ವಿವಿಧ ವಿಷಯಗಳು ಮತ್ತು ಅವುಗಳ ಅಧ್ಯಯನದ ಬಗ್ಗೆ ಮಾಹಿತಿ Information about various subjects and their study Vividha Vishayagalu mattu Avugala Adhyayanadha bagge mahithi in kannada
ವಿವಿಧ ವಿಷಯಗಳು ಮತ್ತು ಅವುಗಳ ಅಧ್ಯಯನದ ಬಗ್ಗೆ ಮಾಹಿತಿ :
ಈ ಲೇಖನಿಯಲ್ಲಿ ವಿವಿಧ ವಿಷಯಗಳು ಮತ್ತು ಅವುಗಳ ಅಧ್ಯಯನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ವಿವಿಧ ವಿಷಯಗಳು ಮತ್ತು ಅವುಗಳ ಅಧ್ಯಯನಗಳ ಪಟ್ಟಿ :
ಅಧ್ಯಯನಗಳು | ವಿಷಯ |
ಏರೋಡೈನಾಮಿಕ್ಸ್ | ಗಾಳಿ ಮತ್ತು ಇತರ ಅನಿಲಗಳ ಅಧ್ಯಯನ, ವಿಮಾನ ,ಕ್ಷಿಪಣಿ ಮೊದಲಾದ ಘನಕಾಯಗಳ ಚಲನೆ ಮತ್ತು ನಿಯಂತ್ರಣದ ಅಧ್ಯಯನ |
ಅಗ್ರೋಬಯಾಲಜಿ | ಸಸ್ಯ ಜೀವನ ಮತ್ತು ಸಸ್ಯ ಪೌಷ್ಠಿಕತೆ ವಿಜ್ಞಾನ |
ಅಗ್ರಾನಮಿ | ಮಣ್ಣಿನ ನಿರ್ವಹಣೆ ಮತ್ತು ಬೆಳೆಗಳ ಉತ್ಪಾದನೆಯ ವಿಜ್ಞಾನ |
ಅಗ್ರೋಸ್ಟೋಲಜಿ | ಹುಲ್ಲುಗಳ ಅಧ್ಯಯನ |
ಅಂತ್ರೋಪಾಲಜಿ | ಮಾನವ ಜನಾಂಗದ ಅಧ್ಯಯನದ ಮೂಲ ಮತ್ತು ಸಾಂಸ್ಕೃತಿಕ ಅಭಿವೃದ್ದಿ |
ಹರ್ಬೋಕಲ್ಚರ್ | ಮರಗಳ ಮತ್ತು ತರಕಾರಿಗಳ ಕೃಷಿ |
ಆರ್ಕಿಯಾಲಜಿ | ಪುರಾತತ್ವ ಶಾಸ್ತ್ರ, ಪ್ರಾಚೀನ ವಸ್ತುಗಳ ಅಧ್ಯಯನ |
ಆಸ್ಟ್ರಾಲಜಿ | ಜ್ಯೋತಿಷ್ಯ ವಿಜ್ಞಾನ, ವರ್ಗೀಯ ಕಾರ್ಯಗಳ ಚಲನೆ ಮತ್ತು ಸ್ಥಿತಿಗಳ ಸಹಾಯದಿಂದ ಮಾನವನ ವಿಧಿಯನ್ನು ಹೇಳುವ ಶಾಸ್ತ್ರ. |
ಅಸ್ಟ್ರೋಫಿಸಿಕ್ಸ್ | ಭೌತಶಾಸ್ತ್ರ ವರ್ಗೀಯ ಕಾರ್ಯಗಳ ಭೌತಿಕ ಸ್ವರೂಪ ಕುರಿತಾದ ಖಗೋಳ ಶಾಸ್ತ್ರದ ಶಾಖೆ |
