ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರ ಬಗ್ಗೆ ಮಾಹಿತಿ | Information about social and religious reformers in Kannada

Join Telegram Group Join Now
WhatsApp Group Join Now

ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರ ಬಗ್ಗೆ ಮಾಹಿತಿ Information about social and religious reformers Samajika mattu Dharmika sudharakara bagge Mahithi in kannada

ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರ ಬಗ್ಗೆ ಮಾಹಿತಿ

Information about social and religious reformers in Kannada
ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರು

19 ನೇ ಶತಮಾನವನ್ನು ಭಾರತದ ಪುನರುಜ್ಜೀವನ ಅಥವಾ ನವೋದಯ ಕಾಲ ಎನ್ನುವರು.

ರಾಜರಾಮ್‌ ಮೋಹನ್‌ ರಾಯ್‌ :

  • 1772 ರಲ್ಲಿ ಬಂಗಾಳದ ಬರ್ದ್ವಾನ ಜಿಲ್ಲೆಯ ರಾಧಾನಗರ ಎಂಬಲ್ಲಿ ಜನಿಸಿದರು. ತಂದೆ ರಮಾಕಾಂತರಾಯ್‌, ತಾಯಿ ತಾರಿಣಿದೇವಿ.
  • 1805 ರಿಂದ 1814ರ ವರೆಗೆ ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪನಿಯಲ್ಲಿ ಕಂದಾಯ ಸಂಗ್ರಹಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
  • 1814 ರಲ್ಲಿ ಕಲ್ಕತ್ತಾದಲ್ಲಿ ಆತ್ಮೀಯ ಸಭಾ ಸ್ಥಾಪಿಸಿದರು.
  • 1815 ರಲ್ಲಿ ವೇದಾಂತ ಕಾಲೇಜನ್ನು ಸ್ಥಾಪಿಸಿದರು.
  • 1828 ರಲ್ಲಿ ಬ್ರಹ್ಮ ಸಮಾಜ ಸಂಸ್ಥೆಯನ್ನು ಸ್ಥಾಪಿಸಿದರು.
  • ಇವರ ಪ್ರಯತ್ನದ ಫಲವಾಗಿ 1829ರಲ್ಲಿ ಲಾರ್ಡ್‌ ವಿಲಿಯಂ ಬೆಂಟಿಂಕ್‌ ಸತಿಸಹಗಮನ ಪದ್ದತಿಯನ್ನು ನಿಷೇಧಿಸಿದರು.
  • ಇವರ ಕತಿಗಳು ವೇದಾಂತ ಸಾರ, ತುಹಪತ್-‌ ಉಲ್-ಮುವಾಹಿದಿನ್‌

ದಯಾನಂದ ಸರಸ್ವತಿ :

  • 1824 ರಲ್ಲಿ ಗುಜರಾತ್‌ ಕಾಠೆವಾಡ ಸಮೀಪ‌ ಟಂಕಾರ್ನಲ್ಲಿ ಜನಿಸಿದರು. ತಂದೆ ಅಂಬಾಶಂಕರ ತಿವಾರಿ, ತಾಯಿ ಅಮೃತಬಾಯಿ. ಇವರ ಬಾಲ್ಯದ ಹೆಸರು ಮೂಲಶಂಕರ.
  • 1875 ರಲ್ಲಿ ಮುಂಬೈಯಲ್ಲಿ ಆರ್ಯಸಮಾಜವನ್ನು ಸ್ಥಾಪಿಸಿದರು.
  • 1877 ರಲ್ಲಿ ಲಾಹೋರ್‌ ಇದರ ಕೇಂದ್ರ ಸ್ಥಾನವಾಯಿತು.
  • 1877 ರಲ್ಲಿ ಲಾಹೋರ್‌ ಇದರ ಕೇಂದ್ರ ಸ್ಥಾನವಾಯಿತು.
  • ಆಧುನಿಕ ಭಾರತದ ಸಮಸ್ಯೆಗಳಿಗೆ ಪರಿಹಾರ ವೇದಗಳಿಲ್ಲದೆ ಎಂದು ತಿಳಿದ ಅವರು ವೇದಗಳಿಗೆ ಹಿಂದುರಿಗಿ ಎಂದು ತಿಳಿಸಿದರು.
  • ಇವರ ಪ್ರಮುಖ ಕೃತಿ ಸತ್ಯರ್ಥ ಪ್ರಕಾಶ್.

ಡಾ. ಆತ್ಮರಾಮ ಪಾಂಡುರಂಗ :

Join WhatsApp Join Telegram
  • ಮಹಿಳೆಯರ, ಶೂದ್ರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇವರು ಪ್ರಾರ್ಥನಾ ಸಮಾಜವನ್ನು1867 ರಲ್ಲಿ ಸ್ಥಾಪಿಸಿದರು.
  • ಜಿ.ಆರ್.‌ ಭಂಡಾಕರ್‌, ಎಂ.ಜಿ.ರಾನಡೆ ಅವರು ಈ ಪ್ರಾರ್ಥನಾ ಸಮಾಜವನ್ನು ಜನಪ್ರಿಯಗೊಳಿಸಿದರು.
  • ಈ ಸಮಾಜದ ಸದಸ್ಯರಲ್ಲೊಬ್ಬರಾದ ರಾನಡೆಯವರು 1884 ರಲ್ಲಿ ಪುಣೆಯಲ್ಲಿ ಹೆಣ್ಣು ಮಕ್ಕಳಿಗಾಗಿ ಪ್ರೌಢಶಾಲೆಯನ್ನು ಆರಂಭಿಸಿದ ಸದಸ್ಯ ಥೋಂಢೋ ಕೇಶವ ಕರ್ವೆ ಪುಣೆಯಲ್ಲಿ ಮಹಿಳಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು.

