60+ಗಾದೆ ಮಾತುಗಳು ಕನ್ನಡದಲ್ಲಿ Gaade Maatu in Kannada Folk Words Proverbs in kannada
60+ಗಾದೆ ಮಾತುಗಳು ಕನ್ನಡದಲ್ಲಿ
ಈ ಲೇಖನಿಯಲ್ಲಿ ಗಾದೆ ಮಾತುಗಳ ಬಗ್ಗೆ ನಿಮಗೆ ಅನುಕೂಲವಾಗುವಂತೆ ನಿಮಗೆ ಒಂದಿಷ್ಟು ಮಾಹಿತಿಯನ್ನು ನೀಡಿದ್ದೇವೆ.
Gaade Maatu in Kannada
೧. ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ.
೨.ಆಕಳು ಕಪ್ಪಾದರೆ ಹಾಲು ಕಪ್ಪೆ?
೩. ಕಬ್ಬು ಡೊಂಕಾದರೆ ಸಿಹಿಯು ಡೊಂಕೆ?
೪. ಕಾಯಕವೇ ಕೈಲಾಸ.
೫. ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ.
೬. ಸಜ್ಜನರ ಸಂಗ ಹೆಜ್ಜೇನು ಸವಿದಂತೆ.
೭. ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು.
೮. ಯಥಾ ರಾಜಾ ತಥಾ ಪ್ರಜಾ
೯. ವಿವಿಧ ರೋಗಗಳಿಗೆ ಮದ್ದಿವೆ, ಹೊಟ್ಟೆ ಉರಿಗೆ ಮದ್ದಿಲ್ಲ.
೧೦. ದುಡ್ಡೇ ದೊಡ್ಡಪ್ಪ, ಆದರೆ ವಿದ್ಯೆ ಅದರಪ್ಪ.
೧೧. ಮನೆ ಸಣ್ಣದಾದರೂ ಮನಸ್ಸು ದೊಡ್ಡದಾಗಿರಲಿ.
೧೩. ಉಂಡಿದ್ದು ಹೊಟ್ಟೆಗಾಗಿ, ಮಾಡಿದ್ದು ಬಟ್ಟೆಗಾಗಿ.
೧೪. ಸಜ್ಜನರ ಸಂಗ ಹೆಜ್ಜೇನು ಸವಿದಂತೆ.
೧೬. ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು.
೧೭. ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು.
೧೮. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ.
೧೯. ನಾಯಿ ಹಸಿದಾಗ ಅನ್ನ ಹಳಸಿತು.
೨೦. ಜಾಣನಿಗೆ ಮಾತಿನ ಪೆಟ್ಟು ಕೋಣನಿಗೆ ದೊಣ್ಣೆ ಪೆಟ್ಟು.
೨೧. ಹಾಲಿನ ದುಡ್ಡು ಹಾಲಿಗೆ, ನೀರಿನ ದುಡ್ಡು ನೀರಿಗೆ.
೨೨. ತುಂಬಿದ ಕೊಡ ತುಳುಕಲ್ಲ
೨೩. ತತ್ವದಲ್ಲಿ ಸತ್ವ ಹುಡುಕು, ವ್ಯಥೆಯಲ್ಲಿ ಕಥೆ ಹುಡುಕು.
೨೪. ಆಳಾಗಬಲ್ಲವನು ಅರಸನಾಗಬಲ್ಲ.
೨೫. ಮನಸಿದ್ದರೆ ಮಾರ್ಗ.
೨೬. ಮಾಡಿದುಣ್ಣೊ ಮಾರಾಯ
೨೭. ಆಗೊದೆಲ್ಲ ಒಳ್ಳೆದಕ್ಕೆ
೨೮. ಅನ್ನ ಹಾಕಿದ ಮನೆಗೆ ಕನ್ನ ಹಾಕಬೇಡ
೨೯. ಕಳ್ಳನಿಗೊಂದು ಪಿಳ್ಳೆ ನೆವ
೩೦. ಮುತ್ತು ಒಡೆದರೆ ಹೋಯಿತು ಮಾತು ಆಡಿದರೆ ಹೋಯಿತು.
೩೧. ಆರೋಗ್ಯವೇ ಮಹಾಭಾಗ್ಯ.