ಬ್ಯಾಕ್ಟೀರಿಯಾಲಜಿ | ಬ್ಯಾಕ್ಟೀರಿಯಾಗಳ ಅಧ್ಯಯನ |
ಜೀವಶಾಸ್ತ್ರ | ಸಜೀವ ವಸ್ತುಗಳ ಅಧ್ಯಯನ |
ಬಯೋನಮಿ | ಜೀವನ ನಿಯಮಗಳ ವಿಜ್ಞಾನ |
ಸಸ್ಯಶಾಸ್ತ್ರ | ಸಸ್ಯಗಳ ಅಧ್ಯಯನ |
ರಸಾಯನಶಾಸ್ತ್ರ | ಮೂಲ ವಸ್ತುಗಳ ಮತ್ತು ಅವುಗಳ ಸಂಯೋಗ ಮತ್ತು ವರ್ತನೆ ನಿಯಮಗಳ ಅಧ್ಯಯನ |
ಕಾಸ್ಮೊಗನಿ | ಸ್ವರ್ಗೀಯ ಕಾಯಗಳ ಸ್ವರೂಪದ ವಿಜ್ಞಾನ |
ಕ್ರಿಪ್ಟೊಗ್ರಫಿ | ರಹಸ್ಯ ಬರವಣಿಗೆಗಳ ಅಧ್ಯಯನ |
ಕ್ರಿಸ್ಟಲೋಗ್ರಫಿ | ಹರಳುಗಳ ರಚನೆ, ರೂಪಗಳು ಮತ್ತು ಗುಣಗಳ ಅಧ್ಯಯನ |
ಕ್ರಯೋಜನಿಕ್ಸ್ | ಬಹು ಕಡಿಮೆ ಉಷ್ಣತೆಯ ಉತ್ಪಾದನೆ, ನಿಯಂತ್ರಣ ಮತ್ತು ಅನ್ವಯ ಇವುಗಳ ವಿಜ್ಞಾನ |
ಕಾಸ್ಮಾಲಜಿ | ವಿಶ್ವದ ಮೂಲ, ಸ್ವರೂಪ ಮತ್ತು ಇತಿಹಾಸ ಕುರಿತು ಅಧ್ಯಯನ |
ರೈಟೋಲಜಿ | ಕೋಶಗಳು ಉಂಟಾಗುವಿಕೆ, ರಚನೆ ಮತ್ತು ಕಾರ್ಯಗಳ ಅಧ್ಯಯನ ಕಾಕ್ವಿಲೊಗ್ರಫಿ ಗುರುತು ಹಚ್ಚುವ ಉದ್ದೇಶಕ್ಕಾಗಿ ಬೆರಳು ಮುದ್ರೆಗಳ ಅಧ್ಯಯನ |
ಕಾಲಜಿ | ಪ್ರಾಣಿಗಳ ಮತ್ತು ಸಸ್ಯಗಳ ಪರಿಸರ ಅಧ್ಯಯನ |
ಕಾನೋಮೆಟ್ರಿಕ್ಸ್ | ಅರ್ಥಶಾಸ್ತ್ರ ಸಿದ್ದಾಂತಗಳ ಪರೀಕ್ಷೆಗೆ ಗಣಿತದ ಅಳವಡಿಕೆ |
ಅರ್ಥಶಾಸ್ತ್ರ | ಸಾಮಾಗ್ರಿಗಳ ಉತ್ಪಾದನೆ, ವಿತರಣೆ ಮತ್ತು ಬಳಕೆ ಕುರಿತ ವಿಜ್ಞಾನ |
ಎಂಬ್ರಿಯೊಲಜಿ | ಭ್ರೂಣಗಳ ಅಧ್ಯಯನ |
ಎಂಟಮಾಲಜಿ | ಕೀಟಗಳ ಅಧ್ಯಯನ |
ಎಪಿಡೆಮಿಯಾಲಜಿ | ಸಾಂಕ್ರಾಮಿಕ ರೋಗದ ಅಧ್ಯಯನ |
ಎಫಿಗ್ರಫಿ | ಶಾಸನಗಳ ಅಧ್ಯಯನ |
ಅರ್ನಿತೊಲಾಜಿ | ಪಕ್ಷಿಗಳ ಅಧ್ಯಯನ |
ಒಡೊಂಟೋಲಜಿ | ಹಲ್ಲುಗಳ ಅಧ್ಯಯನ |
ಭೂಗರ್ಭಶಾಸ್ತ್ರ | ಭೂವಿಜ್ಞಾನ |