ಮಹಾತ್ಮ ಜ್ಯೋತಿಭಾ ಪುಲೆ :

  • 1873 ರಲ್ಲಿ ಪುಣೆಯಲ್ಲಿ ಸತ್ಯಶೋಧಕ ಸಮಾಜ ಸ್ಥಾಪಿಸಿದರು.
  • ಸಾರ್ವತ್ರಿಕ ಶಿಕ್ಷಣ ಘೋಷಿಸಿದ ಮೊದಲ ಸಮಾಜವಿದು.
  • ಇವರ ಪ್ರಸಿದ್ದ ಕೃತಿ ಗುಲಾಮಗಿರಿ.
  • ಈ ಸಮಾಜವು ಗುಲಾಮಗಿರಿಯನ್ನು ಖಂಡಿಸಿತು.
  • ಪತ್ನಿ ಸಾವಿತ್ರಿಬಾಯಿಯವರೊಂದಿಗೆ 1863 ರಲ್ಲಿ ಪುಣೆಯಲ್ಲಿ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಿ ಶಿಶುಹತ್ಯೆ ಪ್ರಕರಣಗಳನ್ನು ಕೊನೆಗಾಣಿಸಿದರು.

ಸ್ವಾಮಿ ವಿವೇಕಾನಂದರು :

  • 1863 ಜನವರಿ 12 ರಂದು ಕಲ್ಕತ್ತಾದಲ್ಲಿ ಜನಿಸಿದರು. ತಂದೆ ವಿಶ್ವನಾಥ ದತ್ತ, ತಾಯಿ ಭುವನೇಶ್ವರಿ ದೇವಿ.
  • ಕ್ರಿ.ಶ. 1893 ರಲ್ಲಿ ಅಮೇರಿಕಾದ ಚಿಕ್ಯಾಗೋ ನಗರದ ವಿಶ್ವಧರ್ಮ ಸಮ್ಮೇಳನದ ಭಾಗವಹಿಸಿದರು.
  • 1897 ರಲ್ಲಿ ಬಂಗಾಳದ ಬೇಲೂರು ಮಠದಲ್ಲಿ ರಾಮಕೃಷ್ಣ ಮಿಷನ್‌ ಸ್ಥಾಪಿಸಿದರು.
  • ಪ್ರಬುದ್ದ ಭಾರತ , ಉದ್ಬೋದನಾ ಎಂಬ ಪತ್ರಿಕೆಗಳನ್ನು ಹೊರಡಿಸಿದರು.
  • ಇವರು ಭಗವದ್ಗೀತೆಯನ್ನು ಇಂಗ್ಲೀಷ್‌ ಭಾಷೆಗೆ ಅನುವಾದ ಮಾಡಿದ್ದರಿಂದ ಶ್ವೇತ ಸರಸ್ವತಿ ಎನಿಸಿಕೊಂಡರು.
  • 1916 ರಲ್ಲಿ ಮದ್ರಾಸ್‌ ನ ಅಡಿಯಾರ್‌ ನಲ್ಲಿ ಹೋ ರೂಲ್‌ ಚಳುವಳಿ ಸಂಘಟಿಸಿದರು.
  • ನ್ಯೂ ಇಂಡಿಯಾ ಮತ್ತು ಕಾಮನ್‌ ವ್ಹೀಲ್‌ ಎಂಬ ಪತ್ರಿಕೆಗಳನ್ನು ಹೊರಡಿಸಿದರು.

ಸರ್‌ ಸಯ್ಯದ್‌ ಅಹಮ್ಮದ್ಖಾನ್‌ :

  • 1817 ರಲ್ಲಿ ದೆಹಲಿಯಲ್ಲಿ ಜನಿಸಿದರು.
  • ಇಂಗ್ಲೀಷ್‌ ಕಂಪನಿಯಲ್ಲಿ ನ್ಯಾಯಾಂಗ ಇಲಾಖೆಯಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು.
  • ಇಂಗ್ಲಿಷಿನ ವೈಜ್ಞಾನಿಕ ಮತ್ತು ಸಾಹಿತ್ಯಿಕ ಕೃತಿಗಳನ್ನು ಉರ್ದುವಿಗೆ ಭಾಷಾಂತರಿಸಲು ಟ್ರಾನ್ಸಲೇಶನ್‌ ಸೊಸೈಟಿ ಎಂದು ಮರುನಾಮಕರಣಗೊಂಡಿತು.

FAQ :

ಬ್ರಹ್ಮ ಸಮಾಜ ಸಂಸ್ಥೆಯನ್ನುಯಾರು ಸ್ಥಾಪಿಸಿದರು?

ರಾಜರಾಮ್‌ ಮೋಹನ್‌ ರಾಯ್‌

ಆರ್ಯಸಮಾಜವನ್ನು ಯಾರು ಸ್ಥಾಪಿಸಿದರು?

ದಯಾನಂದ ಸರಸ್ವತಿ

ಇತರೆ ವಿಷಯಗಳು :

ಸುಭಾಸ್‌ ಚಂದ್ರ ಬೋಸ್‌ ಮತ್ತು ಭಾರತೀಯ ರಾಷ್ಟ್ರೀಯ ಸೇನೆಯ ಬಗ್ಗೆ ಮಾಹಿತಿ

ವಿಶ್ವ ರೇಡಿಯೋ ದಿನದ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.