದುವಿಗೆ ಭಾಷಾಂತರಿಸಲು ಟ್ರಾನ್ಸಲೇಶನ್ ಸೊಸೈಟಿ ಎಂದು ಮರುನಾಮಕರಣಗೊಂಡಿತು.
FAQ :
ಬ್ರಹ್ಮ ಸಮಾಜ ಸಂಸ್ಥೆಯನ್ನುಯಾರು ಸ್ಥಾಪಿಸಿದರು?
ರಾಜರಾಮ್ ಮೋಹನ್ ರಾಯ್
ಆರ್ಯಸಮಾಜವನ್ನು ಯಾರು ಸ್ಥಾಪಿಸಿದರು?
ದಯಾನಂದ ಸರಸ್ವತಿ
ಇತರೆ ವಿಷಯಗಳು :
ಸುಭಾಸ್ ಚಂದ್ರ ಬೋಸ್ ಮತ್ತು ಭಾರತೀಯ ರಾಷ್ಟ್ರೀಯ ಸೇನೆಯ ಬಗ್ಗೆ ಮಾಹಿತಿ
ವಿಶ್ವ ರೇಡಿಯೋ ದಿನದ ಬಗ್ಗೆ ಮಾಹಿತಿ