ಜಿಯೋಫಿಸಿಕ್ಸ್ | ಭೂಮಿಯ ತತ್ವಶಾಸ್ತ್ರ |
ಗೆರೊಂಟೊಲಜಿ | ಮುಪ್ಪು ಉಂಟಾಗುವಿಕೆ |
ಹಿಸ್ಟಾಲಜಿ | ಅಂಗಸತ್ವಗಳ ಅಧ್ಯಯನ |
ಹಾರ್ಟಿಕಲ್ಚರ್ | ಹೂವು,ಹಣ್ಣು,ತರಕಾರಿ ಮತ್ತು ಅಲಂಕಾರಿಕ ಸಸ್ಯಗಳ ಅಧ್ಯಯನ ಕೃಷಿ |
ಹೈಡ್ರೋಲಜಿ | ದೊರೆಯುವಿಕೆ ಮತ್ತು ಜಲಗೋಳ ಹಾಗೂ ವಾತಾವರಣದಲ್ಲಿ ನೀರಿನ ಅಧ್ಯಯನ |
ಹೈಡ್ರೋಸ್ಟಾಟಿಕ್ಸ್ | ದ್ರವಗಳಲ್ಲಿ ಬಲ ಮತ್ತು ಒತ್ತಡಗಳ ಗಣಿತಾತ್ಮಕ ಅಧ್ಯಯನ |
ಸೂಕ್ಷ್ಮಜೀವಶಾಸ್ತ್ರ ಮಾಫಾಲಜಿ | ಸೂಕ್ಷ್ಮಜೀವಿಗಳ ಅಧ್ಯಯನ ಸಾವಯವ ರೂಪಗಳ ಮತ್ತು ಗುಣಗಳ ಅಧ್ಯಯನ |
ದ್ಯುತಿಶಾಸ್ತ್ರ | ಬೆಳಕಿನ ಸ್ವರೂಪ ಮತ್ತು ಗುಣಗಳ ಅಧ್ಯಯನ |
ಅರ್ಥೋಪೆಡಿಕ್ಸ್ | ಮಾಂಸಖಂಡದ ಆಸ್ತಿ ವ್ಯವಸ್ಥೆಯಲ್ಲುಂಟಾದ ದೋಷಗಳನ್ನು ಸರಿಪಡಿಸುವಿಕೆ |
ಆಸ್ಟಿಯೋಲಾಜಿ ಪಾಲಿಯೋಬಾಟನಿ | ಮೂಳೆಗಳ ಅಧ್ಯಯನ ಪಳೆಯುಳಿಕೆ ಸಸ್ಯಗಳ ಅಧ್ಯಯನ |
ಅಕೌಸ್ಟಿಕ್ | ಧ್ವನಿಯ ಅಧ್ಯಯನ |
ಅನಾಟಮಿ ರಚನೆ | ಮಾನ ಶರೀರದ ಅಂಗರಚನಾಶಾಸ್ತ್ರ |
ಏರೋನಾಟಿಕ್ಸ್ | ಹಾರುವ ಕಲೆ ವಿಜ್ಞಾನ, ವಿಮಾನಗಳ ಹಾರಾಟದ ವಿಜ್ಞಾನ |
ಏರೋಸ್ಟಾಲಿಕ್ಸ್ | ಸ್ಥಿರ ವಿಜ್ಞಾನಗಳ ಶಾಖೆ, ಸಮತೋಲನದಲ್ಲಿರುವ ಅನಿಲಗಳ ಅಧ್ಯಯನ |
FAQ :
ಏರೋಡೈನಾಮಿಕ್ಸ್ ಎಂದರೇನು?
ಗಾಳಿ ಮತ್ತು ಇತರ ಅನಿಲಗಳ ಅಧ್ಯಯನ, ವಿಮಾನ ,ಕ್ಷಿಪಣಿ ಮೊದಲಾದ ಘನಕಾಯಗಳ ಚಲನೆ ಮತ್ತು ನಿಯಂತ್ರಣದ ಅಧ್ಯಯನ.
ಕ್ರಿಪ್ಟೊಗ್ರಫಿ ಎಂದರೇನು?
ರಹಸ್ಯ ಬರವಣಿಗೆಗಳ ಅಧ್ಯಯನ
ಇತರೆ ವಿಷಯಗಳು :
ಜೈವಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