೩೨. ಸಂಕಟ ಬಂದಾಗ ವೆಂಕಟರಮಣ.
೩೩. ನಾಳೆ ಎಂದವನ ಮನೆ ಹಾಳು
೩೪. ರಾವಣ ಹೆಣ್ಣಿನಿಂದ ಕೆಟ್ಟರೆ, ಕೌರವ ಮಣ್ಣಿನಿಂದ ಕೆಟ್ಟನು.
೩೫. ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಇಷ್ಟ.
೩೬. ದೇವರು ವರ ಕೊಟ್ಟರು ಪೂಜಾರಿ ಕೊಡಬೇಕಲ್ಲ.
೩೭. ನೆಲಕ್ಕೆ ಬಿದ್ದ್ರೂ ಮೀಸೆ ಮಣ್ಣಾಗಿಲ್ಲ.
೩೮. ಸಜ್ಜನರ ಸಂಗ ಹೆಜ್ಜೇನು ಸವಿದಂತೆ.
೩೯. ಹಾಸಿಗೆ ಇದ್ದಷ್ಟು ಕಾಲು ಚಾಚು
೪೦. ಅತಿ ಆಸೆ ಗತಿ ಗೇಡು.
೪೧. ಅನ್ನ ಹಾಕಿದ ಮನೆಗೆ ಕನ್ನ ಹಾಕಬೇಡ.
೪೨. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ.
೪೩. ಹೆಣ್ಣು ಒಲಿದರೆ ನಾರಿ, ಮುರಿದರೆ ಮಾರಿ.
೪೪. ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು.
೪೫. ಕಾಯಕವೇ ಕೈಲಾಸ.
೪೬. ಕಬ್ಬು ಡೊಂಕಾದರೆ ಸಿಹಿಯು ಡೊಂಕೆ?
೪೭. ಕೆಟ್ಟ ಮೇಲೆ ಬುದ್ಧಿ ಬಂತು.
೪೮. ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತ?
೪೯. ಎತ್ತು ಏರಿಗೆಳೀತು, ಕೋಣ ನೀರಿಗೆಳೀತು.
೫೦. ಮನೆಗೆ ಮಾರಿ, ಊರಿಗೆ ಉಪಕಾರಿ.
೫೧. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ.
೫೨. ಮಾಡಿದುಣ್ಣೋ ಮಾರಾಯಾ.
೫೩. ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.
೫೪. ಚಿಂತೆ ಇಲ್ಲದವನಿಗೆ ಸಂತೆಯಲ್ಲಿಯೂ ನಿದ್ದೆ.
೫೫. ಅಹಂಕಾರ ಇದ್ದ ಮನುಷ್ಯ ಏನನ್ನೂ ಸಾಧಿಸಲಾರ.
೫೬. ಅಳಿಯ ಅಲ್ಲ, ಮಗಳ ಗಂಡ
೫೭. ಉ೦ಡೂ ಹೋದ, ಕೊ೦ಡೂ ಹೋದ.
೫೮. ಓದಿ ಓದಿ ಮರುಳಾದ ಕೂಚ೦ಭಟ್ಟ.
೫೯. ಕಚ್ಚೋ ನಾಯಿ ಬೊಗಳುವುದಿಲ್ಲ
೬೦. ಗೆದ್ದೆತ್ತಿನ ಬಾಲ ಹಿಡಿದ ಹಾಗೆ
೬೧. ಚಾಪೆ ಕೆಳಗೆ ತೂರಿದರೆ ರಂಗೋಲಿ ಕೆಳಗೆ ತೂರು.
೬೨. ನಗುವ ಹೆಂಗಸು, ಅಳುವ ಗಂಡಸು ಇಬ್ಬರನ್ನೂ ನಂಬಬಾರದು
FAQ
ಪ್ರಪಂಚದ ಅತ್ಯಧಿಕ ಮೈಕಾ ಉತ್ಪಾದಿಸುವ ರಾಷ್ಟ್ರ ಯಾವುದು?
ಭಾರತ.
ಪ್ರಪಂಚದ ಮೊದಲ ರೈಲ್ವೆ ಮಾರ್ಗವನ್ನು ಎಲ್ಲಿ ಹಾಕಲಾಯಿತು?
ಇಂಗ್ಲೆಂಡ್.
ಇತರೆ ವಿಷಯಗಳು :